ಜಿಲ್ಲಾ ನ್ಯಾಯಾಲಯ ನೇಮಕಾತಿ ಹಲವಾರು ಹುದ್ದೆಗಳಿಗೆ ಅರ್ಜಿಗಳು ಆರಂಭ! ನೀವು ಬೇಗನೆ ಅರ್ಜಿ ಸಲ್ಲಿಸಿ!

District court recruitment: ಜಿಲ್ಲಾ ನ್ಯಾಯಾಲಯ ನೇಮಕಾತಿ

ಗೆಳೆಯರೇ ನಮ್ಮ ಈ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ ಇದೀಗ ಜಿಲ್ಲಾ ನ್ಯಾಯಾಲಯದಲ್ಲಿ ಹಲವಾರು ಹುದ್ದೆಗಳ ಬರ್ತಿಗೆ ಅರ್ಜುನ ಆರಂಭವಾಗಿದ್ದು ಆಸಕ್ತಿ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ನ್ಯಾಯಾಲಯ ತಿಳಿಸಿದೆ

ಗೆಳೆಯರೇ ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ನಾವು ಇದೇ ತರದ ಹೊಸ ಹೊಸ ಸುದ್ದಿಗಳು ಹೊಸ ಕೆಲಸಗಳ ವಿವರ ಮತ್ತು ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಆಯ್ಕೆ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಆಯ್ಕೆ ಆಗೋತ್ತಿಗೆ ಸಿಗುವ ಸಂಬಳ ಎಷ್ಟು ಎಂಬುದರ ಸಂಪೂರ್ಣ ಇವರನ್ನು ಜನ ನಿತ್ಯ ನೀಡುತ್ತೇವೆ ಅಷ್ಟೇ ಅಲ್ಲದೆ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಸರ್ಕಾರ ನೀಡುವ ಅನುದಾನ ಮತ್ತು ಪ್ರೋತ್ಸಾಹ ಧನದ ಬಗ್ಗೆ ಪ್ರತಿನಿತ್ಯ ನಾವಲ್ಲಿ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ

ಗೆಳೆಯರೇ ಈಗಾಗಲೇ ಜಿಲ್ಲಾ ನ್ಯಾಯಾಲಯದಲ್ಲಿ ಹಲವಾರು ಜನರು ಕೆಲಸ ಮಾಡುತ್ತಿದ್ದು ಇನ್ನು ಕೆಲವು ಖಾಲಿ ಇರುವ ಹುದ್ದೆಗಳಿಗೆ ಜನರು ಬೇಕಾಗಿದ್ದಾರೆ ಆದ ಕಾರಣ ಜಿಲ್ಲಾ ನ್ಯಾಯಾಲಯ ಆ ಹುದ್ದೆಗಳ ನೇಮಕಾತಿಗೆ ಭರ್ಜರಿ ಆಹ್ವಾನವನ್ನು ನೀಡಿದೆ ಆದಕಾರಣ ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿದಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕದ ಮೊದಲೇ ಅರ್ಜಿಯನ್ನು ಸಲ್ಲಿಸ ತಕ್ಕದ್ದು ಎಂದು ಜಿಲ್ಲಾ ನ್ಯಾಯಾಲಯ ತಿಳಿಸಿದೆ

ಇದೀಗ ಜಿಲ್ಲಾ ನ್ಯಾಯಾಲಯ ಬಿಡುಗಡೆ ಮಾಡಿರುವಂತಹ ಹುದ್ದೆಗಳು ಯಾವ್ಯಾವು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಆಯ್ಕೆಯಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಸಿಗುವ ಸಂಬಳ ಎಷ್ಟು ಉದ್ಯೋಗ ಸ್ಥಳ ಎಲ್ಲಿರುತ್ತದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಎಲ್ಲಿವರೆಗೆ ಶಿಕ್ಷಣವನ್ನು ಪಡೆದಿರಬೇಕಾಗುತ್ತದೆ ಹಾಗೂ ಅಭ್ಯರ್ಥಿಯ ವಯಸ್ಸು ಎಷ್ಟರವಳಗಿರಬೇಕು ಎಂಬುದರ ಬಗ್ಗೆ ಸಂಪೂರ್ಣ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ

ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳು?

  • ಪ್ಯೂನ್
  • ಟೈಪಿಸ್ಟ್

ಶೈಕ್ಷಣಿಕ ಅರ್ಹತೆ?

  • ಪ್ಯೂನ್ ಈ ಹುದ್ದೆಗೆ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಹತ್ತನೇ ತರಗತಿ ಕಡ್ಡಾಯವಾಗಿ ಪಾಸ್ ಆಗಿರಬೇಕೆಂದು ಜಿಲ್ಲಾ ನ್ಯಾಯಾಲಯ ತಿಳಿಸಿದೆ
  • ಟೈಪೆಸ್ಟ್ ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಮನೆತ ಪಡೆದ ಯಾವುದೇ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ 10ನೇ ತರಗತಿಯನ್ನು ಕಡ್ಡಾಯವಾಗಿ ಪಾಸ್ ಆಗಿರಬೇಕು ಎಂದು ತಿಳಿಸಿದೆ

ಸಂಬಳದ ವಿವರ

  • ಪ್ಯೂನ್ ಈ ಹುದ್ದೆಗೆ ಆಯ್ಕೆ ಆಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು 18 ಸಾವಿರದಿಂದ 25,000ದವರೆಗೆ ತಿಂಗಳ ಮಾಸಿಕ ವೇತನವನ್ನು ಕೊಡಲಾಗುವುದು ಎಂದು ಜಿಲ್ಲಾ ನ್ಯಾಯಾಲಯ ತಿಳಿಸಿದೆ
  • ಟೈಪಿಸ್ಟ್ ಈ ಹುದ್ದೆಗೆ ಆಯ್ಕೆ ಆಗುವಂತ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು 25 ರಿಂದ 45 ಸಾವಿರದವರೆಗೆ ತಿಂಗಳ ಮಾಸಿಕ ವೇತನವನ್ನು ನೀಡಲಾಗುವುದು

ವಯೋಮಿತಿ

ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಪ್ರತಿಯೊಬ್ಬ ಅಭ್ಯರ್ಥಿಗೂ ಫೆಬ್ರವರಿ 2024ಕ್ಕೆ ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷದೊಳಗಿನ ಯಾವುದೇ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

ಉದ್ಯೋಗ ಸ್ಥಳ

  • ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ

ಅರ್ಜಿ ಸಲ್ಲಿಸುವುದು ಹೇಗೆ

  • ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಬೆಂಗಳೂರು
  • ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಅಧಿಪತಿ ವೆಬ್ಸೈಟ್ ಗೆ ಭೇಟಿ ನೀಡಿ
  • ಈ ನ್ಯಾಯಾಲಯ ಬಿಡುಗಡೆ ಮಾಡಿರುವಂತಹ ಹುದ್ದೆಗಳ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿರುವ ಮಾಹಿತಿಗಳನ್ನು ಸರಿಯಾಗಿ ಓದಬೇಕು
  • ನಂತರ ನಿಮಗೆ ಆಸಕ್ತಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಕೆಳಗೆ ಒಂದು ಲಿಂಕನ್ನು ನೀಡಿದ್ದೇವೆ
  • ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಗಲೇ ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
  • ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಪ್ರಮುಖ ದಿನಾಂಕಗಳು

  • ಈ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿಗಳು ಫೆಬ್ರವರಿ 16 2024 ರಂದು ಆರಂಭವಾಗಿದ್ದು ಮಾರ್ಚ್ 20 2024 ರಂದು ಕೊನೆ ದಿನಾಂಕವಾಗಿದೆ

ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

bengalururural.dcourts.gov.in

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ನಿಮ್ಮ ಮೊಬೈಲ್ ಮೂಲಕ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಇದನ್ನು ಸಹ ಓದಿ

ಗೆಳೆಯರೇ ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ನಾವು ಇದೆ ತರದ ಹೊಸ ಹೊಸ ಸುದ್ದಿಗಳು ಹೊಸ ವಿಚಾರಗಳು ಹಾಗೂ ಹೊಸ ಕೆಲಸಗಳ ಬಗ್ಗೆ ವಿವರವನ್ನು ನೀಡುತ್ತಲೇ ಇರುತ್ತೇವೆ ಮತ್ತು ಒಂದು ವೇಳೆ ನಿಮಗೆ ಏನಾದರೂ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ

Leave a Reply

Your email address will not be published. Required fields are marked *