Gruhalaxmi scheme: ಗೃಹಲಕ್ಷ್ಮಿ ಯೋಜನೆ
ನಮಸ್ಕಾರ ಸ್ನೇಹಿತರೆ, ನಾಡಿನ ನನ್ನ ಎಲ್ಲಾ ಪ್ರೀತಿಯ ಓದುಗರಿಗೆ ಇವತ್ತಿನ ಈ ಒಂದು ಲೇಖನಕ್ಕೆ ಆದರಣೀಯ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಒಂದು ಶಾಕಿಂಗ್ ಸುದ್ದಿಯನ್ನು ನಿಮಗೆಲ್ಲರಿಗೂ ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆಯ ತನಕ ಎಚ್ಚರಿಕೆಯಿಂದ ಗಮನವಿಟ್ಟು ಓದಿ. ನೀವು ಈ ಒಂದು ಲೇಖನವನ್ನು ಕೊನೆತನಕ ಗಮನವಿಟ್ಟು ಓದಿದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಮಾಹಿತಿ ಸಂಪೂರ್ಣವಾಗಿ ದೊರಕುತ್ತದೆ.
ಒಂದು ವೇಳೆ ನೀವು ಈ ಲೇಖನವನ್ನು ಕೊನೆಯ ತನಕ ಗಮನವಿಟ್ಟು ಎಚ್ಚರಿಕೆಯಿಂದ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಒಂದು ಸಂಪೂರ್ಣವಾದ ಮಾಹಿತಿ ದೊರಕುವುದಿಲ್ಲ ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಬೇಕಾಗುತ್ತದೆ. ಈ ಒಂದು ಲೇಖನದಲ್ಲಿ ನಾವು ಗೃಹಲಕ್ಷ್ಮಿ ಯೋಜನೆಯ ಒಂದು ಶಾಪಿಂಗ್ ಸುದ್ದಿಯನ್ನು ನಿಮಗೆಲ್ಲರಿಗೂ ತಿಳಿಸಲಿದ್ದೇವೆ ಎಂದು ತಿಳಿಯಲು ನೀವುಸಿದರೆ ಲೇಖನವನ್ನು ಕೊನೆ ತನಕ ಓದಬೇಕು.
ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ವಿಚಾರಗಳ ಬಗ್ಗೆ ಹಾಗೂ ರಾಜ್ಯದಲ್ಲಿ ನಡೆಯುವಂತಹ ಹಾಗೂ ಸಂಭವಿಸುವಂತಹ ಘಟನೆಗಳ ವಿಚಾರಗಳನ್ನು ಪ್ರತಿನಿತ್ಯವು ನಾವು ಈ ಒಂದು ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತೇವೆ ಆದ ಕಾರಣ ನಾವು ಹೀಗೆ ಪೋಸ್ಟ್ ಮಾಡುವಂತಹ ಎಲ್ಲಾ ಲೇಖನಗಳನ್ನು ನೀವು ಓದಲು ಹೆಚ್ಚಿಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದಾದಾರರಾಗಿ ಹಾಗೂ ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.
ಗೆಳೆಯರೇ ನಿಮಗೇನಾದರೂ ಚಂದದಾರರಾಗಲು ಅಥವಾ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದರೆ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳು ಕೂಡ ಇವೆ ನೀವು ಅಲ್ಲಿ ಜಾಯಿನ್ ಆಗುವುದರ ಮೂಲಕ ನಾವು ಹಾಕುವಂತಹ ಪೋಸ್ಟ್ಗಳ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಕಾಂಗ್ರೆಸ್ನ ಐದು ಗ್ಯಾರಂಟಿಗಳು[Gruhalaxmi scheme]
ಐದು ಗ್ಯಾರಂಟಿಗಳ ಘೋಷಣೆಯನ್ನು ಮಾಡಿ ರಾಜ್ಯದಲ್ಲೇ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸಿತು. ಇದರಿಂದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಅನ್ನು ಕೈಯಲ್ಲಿದ್ದಾರೆ ಎಂಬ ಆತ್ಮವಿಶ್ವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸಹ ಇದ್ದರು. ಆದರೆ ಫಲಿತಾಂಶವೂ ಕಾಂಗ್ರೆಸ್ ನಾಯಕರಿಗೆ ಶಾಕ್ ಅನ್ನು ಉಂಟು ಮಾಡಿದೆ.
ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳು ಗೆಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಕೇವಲ ಏಳು ಸ್ಥಾನಗಳಿಗೆ ಸೀಮಿತವಾಗಿದೆ. ಹೀಗಾಗಿ ರಾಜ್ಯದ ಜನರು ಗ್ಯಾರಂಟಿಗಳ ಯೋಜನೆಗಳ ಪರವಾಗಿ ಇಲ್ಲ ಎನ್ನುವ ಮಾತುಗಳನ್ನು ಈಗಾಗಲೇ ಕೆಲ ರಾಜ್ಯದ ಕಾಂಗ್ರೆಸ್ ನಾಯಕರುಗಳು ಮಾತನಾಡಿದ್ದಾರೆ. ಆ ಮೂಲಕವಾಗಿ ಪರೋಕ್ಷವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಯೋಜನೆಗಳಿಗೆ ಬ್ರೇಕ್ ಹಾಕಲಿದೆ ಅನ್ವ ಚರ್ಚೆಗಳು ಶುರುವಾಗಿದೆ.
ಫಲಿತಾಂಶ ಪ್ರಕಾಟಗೊಂಡ ಬೆನ್ನಲ್ಲೇ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ರಾಜದ ಜನ ಗ್ಯಾರಂಟಿಗಳ ಪರವಾಗಿ ಇಲ್ಲ ಎಂಬುದನ್ನು ಹೇಳಿದರು ಇನ್ನುಳಿದ ಹಾಗೆ ಮಾಗಡಿ ಬಾಲಕೃಷ್ಣ ಸೇರಿದಂತೆ ಕೆಲವು ಕಾಂಗ್ರೆಸ್ ಶಾಸಕರು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಬೇಕಾ ಬೇಡವಾ ಎನ್ನುವುದರ ಬಗ್ಗೆ ರಾಜ್ಯ ಸರ್ಕಾರವು ಪರಮಶಿಸಲಿದೆ ಎನ್ನುವ ಹೇಳಿಕೆ ಕಾರಣವಾಗಿದೆ.
ಇದನ್ನು ಸಹ ಓದಿ:ಫೋನ್ ಪೇ ಬಳಸುವವರಿಗೆ! ಫೋನ್ ಪೇ ನೀಡುತ್ತದೆ ₹1 ಲಕ್ಷದವರೆಗೆ ಸಾಲ.
ಪ್ರಖವಾಗಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಮತ್ತು ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಗೆ ಬ್ರೇಕ್ ಆಗೋ ಚಿಂತನೆಯಲ್ಲಿದೆ ಅನ್ನುವ ಚರ್ಚೆಗಳು ಗರಿಗೆದರಿದ್ದು ಮುಂದಿನ ದಿನಗಳ ಸರಕಾರದ ನಡಿಯನ್ನು ಕಾದು ನೋಡಬೇಕಾಗಿದೆ.
ಗೆಳೆಯರೇ ಗೃಹಲಕ್ಷ್ಮಿ ಯೋಜನೆ ಮತ್ತು ಉಳಿದ ಎಲ್ಲಾ ಗ್ಯಾರೆಂಟಿಗಳನ್ನು ಸರ್ಕಾರವು ಬಂದ್ ಮಾಡಲಿದೆ ಅಥವಾ ಇಲ್ಲವಾ ಎಂಬುದರ ಬಗ್ಗೆ ಒಂದು ಸ್ಪಷ್ಟವಾದ ಮಾಹಿತಿಯನ್ನು ಇನ್ನುವರೆಗೂ ನೀಡಿಲ್ಲ ಆದರೆ ಗುರು ಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂಚಿನ ಹಣ ಮೇ ತಿಂಗಳ ಕೊನೆಯಲ್ಲಿ ಅಥವಾ ಪ್ರಾರಂಭದಲ್ಲಿ ಬರಬೇಕಾಗಿತ್ತು ಆದರೆ ಬಂದಿಲ್ಲ ಇದು ಕೂಡ ಗೃಹಲಕ್ಷ್ಮಿ ಯೋಜನೆಗೆ ಬ್ರೇಕ್ ಬೀಳಲಿದೆ ಎಂಬುದರ ಸೂಚನೆ ನೀಡುತ್ತಿದೆ.
ಇದನ್ನು ಓದಿ
ಗೆಳೆಯರೇ ನಿಮಗೇನಾದರೂ ಈ ಒಂದು ಲೇಖನಿ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ನಿಮ್ಮ ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಒಂದು ಪ್ರೋತ್ಸಾಹ ನೀಡಿದಂತಾಗುತ್ತದೆ ಧನ್ಯವಾದಗಳು.