ಗೃಹಲಕ್ಷ್ಮಿಯ 11ನೇ ಕಂತಿನ ಹಣ ಬರಬೇಕಾದರೆ ನೀವು ಈ ಕೆಲಸವನ್ನು ಮಾಡಲೇಬೇಕು!

Gruhalaxmi 11th money update

Gruhalaxmi 11th money update: ಗೃಹಲಕ್ಷ್ಮಿ 11ನೇ ಕಂತಿನ ಅಪ್ಡೇಟ್

ನಮಸ್ಕಾರ ಗೆಳೆಯರೇ, ನಮ್ಮ ಈ ಮಾಧ್ಯಮದ ಗೃಹಲಕ್ಷ್ಮಿಯ 11ನೇ ಕ್ರಾಂತಿನ ಹಣದ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ಬಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ, ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾವು ನಾಡಿನ ಸಮಸ್ತ ಜನತೆಗೆ ತಿಳಿಯಲು ಬಯಸುವ ವಿಷಯವೇನೆಂದರೆ ಇಲ್ಲಿಯವರೆಗೆ ಗೃಹಲಕ್ಷ್ಮಿಯ 10ನೇ ಕಂತಿನ ಹಣದವರೆಗೆ ಹಣ ರಾಜ್ಯದ ಎಲ್ಲಾ ಮಹಿಳೆಯರಿಗೂ ಜಮಾ ಆಗಿದ್ದು ಈಗ 11ನೇ ಕ್ರಾಂತಿನಾಳ ಬರುವುದು ಬಾಕಿ ಇದೆ.

ಮೇ ತಿಂಗಳು 26 ಆದರೂ ಸಹ ಗೃಹಲಕ್ಷ್ಮಿಯ 11ನೇ ಕ್ರಾಂತಿ ಇನ್ನು ಯಾಕೆ ಬಂದಿಲ್ಲ ಈ ಒಂದು 11ನೇ ಕ್ರಾಂತಿ ನಾಣ ಮೇ ಮೊದಲ ವಾರದಲ್ಲಿ ಬರಬೇಕಾಗಿತ್ತು ಆದರೆ ಇನ್ನೂ ಕೂಡ ಬಂದಿಲ್ಲ ಇದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ನೀವು ತಿಳಿಯಲು ಬಯಸಿದರೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಬೇಕಾಗುತ್ತದೆ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಸಂಪೂರ್ಣ ಮಾಹಿತಿ ಏನಿದೆ ತಿಳಿಯುತ್ತದೆ.

ಸ್ನೇಹಿತರೆ ತಾವುಗಳು ಈ ಒಂದು ಮಾಧ್ಯಮದಲ್ಲಿ ಪ್ರತಿನಿತ್ಯವೂ ಸರಕಾರದ ಹೊಸ ಕೆಲಸಗಳ ವಿವರ ಸರಕಾರದ ಹೊಸ ಹೊಸ ಯೋಜನೆಗಳು ವಿದ್ಯಾರ್ಥಿಗಳಿಗೆ ಸಿಗುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಗಳನ್ನು ನೀವಿಲ್ಲಿ ನೋಡಬಹುದಾಗಿದೆ ಪ್ರತಿನಿತ್ಯವೂ ಈ ಮಾಹಿತಿಗಳನ್ನು ನೀವು ಓದಲು ಬಯಸಿದರೆ ದಕ್ಷಿಣದ ಈ ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಈ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.

ಗೃಹಲಕ್ಷ್ಮಿ 11ನೇ ಕಂತಿನ ಹಣ ಪಡೆಯಬೇಕಾದರೆ ಮಾಡಬೇಕಾದ ಕೆಲಸ

  • ಮುಖ್ಯಸ್ಥೆಯ ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಸಿ
  • ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು
  • ಬ್ಯಾಂಕ್ ಗೆ ಹೋಗಿ ಈಕೆ ಬಯಸಿ ಮಾಡಿಸುವುದು
  • ಮುಖ್ಯಸ್ಥಯ ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸುವುದು
  • ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ಚೆಕ್ ಮಾಡಿಸಿ ಲಿಂಕ್ ಮಾಡಿಸಿ
  • ಈ ಮೇಲಿನ ಎಲ್ಲ ಕೆಲಸಗಳನ್ನು ನೀವು ಕಡ್ಡಾಯವಾಗಿ ಮಾಡಬೇಕು

ಗೃಹಲಕ್ಷ್ಮಿಯ 11ನೇ ಕಂತಿನ ಹಣ ಯಾವಾಗ ಬಿಡುಗಡೆ?

ಸ್ನೇಹಿತರೆ ಗೃಹಲಕ್ಷ್ಮಿಯ 11ನೇ ಕಂತೆನ ಹಣ ಇದೆ ಮೇ ತಿಂಗಳ ಮೊದಲನೇ ವಾರದಲ್ಲಿ ಬರಬೇಕಾಗಿತ್ತು ಆದರೆ ಕೆಲವು ತಾಂತ್ರಿಕ ದೋಷಗಳಿಂದ ಮತ್ತು ರಾಜ್ಯದ ಎಲ್ಲಾ ಮಹಿಳೆಯರ ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಆಗದೆ ಇರುವ ಕಾರಣ ಗೃಹಲಕ್ಷ್ಮಿಯ 11ನೇ ಕ್ರಾಂತಿ, ಅಣ್ಣ ಮೇ 26 ಆದರೂ ಕೂಡ ಬಂದಿರುವುದಿಲ್ಲ ಇದೇ ಇದಕ್ಕೆ ಮುಖ್ಯ ಕಾರಣವಾಗಿದೆ ಆದ್ದರಿಂದ ತಾವುಗಳು ತಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಸಿ.

ಗೃಹಲಕ್ಷ್ಮಿಯ 11ನೇ ಕ್ರಾಂತಿನ ಹಣವನ್ನು ಇದೇ ತಿಂಗಳು ಕೊನೆಯ ದಿನಾಂಕದಂದು ಬಿಡುಗಡೆ ಮಾಡಲಾಗುವುದೆಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ ಆದ ಕಾರಣ ಇನ್ನೂ ಯಾರಿಗೆ ಗುರು ಲಕ್ಷ್ಮೀ 11ನೇ ಕಂತಿ ಹಣ ಬಂದಿಲ್ಲವೋ ಅವರು ಯಾವುದೇ ಭಯವನ್ನು ಪಡುವಂತಿಲ್ಲ ಅವರಿಗೆ ಗೃಹಲಕ್ಷ್ಮಿಯ 11ನೇ ಕ್ರಾಂತಿನಾಳ ಮೇ ಕೊನೆಯ ವಾರದಲ್ಲಿ ಬರುತ್ತದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ

ಗೆಳೆಯರೇ ನಿಮಗೆ ಏನಾದರೂ ಈ ಒಂದು ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ವಾಟ್ಸಪ್ ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಲ್ಲರಿಗೂ ಧನ್ಯವಾದಗಳು ಸಿಗಣ ಮುಂದಿನ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಲ್ಲರಿಗೂ ಧನ್ಯವಾದಗಳು ಸಿಗಣ ಮುಂದಿನ ಲೇಖನದಲ್ಲಿ.

Leave a Reply

Your email address will not be published. Required fields are marked *