ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್! ಸುಮಾರು 2 ಲಕ್ಷ ಮಹಿಳೆಯರಿಗೆ ಇನ್ನು ಮುಂದೆ ಸಿಗಲ್ಲ ಹಣ@ Gruhalakshmi Money Cancel

Gruhalakshmi Money Cancel:ನಮಸ್ಕಾರ ಸ್ನೇಹಿತರೆ ನಾಡಿನ ಎಲ್ಲಾ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ. ಪ್ರಿಯ ಗೆಳೆಯರೇ, ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಿರುವಂತಹ ಎರಡು ಲಕ್ಷ ಮಹಿಳೆಯರ ಅರ್ಜಿಯು ಇದೀಗ ಕ್ಯಾನ್ಸಲ್ ಮಾಡಲಾಗಿದೆ ಇನ್ನು ಮುಂದೆ ಎರಡು ಲಕ್ಷ ಗೃಹಲಕ್ಷ್ಮಿಯರಿಗೆ ಸಿಗುವುದಿಲ್ಲ ಗೃಹಲಕ್ಷ್ಮಿ ಯೋಜನೆಯ ಹಣ. 

ಇದಕ್ಕೆ ಕಾರಣಗಳೇನು ಗೃಹಲಕ್ಷ್ಮಿ ಯೋಜನೆ ರದ್ದಾಗುವುದಕ್ಕೆ ಮುಖ್ಯ ಕಾರಣವೇನು ನೀವು ಈ ತಪ್ಪನ್ನು ಮಾಡಿದರೆ ನಿಮ್ಮ ಗೃಹಲಕ್ಷ್ಮಿ ಯೋಜನೆ ಕೂಡ ರದ್ದಾಗುತ್ತದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನ ಹೊಂದಿದ್ದು ಕಾರಣ ತಾವುಗಳು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಸೂಕ್ಷ್ಮ ರೀತಿಯಲ್ಲಿ ಓದುವುದರಿಂದ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಬಹುದು. 

ಗೃಹಲಕ್ಷ್ಮಿ ಯೋಜನೆ 

ಹೌದು ಸ್ನೇಹಿತರೆ ಸುಮಾರು 2 ಲಕ್ಷ ಗೃಹಲಕ್ಷ್ಮಿಯರ ಅರ್ಜಿಯನ್ನು ನಮ್ಮ ಒಂದು ರಾಜ್ಯ ಸರ್ಕಾರವು ವಜಾ ಮಾಡಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಐಟಿ ರಿಟರ್ನ್ ಮಾಡುವಂತಹ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಯ ಲಾಭವನ್ನು ಪಡೆಯುತ್ತಿದ್ದರು ಆದರೆ ಐಟಿ ರಿಟರ್ನ್ ಮಾಡುವವರು ಆರ್ಥಿಕ ವತಿಯಿಂದ ಸಬಲರಾಗಿರುತ್ತಾರೆ ಮತ್ತು ಅವರು ಬಡವರಾಗಿರುವುದಿಲ್ಲ. 

ಗೃಹಲಕ್ಷ್ಮಿ ಯೋಜನೆಯ ಯು ಬಡತನದ ರೇಖೆಗಿಂತ ಕೆಳಗಿರುವಂತಹ ಮಹಿಳೆಯರಿಗೆ ಮಾತ್ರ ಸಿಗುವಂತಹ ಯೋಜನೆಯಾಗಿದೆ. ಜಿ ಎಸ್ ಟಿ ಪಾವತಿಸುವವರು ಈ ಒಂದು ಯೋಜನೆಗೆ ಅರ್ಹರು ಆಗಿರುವುದಿಲ್ಲ ಆದರೆ ಿಎಸ್‌ಟಿ ಪಾವತಿಸುವವರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದರು ಅಂತಹ ಅರ್ಜಿ ಸಲ್ಲಿಸಿದವರ ಎಲ್ಲಾ ಅರ್ಜಿಗಳನ್ನ ಸರಕಾರವು ವಜ ಮಾಡಿದೆ. 

ಗೃಹಲಕ್ಷ್ಮಿ ಹಣ ಇನ್ನು ಕೆಲವೇ ದಿನಗಳಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಸಿಗಲಿದೆ ಎಂದು ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದಕಾರಣ ಗೃಹಲಕ್ಷ್ಮಿಯ ಹಣ ಬರುವ ತನಕ ನಾವು ಕಾದು ನೋಡಬೇಕು.