ಭಾರತೀಯ ವಾಯುಪಡೆಯ ನೇಮಕಾತಿಗೆ ಅರ್ಜಿ ಆಹ್ವಾನ! ಯಾವ ದಿನಾಂಕದಂದು ಅರ್ಜಿ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ!

Indian Airforce Jobs Recruitments: ಭಾರತೀಯ ವಾಯುಪಡೆಯ ನೇಮಕಾತಿ

ಗೆಳೆಯರೇ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ, ಭಾರತೀಯ ವಾಯುಪಡೆಯು ಹೊಸ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಬಿಡುಗಡೆ ಮಾಡಿದ್ದು ಆದ ಕಾರಣ ಆಸಕ್ತಿ ಇದ್ದಂತಹ ಅಭ್ಯರ್ಥಿಗಳು ಭಾರತೀಯ ವಾಯುಪಡೆ ಬಿಡುಗಡೆ ಮಾಡಿರುವ ಹೊಸ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು

ಭಾರತದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು ಈ ನಿರುದ್ಯೋಗವನ್ನು ಹೋಗಲಾಡಿಸಲು ಕೇಂದ್ರ ಸರ್ಕಾರವು ಪ್ರತಿನಿತ್ಯ ಹೊಸ ಹುದ್ದೆಗಳ ಬಿಡುಗಡೆ ಮಾಡುತ್ತಿದೆ ಪ್ರತಿನಿತ್ಯ ಬಿಡುಗಡೆಯಾಗುವ ಹೊಸ ಹುದ್ದೆಗಳ ಮಾಹಿತಿಯನ್ನು ನೀವು ನಮ್ಮ ವೆಬ್ಸೈಟ್ನಲ್ಲಿ ನೋಡಬಹುದಾಗಿದೆ ಮತ್ತು ಭಾರತವು ಬಿಡುಗಡೆ ಮಾಡುವ ಹೊಸ ಹೊಸ ಹುದ್ದೆಗಳ ನೇಮಕಾತಿಗೆ ಅರ್ಜಿಯ ಲಿಂಕ್ ಅನ್ನು ನಾವು ಕೊಡುತ್ತೇವೆ ಆದ ಕಾರಣ ನಮ್ಮ ವೆಬ್ಸೈಟ್ ಗೆ ನೀವು ದಿನಾಲೂ ಭೇಟಿ ನೀಡಿ

ಅಷ್ಟೇ ಅಲ್ಲದೆ ಇನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ಶಿಪ್ ಗಳ ಬಗ್ಗೆ ನಾವು ಇಲ್ಲಿ ಅಥವಾ ನಮ್ಮ ವೆಬ್ ಸೈಟಲ್ಲಿ ತಿಳಿಸಿ ಕೊಡುತ್ತಿರುತ್ತೇವೆ ಆದ್ದರಿಂದ ನೀವು ನಮ್ಮ ವೆಬ್ ಸೈಟ್ ನ ಹೊಸ ಸುದ್ದಿಗಳ ಬಗ್ಗೆ ಅರಿಯಲು ನೋಟಿಫಿಕೇಶನ್ ಅನ್ನು ಆನ್ ಮಾಡಿ

ಭಾರತದ ವಾಯುಪಡೆಯು ಹೊಸ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಬಿಡುಗಡೆ ಮಾಡಿದೆ ಈಗಾಗಲೇ ವಾಯುಪಡೆಯಲ್ಲಿ ಹಲವಾರು ಜನ ಆಯ್ಕೆಯಾಗಿ ಕೆಲಸ ಮಾಡುತ್ತಿದ್ದು ಇನ್ನೂ ಹೆಚ್ಚಿನ ಕೆಲಸಗಳಿಗಾಗಿ ಹಲವಾರು ಜನರು ಬೇಕಾಗಿದ್ದಾರೆ ಆದ್ದರಿಂದ ಆಸಕ್ತಿ ಇದ್ದಂತಹ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಭಾರತದ ವಾಯುಪಡೆಯು ಬಿಡುಗಡೆ ಮಾಡಿದಂತಹ ಹೊಸ ಹುದ್ದೆಗಳ ನೇಮಕಾತಿಗೆ ನೀವು ಹೊಂದಿ ಇರಬೇಕಾದ ಶೈಕ್ಷಣಿಕ ಅರ್ಹತೆಯೇನು? ಸಂಬಳದ ವಿವರ, ವಯೋಮಿತಿ ಏನಿರಬೇಕು? ಅರ್ಜಿ ಸಲ್ಲಿಸುವ ವಿಧಾನ? ಅರ್ಜಿ ಶುಲ್ಕ? ಮತ್ತು ಈ ಹುದ್ದೆಗಳಿಗೆ ಆಯ್ಕೆ ಮಾಡುವ ವಿಧಾನ? ಇದೆಲ್ಲದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ ಆದ ಕಾರಣ ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ

ಭಾರತಿಯ ವಾಯುಪಡೆಯ ಹುದ್ದೆಗಳ ವಿವರ ಈ ಕೆಳಗಿನಂತಿದೆ

  • ಅಗ್ನಿವೀರ್ ಸುಮಾರು 3500 ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ

ಭಾರತೀಯ ವಾಯುಪಡೆಯ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ನೀಡುವ ಸಂಬಳದ ವಿವರ

ಭಾರತೀಯ ವಾಯುಪಡೆಯ ಅಗ್ನಿವೀರ್ ಹುದ್ದೆಗೆ ಆಯ್ಕೆಯಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು ಸುಮಾರು 21 ಸಾವಿರ ಸಂಬಳವನ್ನು ನೀಡಲಾಗುವುದು

ಯಾವ ಶಿಕ್ಷಣ ಬೇಕು?

ಭಾರತೀಯ ವಾಯುಪಡೆಯು ಅಧಿಕೃತವಾಗಿ ಸೂಚಿಸಿದ ಮಾಹಿತಿಯ ಪ್ರಕಾರ ಅಗ್ನಿವೀರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಯಾವುದೇ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳಿಂದ/ವಿಶ್ವವಿದ್ಯಾಲಯಗಳಿಂದ ಭೌತಶಾಸ್ತ್ರ ಗಣಿತದೊಂದಿಗೆ ಪೂರ್ಣಗೊಂಡರಬೇಕು

ವಯಸ್ಸಿನ ಮಿತಿ

ಭಾರತೀಯ ವಾಯುಪಡೆಯ ಅಗ್ನಿವೀರ್ ಗೆ ಅರ್ಜಿ ಸಲ್ಲಿಸುವ ಯಾವುದೇ ಅಭ್ಯರ್ಥಿಯು ಫೆಬ್ರವರಿ 2024ಕ್ಕೆ ಕನಿಷ್ಠ 17.5 ನಿಂದ 22 ವಯಸ್ಸಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಅಗ್ನಿವೀರ್ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಧಾನ

  • ಆನ್ಲೈನ್ ಲಿಖಿತ ಪರೀಕ್ಷೆ (online writing test)
  • ದೈಹಿಕ ಪರೀಕ್ಷೆ (physical test)
  • ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸುವ ವಿಧಾನ

  • ಭಾರತೀಯ ವಾಯುಪಡೆಯು ಅಧಿಕೃತವಾಗಿ ಸೂಚಿಸಿದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಹುದ್ದೆಗಳ ವಿವರವನ್ನು ಸರಿಯಾಗಿ ನೋಡಿಕೊಳ್ಳುವುದು
  • ನಂತರ ನಿಮಗೆ ಆಸಕ್ತಿ ಇರುವ ಹುದ್ದೆಯನ್ನು ಆಯ್ಕೆ ಮಾಡಿ ಆ ಹುದ್ದೆಗೆ ಬೇಕಾಗುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನೋಡಿಕೊಂಡು
  • ನಂತರ ಭಾರತೀಯ ವಾಯುಪಡೆಯ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನಿಮಗೆ ಆಸಕ್ತಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸುವ ಅಪ್ಲೇ ಬಟನ್ ಮೇಲೆ ಕ್ಲಿಕ್ ಮಾಡಿ
  • ಅದಾದ್ಮೇಲೆ ಅಲ್ಲಿ ಕೇಳಿರುವ ಎಲ್ಲ ವಿವರವನ್ನು ಸರಿಯಾಗಿ ಭರ್ತಿ ಮಾಡಿ
  • ನಂತರದಲ್ಲಿ ನೀವು ಭರ್ತಿ ಮಾಡಿದ ಎಲ್ಲ ವಿವರವೂ ಸರಿಯಾಗಿ ಇದೆಯೇ ಅಥವಾ ಇಲ್ಲವೇ ಎಂದು ನೋಡಿಕೊಳ್ಳಿ
  • ನೋಡಿಕೊಂಡು ಎಲ್ಲ ವಿವರವು ಸರಿಯಾಗಿ ಇದ್ದರೆ ಕೆಳಗೆ ಇರುವ ಸಬ್ಮಿಟ್ ಮಟನ್ ಮೇಲೆ ಕ್ಲಿಕ್ ಮಾಡಿ
  • ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ ಮೇಲೆ ನೀವು ಹಾಕಿದ ಅರ್ಜಿಯು ಯಶಸ್ವಿಯಾಗಿ ಭಾರತೀಯ ವಾಯುಪಡೆಗೆ ತಲುಪುತ್ತದೆ
  • ಅದಾದ ಮೇಲೆ ನೀವು ಈ ಹುದ್ದೆಗೆ ಆಯ್ಕೆಯಾದರೆ ನಿಮಗೆ ದೈಹಿಕ ಪರೀಕ್ಷೆದ ಜೊತೆಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು ಇವೆರಡರಲ್ಲಿ ನೀವು ಪಾಸಾದರೆ ಭಾರತೀಯ ವಾಯುಪಡೆಯ ಅಗ್ನಿವೀರ್ ಹುದ್ದೆಗೆ ನೀವು ಆಯ್ಕೆಯಾಗುತ್ತೀರಾ

 

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಫೆಬ್ರವರಿ 28 2024

ಭಾರತೀಯ ವಾಯುಪಡೆಯ ಹೊಸ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://agnipathvayu.cdac.in/avreg/candidate/login

ನೀವು ಮೇಲೆ ಕಾಣುತ್ತಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಅದು ನಿಮ್ಮನ್ನು ಭಾರತೀಯ ವಾಯುಪಡೆಯ ಅಗ್ನಿವ ವೆಬ್ ಸೈಟ್ ಗೆ ಕರೆದುಕೊಂಡು ಹೋಗುತ್ತದೆ ನೀವು ಅಲ್ಲಿ ಲಾಗಿನ್ ಅಥವಾ ನ್ಯೂ ಕ್ಯಾಂಡಿಡೇಟ್ ಮುಖಾಂತರ ಲಾಗಿನ್ ಆಗಿ ಅಗ್ನಿವೀರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಇದನ್ನು ಸಹ ಓದಿ

ಗೆಳೆಯರೇ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ದೇಶದಲ್ಲಿ ನಡೆಯುವ ದಿನನಿತ್ಯದ ಘಟನೆಗಳು ಹಾಗೂ ಸುದ್ದಿಗಳು ಮತ್ತು ಸರಕಾರದ ಹೊಸ ಯೋಜನೆಗಳ ಬಗ್ಗೆ ಹಾಗೂ ಸರಕಾರ ಬಿಡುಗಡೆ ಮಾಡುವ ಸರಕಾರದ ಕೆಲಸಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ ಒಂದು ವೇಳೆ ನಿಮಗೆ ಈ ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ