SBI HOME LOAN: ನಿಮಗೇನಾದರೂ ಬ್ಯಾಂಕ್ ಲೋನ್ ಬೇಕಾ! ಹಾಗಿದ್ದರೆ SBI ನೀಡುತ್ತದೆ ನಿಮಗೆ 20 ಲಕ್ಷದವರೆಗೆ ಹಣ.

SBI HOME LOAN:ನಮಸ್ಕಾರ ನನ್ನ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ನೀವೇನಾದರೂ ಮನೆ ನಿರ್ಮಿಸುವ ಯೋಜನೆಯಲ್ಲಿ ಇದ್ದರೆ ನೀವು ಎಸ್ಬಿಐ ಹೋಂ ಲೋನ್ ವತಿಯಿಂದ 20 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ ಈ ಒಂದು ಲೇಖನವು ಈ ಒಂದು ಸಾಲ ಸೌಲಭ್ಯವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಮತ್ತು ನೀವು ತೆಗೆದುಕೊಳ್ಳುವಂತಹ ಸಾಲಕ್ಕೆ ಬಡ್ಡಿ ಎಷ್ಟು ಕಟ್ಟಬೇಕು ಎಂಬುದರ ಬಗ್ಗೆ ಕೂಡ ಈ ಒಂದು ಲೇಖನವೂ ಮಾಹಿತಿ ನೀಡುತ್ತದೆ.

ಆದಕಾರಣ ಎಸ್ಬಿಐ ಹೋಂ ಲೋನ್ ನ ಬಗ್ಗೆ ಸಂಪೂರ್ಣವದಂತಹ ಮಾಹಿತಿಯನ್ನು ತಿಳಿಯಲು ಈ ಒಂದು ಲೇಖನವನ್ನ ಕೊನೆತನಕ ಎಚ್ಚರಿಕೆಯಿಂದ ಸೂಕ್ಷ್ಮ ರೀತಿಯಲ್ಲಿ ಓದಿ ನೀವು ಹೀಗೆ ಮಾಡುವುದರಿಂದ ಎಸ್‌ಬಿಐ ನಲ್ಲಿ ಸಿಗುವಂತಹ ಒಂದು ಬೆಸ್ಟ್ ಹೋಂ ಲೋನ್ ನ ಬಗ್ಗೆ ಮಾಹಿತಿಯನ್ನು ನೀವು ತಿಳಿದಂತೆ ಆಗುತ್ತದೆ ಒಂದು ವೇಳೆ ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನ ಕೊನೆತನಕ ಓದಿ. 

ಎಸ್ ಬಿ ಐ ಹೋಂ ಲೋನ್ 

ಹೌದು ಸ್ನೇಹಿತರೆ, ನೀವು ಮನೆಯಲ್ಲಿ ನಿರ್ಮಿಸುವ ಒಂದು ಯೋಚನೆಯಲ್ಲಿ ಇದ್ದರೆ ಿಮಗೆ ಎಸ್‌ಬಿಐ 20 ಲಕ್ಷ ರೂಪಾಯಿಗಳವರೆಗೆ ಒಂದು ಹೋಂ ಲೋನ್ ಅನ್ನು ನೀಡುತ್ತದೆ, ಎಸ್‌ಬಿಐ ನಲ್ಲಿ ಹಲವಾರು ಹೋಂ ಲೋನ್ ಯೋಜನೆಗಳಿದ್ದು ನೀವು ಯಾವುದೇ ಯೋಜನೆಯಲ್ಲಿ ಹಣವನ್ನು ಪಡೆಯಬಹುದು. 

ಎಸ್ಬಿಐ ಹೋಂ ಲೋನ್ ಬಡ್ಡಿದರ 

ನೀವು ಎಸ್ಬಿಐ ನಲ್ಲಿ ಹೋಂ ಲೋನ್ ಪಡೆದರೆ ನೀವು ಪಡೆದಿರುವ ಸಾಲದ ಪ್ರಕಾರ ಹಾಗೂ ನಿಮ್ಮ ಕ್ರೆಡಿಟ್ ಸ್ಕೋರನ್ನು ನೋಡಿ ನಿಮಗೆ sbi ಬಡ್ಡಿ ದರವನ್ನು ನೀಡಲಾಗುತ್ತದೆ. ಎಸ್ ಬಿ ಐ ನಲ್ಲಿ ಸಾಮಾನ್ಯವಾಗಿ ಬಡ್ಡಿದರವು 8.50%. ಒಂದು ವೇಳೆ ನಿಮ್ಮ ಒಂದು ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇಲ್ಲದಿದ್ದರೆ ಸ್ವಲ್ಪ ದರದಲ್ಲಿ ಬಡ್ಡಿ ಹೆಚ್ಚುತ್ತದೆ. 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಅರ್ಜಿ ಸಲ್ಲಿಸುವಂಥ ಅವರ ನಾಲ್ಕು ಪಾಸ್ಪೋರ್ಟ್ ಸೈಜ್ ಫೋಟೋಸ್ 
  • ಗುರುತಿನ ಚೀಟಿ 
  • ಆಸ್ತಿ ಪತ್ರಗಳಿಗೆ ಸಂಬಂಧಿಸಿದ ಯಾವುದೇ ದಾಖಲೆ 
  • ಇಂದಿನ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಇರಬೇಕು 
  • ವೇತನದ ಪತ್ರ 

ಈ ಮೇಲಿನ ಎಲ್ಲ ದಾಖಲೆಯನ್ನು ತೆಗೆದುಕೊಂಡು ನೀವು ಎಸ್ಬಿಐನ ಮ್ಯಾನೇಜರ್ ಗೆ ಭೇಟಿಯಾಗುವುದರ ಮೂಲಕ ನೀವು ಎಸ್ಬಿಐ ಹೋಮ್ ಲೋನ್ ಅನ್ನು ಪಡೆಯಬಹುದಾಗಿದೆ.

WhatsApp Group Join Now
Telegram Group Join Now