Gruhalaxmi:ಇವತ್ತು ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಜಮಾ! ನಿಮಗೂ ಬಂದಿದೆ ಚೆಕ್ ಮಾಡಿ. ಚೆಕ್ ಮಾಡುವ ವಿಧಾನ ಇಲ್ಲಿದೆ!

Gruhalaxmi: ಗೃಹಲಕ್ಷ್ಮಿ ಯೋಜನೆ

ನಮಸ್ಕಾರ ಗೆಳೆಯರೇ, ಗೃಹಲಕ್ಷ್ಮಿ ಯೋಜನೆಯ 11ನೇ ಮತ್ತು 12ನೇ ಕ್ರಾಂತಿನ ಹಣದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ. ಇವತ್ತಿನ ಈ ಒಂದು ಲೇಖನದ ಮುಖ್ಯಾಂಶವೇನೆಂದರೆ, ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಏನಿದೆ ಅದು ಇಂದು ಜಮಾ ಆಗಲಿದೆ ಅದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ. ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಗಮನವಿಟ್ಟು ಎಚ್ಚರಿಕೆಯಿಂದ ಸೂಕ್ಷ್ಮ ರೀತಿಯಲ್ಲಿ ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ನಿಮಗೆ ಸಂಪೂರ್ಣವಾಗಿ ತಿಳಿಯುತ್ತದೆ.

ಸ್ನೇಹಿತರೆ ಈ ಒಂದು ಲೇಖನವನ್ನು ಕೊನೆತನಕ ಓದಿದಾಗ ಮಾತ್ರ ನಿಮಗೆ ಗುರು ಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತೆನ ಜಮಾದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ತಿಳಿಯುತ್ತದೆ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಒಂದು ವೇಳೆ ಜಮಾ ಆಗಿದ್ದರೆ ಅದನ್ನು ಚೆಕ್ ಮಾಡುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಕೂಡ ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾವುಗಳು ಈ ಒಂದು ಲೇಖನದ ಒಂದು ಮಾಹಿತಿ ಏನಿದೆ ಅದನ್ನು ಸಂಪೂರ್ಣವಾಗಿ ಓದಿಕೊಂಡು ತಿಳಿದುಕೊಳ್ಳಿ ಅಂದಾಗ ಮಾತ್ರ ನಿಮಗೆ ಗುರು ಲಕ್ಷ್ಮಿ ಯೋಜನೆಯ ಬಗ್ಗೆ ಇರುವ ಎಲ್ಲಾ ಅನುಮಾನಗಳು ಬಗೆಹರಿದುಕೊಳ್ಳುತ್ತವೆ.

ಸ್ನೇಹಿತರೆ ಈ ಒಂದು ಮಾಧ್ಯಮದ ಚಂದಾದಾರರಾಗಲು ನೀವು ಬಯಸಿದರೆ ತಕ್ಷಣವೇ ಮಾಧ್ಯಮದ ಚಂದಾದಾರರಾಗಿ ನೀವು ಈ ಒಂದು ಮಾಧ್ಯಮದ ಚಂದ-ದಾರರಾದರೆ ನಿಮಗೆ ಸಿಗುವ ಲಾಭಗಳೇನೆಂದರೆ, ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ಬಗ್ಗೆ ಎಲ್ಲರಿಗಿಂತ ಮುಂಚೆ ತಿಳಿಯಿರಿ ಮತ್ತು ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಸರಕಾರ ನೀಡುವ ಸ್ಕಾಲರ್ಶಿಪ್ ಗಳ ಬಗ್ಗೆ ಕೂಡ ನಾವಿಲ್ಲಿ ಮಾಹಿತಿಯನ್ನು ನೀಡುತ್ತೇವೆ. ಬರೀ ಮಾಹಿತಿ ಎಲ್ಲ ಆ ಒಂದು ಸ್ಕಾಲರ್ಶಿಪ್ ಅನ್ನು ನೀವು ಪಡೆದುಕೊಳ್ಳುವುದೇಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಕೂಡ ಇಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.

ಇದರ ಜೊತೆ ಜೊತೆಗೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಹುದ್ದೆಗಳ ವಿವರ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳು ಮತ್ತು ಆ ಯೋಜನೆಗಳ ಫಲಾನುಭವಿಗಳಾಗಲು ನೀವು ಮಾಡಬೇಕಾದ ಕಾರ್ಯಗಳೇನು ಇರುತ್ತವೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ಅಷ್ಟೇ ಅಲ್ಲ ಕಾಂಗ್ರೆಸ್ಸಿನ ಗ್ಯಾರಂಟಿಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯ ಯಾವುದೇ ಒಂದು ಅಪ್ಡೇಟ್ ಆಗಲಿ ಅಥವಾ ಹೊಸ ನಿಯಮಾವಳಿಗಳಾಗಲಿ ಜಾರಿಯಾದರೆ ಅದರ ಬಗ್ಗೆ ತಕ್ಷಣವೇ ಇಲ್ಲಿ ನಿಮಗೆ ಮಾಹಿತಿ ದೊರಕುತ್ತದೆ.

ಒಂದು ವೇಳೆ ನಿಮಗೆ ಮಾಧ್ಯಮದ ಚಂದಾದಾರರಾಗಲು ಅಥವಾ ಮಾಧ್ಯಮದ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಲು ತೊಂದರೆ ಉಂಟಾದರೆ ನೀವು ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಇಲ್ಲವೇ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಬಹುದು ಜಾಯಿನ್ ಆಗುವ ಬಟನನ್ನು ನಾವು ನಿಮಗೆ ಈಗಾಗಲೇ ತೋರಿಸುತ್ತಿದ್ದೇನೆ.

ಗೃಹಲಕ್ಷ್ಮಿ ಯೋಜನೆ 2024[Gruhalaxmi]

ಗೆಳೆಯರೇ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ ನಿಂತ ಈ ಒಂದು ಯೋಜನೆ ಜಾರಿಯಲ್ಲಿದ್ದು ಈ ಯೋಜನೆ ಅನ್ವಯ ರಾಜ್ಯದ ಪ್ರತಿಯೊಬ್ಬ ಬಡ ಮಹಿಳೆಯರಿಗೆ ರೂ. 2000 ಗಳು ನೀಡುವುದಾಗಿದೆ. ಇಲ್ಲಿಯವರೆಗೆ 10 ಕಂತಿನ ಹಣ ಕೂಡ ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲಾ ಬಡ ಮಹಿಳೆಯರಿಗೆ ಯಾವುದೇ ಮಧ್ಯವರ್ತಿಗಳಲ್ಲದೆ ನೇರ ಮಹಿಳೆ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ಇನ್ನು ಹನ್ನೊಂದು ಮತ್ತು 12ನೇ ಕಂತಿನ ಹಣ ಬರುವುದು ಬಾಕಿ ಇದ್ದು ಅದರ ಬಗ್ಗೆ ಒಂದು ಸಂಕ್ಷಿಪ್ತವಾದ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಲು ಹೊರಟಿದ್ದೇವೆ.

ಆದಕಾರಣ ತಾವುಗಳು ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದನ್ನು ಸರಿಯಾಗಿ ಓದಿಕೊಳ್ಳಿ ಅಂದಾಗ ಮಾತ್ರ ನಿಮಗೆ ಗುರು ಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣದ ಬಗ್ಗೆ ಒಂದು ವಿಶಿಷ್ಟವಾದ ಮತ್ತು ಸಂಪೂರ್ಣವಾದ ಮಾಹಿತಿ ದೊರಕುತ್ತದೆ.

ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬಿಡುಗಡೆ[Gruhalaxmi]

ಗೆಳೆಯರೇ ಗೃಹಲಕ್ಷ್ಮಿ ಯೋಜನೆಯ 10 ಕಂತಿನ ಹಣ ರಾಜ್ಯದ ಎಲ್ಲಾ ಬಡ ಮಹಿಳೆಯರಿಗೂ ಜಮಾ ಆಗಿದ್ದು ಇನ್ನೂ ಗುರು ಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬರುವುದು ಬಾಕಿ ಇದೆ ಇದು ಕೂಡ ಆದಷ್ಟು ಬೇಗ ಬರಲಿದೆ ಎಂದು ರಾಜ್ಯ ಸರ್ಕಾರವು ಒಂದು ಮಾಹಿತಿಯನ್ನು ನೀಡಿದ್ದು ಹಣವನ್ನು ಇವತ್ತು ಅಂದರೆ ಜೂನ್ 10 ಇಲ್ಲವೇ ಜೂನ್ 16ರ ಒಳಗಾಗಿ ಹಣವನ್ನು ನೀಡುತ್ತೇವೆ ಎಂದು ಸರಕಾರದ ವರದಿಗಳ ಮೂಲಕ ತಿಳಿದು ಬಂದಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಚೆಕ್ ಮಾಡುವ ವಿಧಾನ

ಗೆಳೆಯರೇ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಲು ಬಯಸಿದರೆ ಕೆಳಗೆ ನೀಡಿರುವಂತಹ ವಿಧಾನಗಳನ್ನು ಅನುಸರಿಸಿ

ಗೆಳೆಯರೇ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಎರಡು ಹಂತಗಳಲ್ಲಿ ಚೆಕ್ ಮಾಡಿಕೊಳ್ಳಬಹುದು ಆ ಎರಡು ಹಂತಗಳ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ.

  • ಹಂತ 1-ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಲು ಬಯಸಿದರೆ ನಿಮ್ಮ ಊರಿನ ಗ್ರಾಹಕ ಸೇವಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಊರಿನಲ್ಲಿ ಗ್ರಾಹಕ ಸೇವಕೇಂದ್ರ ಇಲ್ಲವಾದರೆ ಮಹಿಳೆಯು ಹೊಂದಿರುವ ಬ್ಯಾಂಕ್ ಖಾತೆಯ ಬ್ಯಾಂಕಿಗೆ ಹೋಗಿ ನೀವು ಬ್ಯಾಂಕ್ ಪಾಸ್ ಬುಕ್ಕಿನ ಬ್ಯಾಲೆನ್ಸ್ ಅನ್ನು ಚೆಕ್ ಮಾಡುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆಯಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬಹುದು.
  • ಹಂತ 2-ಗೆಳೆಯರೇ ನೀವು ನಿಮ್ಮ ಮೊಬೈಲ್ ಮೂಲಕವೇ ಗುರುಲಕ್ಷ್ಮಿ ಯೋಜನೆಯ ಹಣದ ಸ್ಥಿತಿ ಮಾಡಿಕೊಳ್ಳಬಹುದು. ಅದು ಹೇಗೆಂದು ಕೆಳಗೆ ನೀಡಿದ್ದೇವೆ ನೋಡಿ.
  1. ಮೊಬೈಲ್ ಮೂಲಕವೇ ಗರು ಲಕ್ಷ್ಮಿ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಲು ಬಯಸುವ ವ್ಯಕ್ತಿಗಳು ಮೊದಲಿಗೆ ತಮ್ಮ ಮೊಬೈಲಿನ ಪ್ಲೇ ಸ್ಟೋರ್ ಆಪ್ ಅನ್ನು ಓಪನ್ ಮಾಡಿಕೊಳ್ಳಬೇಕು
  2. ನಂತರ ಪ್ಲೇ ಸ್ಟೋರ್ ಆಪ್ ಇನ ಸರ್ಚ್ ಬಾಕ್ಸಿನಲ್ಲಿ ಡಿಬಿಟಿ ಕರ್ನಾಟಕ ಎಂದು ಟೈಪ್ ಮಾಡಿ ಸರ್ಚ್ ಮಾಡಿ
  3. ಸರ್ಚ್ ಮಾಡಿದ ನಂತರ ಮೊದಲಿಗೆ ಬರುವಂತಹ ಯಾಪ್ ಮೇಲೆ ಕ್ಲಿಕ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಬೇಕು
  4. ಇನ್ಸ್ಟಾಲ್ ಮಾಡಿಕೊಂಡ ಮೇಲೆ ಓಪನ್ ಮಾಡಿಕೊಳ್ಳಿ
  5. ಓಪನ್ ಮಾಡಿದ ಮೇಲೆ ಗುರು ಲಕ್ಷ್ಮಿ ಯೋಜನೆಯ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಆದರ್ಶ ಸಂಖ್ಯೆ ಕೇಳಿರುವ ಜಾಗದಲ್ಲಿ ಭರ್ತಿ ಮಾಡಬೇಕು
  6. ನಂತರ ಒಂದು ಪಾಸ್ವರ್ಡ್ ಅನ್ನು ಸೆಟ್ ಮಾಡಿಕೊಂಡು ಡಿ ಬಿ ಟಿ ಕರ್ನಾಟಕ ಆಪ್ ನಲ್ಲಿ ಲಾಗಿನ್ ಆಗುವುದರ ಮೂಲಕ
  7. ಗುರು ಲಕ್ಷ್ಮಿ ಯೋಜನೆಯ ಹಣ ಮತ್ತು ಅದರ ಜೊತೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣದ ಸ್ಥಿತಿಯನ್ನು ಕೂಡ ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು.

also read this:ಫೋನ್ ಪೇ ಬಳಸುವವರಿಗೆ! ಫೋನ್ ಪೇ ನೀಡುತ್ತದೆ ₹1 ಲಕ್ಷದವರೆಗೆ ಸಾಲ.

ಓದುಗರೆ ಗಮನಿಸಿ

ಗೆಳೆಯರೇ ನಿಮಗೆ ಒಂದು ವೇಳೆ ಈ ಒಂದು ಲೇಖನದ ಮಾಹಿತಿ ಏನಿದೆ ಅದು ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ನಿಮ್ಮ ಟೆಲಿಗ್ರಾಂ ಗ್ರೂಪ್ ಗಳಲ್ಲಿ ಹಂಚಿಕೊಳ್ಳುವುದರ ಮೂಲಕ ನಮಗೆ ಇನ್ನೂ ಹೆಚ್ಚಿನ ಪೋಸ್ಟ್ ಬರೆಯಲು ಪ್ರೋತ್ಸಾಹವನ್ನು ನೀಡಿ. ಧನ್ಯವಾದಗಳು ಸಿಗಣ ಮುಂದಿನ ಹೊಸ ಲೇಖನದಲ್ಲಿ.