BPL Card Delete News: ಪಡಿತರ ಚೀಟಿಯ ನಿರೀಕ್ಷೆಯಲ್ಲಿ ಇರುವವರಿಗೆ ಶಾಕಿಂಗ್ ನ್ಯೂಸ್! ಸುಮಾರು 20,000 ಬಿಪಿಎಲ್ ಕಾರ್ಡ್ ಡಿಲೀಟ್!

BPL Card Delete News: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಈ ಒಂದು ಮಾಧ್ಯಮದ ಪಡಿತರ ಚೀಟಿಯ ರದ್ದಿನ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ, ನಮಗೊಂದು ಕರ್ನಾಟಕದಲ್ಲಿ ಸುಮಾರು 20, 000 ಪಡಿತರ ಚೀಟಿಗಳು ರದ್ದಾಗಿವೆ ಇದಕ್ಕೆ ಕಾರಣಗಳನ್ನು ಒಂದು ವೇಳೆ ನಿಮ್ಮ ಪಡಿತರ ಚೀಟಿಯು ರದ್ದಾಗಿದೆಯಾ? ಹಾಗೂ ನೀವು ಯಾವ ತಪ್ಪನ್ನು ಮಾಡಿದರೆ ಈ ಒಂದು ಪಡಿತರ ಚೀಟಿ ರದ್ದಾಗುತ್ತದೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಇದೆ ನೋಡಿ ಅದು ಈ ಒಂದು ಲೇಖನವೂ ಹೊಂದಿರುತ್ತದೆ ಆದ್ದರಿಂದ ತಾವುಗಳು ಲೇಖನವನ್ನು ಕೊನೆತನಕ ಓದಬೇಕು. 

ಸ್ನೇಹಿತರೆ ನಾವು ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತವೆ. ನಾವು ಬರೆದ ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಬಹುದಾಗಿದೆ. 

ಸ್ನೇಹಿತರೆ ರಾಜ್ಯ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವಂತಹ ಬಡವರಿಗೆ ಸರಕಾರದ ಸೌಲಭ್ಯ ಹಾಗೂ ಸವಲತ್ತುಗಳು ಸಿಗಲೆಂದು ಈ ಒಂದು ಬಿಪಿಎಲ್ ಪಡಿತರ ಚೀಟಿಯನ್ನು ವಿತರಿಸಲಾಗಿದೆ. ಇದು ಬಡತನ ರೇಖೆಗಿಂತ ಕೆಳಗಿರುವಂತಹ ಬಡವರಿಗೆ ಮಾತ್ರ ಸಿಗುವಂತ ಕಾರ್ಡ್ ಆಗಿದೆ. ಈ ಕಾರ್ಡ್ ಇಲ್ಲದೆ ಹೋದರೆ ಸರಕಾರದ ಸೌಲಭ್ಯಗಳಾದ ಗೃಹಲಕ್ಷ್ಮಿ ಯೋಜನೆ ಮತ್ತು ಇನ್ನತ್ತರ ಯೋಜನೆಗಳ ಹಣ ಪಡೆಯಲು ಸಾಧ್ಯವಾಗುವುದಿಲ್ಲ. 

ಪಡಿತರ ಚೀಟಿ ಇಲ್ಲದೆ ಹೋದರೆ ಈಗಿನ ಸಮಯದಲ್ಲಿ ನನ್ನ ಭಾಗ್ಯ ಯೋಜನೆಯ ಅಕ್ಕಿ ಹಣವನ್ನು ಜೊತೆಗೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಈ ಒಂದು ಪಡಿತರ ಚೀಟಿಯನ್ನು ಬಂದಿದಂತಹ ಬಡವರಿಗೆ ರಾಜ್ಯ ಸರ್ಕಾರವು ಹಲವಾರು ಯೋಜನೆಗಳ ಅಡಿಯಲ್ಲಿ ಸೌಲಭ್ಯಗಳನ್ನು ನೀಡುತ್ತಿದೆ.

ಆದರೆ ಕೆಲವರು ಆರ್ಥಿಕದಿಂದ ಸಬಲರಾಗಿರುವಂತಹ ಶ್ರೀಮಂತರು ಕೂಡ ಈ ಒಂದು ಬಿಪಿಎಲ್ ಕಾರ್ಡನ್ನು ಉಪಯೋಗಿಸಿಕೊಂಡು ಬಡವರಿಗಾಗಿ ನೀಡುವಂತಹ ಎಲ್ಲಾ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಅಂತಹ ಬಿಪಿಎಲ್ ಕಾರ್ಡನ್ನು ಕೇಂದ್ರ ಸರ್ಕಾರವು ರದ್ದು ಮಾಡಿದೆ. 

ಸುಮಾರು 20,000 ಬಿಪಿಎಲ್ ಕಾರ್ಡ್ ಡಿಲೀಟ್!

ಹೌದು ಸ್ನೇಹಿತರೆ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಡಬಪಿಎಲ್ ಕಾಡುಗಳನ್ನು ರದ್ದು ಮಾಡಲಾಗಿದೆ ಇದಕ್ಕೆ ಕಾರಣಗಳೇನೆಂದರೆ ನಕಲಿ ದಾಖಲೆಗಳನ್ನು ಸಿದ್ಧ ಮಾಡಿ ಪಡಿತರ ಚೀಟಿಯನ್ನು ಅಕ್ರಮವಾಗಿ ಪಡೆದುಕೊಂಡಿರುತ್ತಾರೆ ನಂತರ ಬಿಪಿಎಲ್ ಕಾರ್ಡ್ಗೆ ಬರುವಂತಹ ಎಲ್ಲಾ ಸೌಲಭ್ಯಗಳನ್ನು ಆರ್ಥಿಕದಿಂದ ಸಬಲ ಆಗಿರುವಂತಹ ಶ್ರೀಮಂತರು ಕೂಡ ಪಡೆದುಕೊಳ್ಳುತ್ತಿದ್ದಾರೆ ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಸುಮಾರು 20 ಸಾವಿರ ಸುಳ್ಳು ದಾಖಲೆಗಳನ್ನು ನೀಡಿ ತಯಾರು ಮಾಡಿಕೊಂಡಿರುವಂತಹ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದೆ.

ಅಷ್ಟೇ ಅಲ್ಲದೆ ಹಲವಾರು ಸರಕಾರಿ ನೌಕರರು ಕೂಡ ಈ ಒಂದು ಪಡಿತರ ಚೀಟಿಯನ್ನು ಪಡೆಯಲು ಅನರ್ಹತೆಯನ್ನು ಹೊಂದಿದ್ದಾರೆ ಆದರೂ ಕೂಡ ಅವರು ಸುಳ್ಳು ದಾಖಲೆಗಳನ್ನು ನೀಡಿ ತಮ್ಮ ಒಂದು ಬಿಪಿಎಲ್ ಕಾರ್ಡನ್ನು ಮಾಡಿಸಿಕೊಂಡು ಸರಕಾರಿ ಸೌಲಭ್ಯ ಮತ್ತು ಸೌಲತ್ತುಗಳನ್ನು ಅನುಭವಿಸುತ್ತಿದ್ದಾರೆ ಅಂತವರಿಗೆ ಸರಕಾರವು ದಂಡವನ್ನು ಹಾಕಿ ಇಲ್ಲಿಯವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಒಂದು ಕೋಟಿಗಿಂತ ಹೆಚ್ಚು ದಂಡವನ್ನು ವಸೂಲಿ ಮಾಡಲಾಗಿದೆ. 

ಯಾರ್ಯಾರು ಸರಕಾರಿ ನೌಕರರು ಮತ್ತು ಇನ್ನಿತರ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದೀರಾ ಅವರು ಕೂಡಲೇ ತಮ್ಮ ಪಡಿತರ ಚೀಟಿಯನ್ನು ಆಯಾ ಜಿಲ್ಲೆಯ ಅಥವಾ ತಾಲೂಕಿನ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡುವುದರ ಮೂಲಕ ಪಡಿತರ ಚೀಟಿಯನ್ನು ಅಂದರೆ ಬಿಪಿಎಲ್ ಪಡಿತರ ಚೀಟಿಯನ್ನು ಹಿಂದಿರುಗಿಸಬೇಕೆಂದು ಸರಕಾರವು ಎಚ್ಚರಿಕೆಯನ್ನು ನೀಡಿದೆ. 

ಇದನ್ನು ಓದಿ 

ಗೆಳೆಯರೇ ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಸುಲಭವಾಗಿ ಪಡೆಯಬಹುದಾಗಿದೆ ಧನ್ಯವಾದಗಳು.