Bajaj Freedom Bike: ಅತಿ ಕಡಿಮೆ ದರದಲ್ಲಿ ಬೆಂಕಿ ಬೈಕ್! ಕೇವಲ 360 ವೆಚ್ಚದಲ್ಲಿ 330 km ಓಡುವ ಸಿಎನ್ ಜಿ ಬೈಕ್!

Bajaj Freedom Bike: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಈ ಒಂದು ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ ಭಾರತದ ಆಟೋಮೊಬೈಲ್ಸ್ ಕಂಪನಿಗಳಲ್ಲಿ ಪ್ರಮುಖವಾದ ಅಂತಹ ಬಜಾಜ್ ಕಂಪನಿಯು ಇದೀಗ ತನ್ನ ಹೊಸ ಬೈಕ್ ಆದಂತಹ Bajaj Freedom 125 CNG ಬೈಕನ್ನು ಬಿಡುಗಡೆ ಮಾಡಿದೆ ಈ ಒಂದು ವಾಹನವು ತುಂಬಾ ಕಡಿಮೆ ಬೆಲೆಯಲ್ಲಿದ್ದು ಬಡವರ ಬಂಡಿಗೆ ಎಂದು ನಾವು ಹೇಳಬಹುದಾಗಿದೆ. 

ನಾವು ಈ ಒಂದು ಮಾಧ್ಯಮದಲ್ಲಿ ಈ ಒಂದು ಬೈಕಿನ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನು ಕೊನೆ ತನಕ ಎಚ್ಚರಿಕೆಯಿಂದ ಗಮನವಿಟ್ಟು ಓದಬೇಕು ನೀವು ಹೀಗೆ ಮಾಡುವುದರಿಂದ Freedom 125 CNG ಬೈಕನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಾ ಒಂದು ವೇಳೆ ನೀವು ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದ್ದರಿಂದ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಸೂಕ್ಷ್ಮ ರೀತಿಯಲ್ಲಿ ಓದಿಕೊಳ್ಳಿ. 

ಸ್ನೇಹಿತರೆ ಬೈಕು ತೆಗೆದುಕೊಳ್ಳುವುದು ಪ್ರತಿಯೊಬ್ಬ ಮಿಡಲ್ ಕ್ಲಾಸ್ ಜನರ ಕನಸಾಗಿರುತ್ತದೆ ಆದರೆ ಅತಿ ಕಡಿಮೆ ಬೆಲೆಗೆ ಒಳ್ಳೆಯ ಬೈಕ್ ಗಳು ಸಿಗದೇ ಇರುವ ಕಾರಣ ಅವರು ಬೈಕುಕೊಳ್ಳುವ ಆಸೆಯನ್ನು ಮುಂದಕ್ಕೆ ದೂಡುತ್ತಲೇ ಬರುತ್ತಾರೆ ಆದರೆ ಈಗ ಅಂತಹ ಜನರಿಗೆ ಬಜಾಜ್ ಕಂಪನಿಯು ಒಂದು ಸಿಹಿ ಸುದ್ದಿಯನ್ನು ನೀಡಿದೆ ಅದು ಏನೆಂದರೆ ಕೇವಲ ಕಡಿಮೆ ದರದಲ್ಲಿ ಒಂದು ಬೈಕನ್ನು ಬಿಡುಗಡೆ ಮಾಡಿದ್ದು ಈ ಒಂದು ಬೈಕ್ ಉತ್ತಮ ಫ್ಯೂಚರ್ಸ್ ಗಳನ್ನು ಹೊಂದಿದೆ ಇದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವಿಲ್ಲಿ ತಿಳಿಸುತ್ತೇವೆ.

Freedom 125 CNG BIKE

ಸ್ನೇಹಿತರೆ ನಮ್ಮ ದೇಶದಲ್ಲಿ ಜನಪ್ರಿಯ ದ್ವಿಚಕ್ರ ವಾಹನ ವಾದಂತಹ ವಾಹನವು ಇದಾಗಿದೆ ಏಕೆಂದರೆ ಇದನ್ನು ಪ್ರಪಂಚದಾದಂತ ಪ್ರಸಿದ್ಧಿ ಆದಂತಹ ಬಜಾಜ್ ಆಟೋ ಕಂಪನಿಯು ನಿರ್ಮಿಸಿದ್ದು ಇದು ವಿಶ್ವದ ಮೊದಲ ಸಿಎನ್‌ಜಿ ಬೈಕ್ ಆಗಿದೆ ನೀವು ಇದನ್ನು ಪೆಟ್ರೋಲ್ ಇಲ್ಲದೆ ಕೇವಲ ಸಿಎನ್ಜಿನ್ಯವಾಗಿ ಉಪಯೋಗ ಮಾಡಿಕೊಳ್ಳಬಹುದಾಗಿದೆ ಇದರ ಜೊತೆಗೆ ನೀವು ಪೆಟ್ರೋಲನ್ನು ಕೂಡ ಹಾಕಿಸಿ ಈ ಗಾಡಿಯನ್ನು ಓಡಿಸಬಹುದಾಗಿದೆ ಇದರ ಬಗ್ಗೆ ಇನ್ನಷ್ಟು ಮಾಹಿತಿ ಕೆಳಗೆ ನೀಡುತ್ತೇವೆ. 

ನೀವು ಈ ಬೈಕ್ ಅನ್ನು ಖರೀದಿಸಲು ಇಚ್ಚಿಸಿದರೆ ನೀವು ಮೊದಲು ಸಾವಿರ ರೂಪಾಯಿ ಟೋಕನ್ ಅನ್ನು ಪಾವತಿಸಬೇಕು ನಂತರ ನೀವು ಈ ಬೈಕನ್ನು ಕೊಂಡುಕೊಳ್ಳಲು ಬುಕ್ ಮಾಡಬಹುದಾಗಿದೆ ಈ ಒಂದು ಬೈಕಿನ ಬೆಲೆಯು ಈಗಿನ ಮಾರಾಟಕ್ಕೆ 95,000 ಗಳಿಂದ ಆರಂಭವಾಗುತ್ತದೆ ಹಾಗೂ ಆನ್ ರೋಡ್ ಬೆಲೆಯೂ 1.10 ಲಕ್ಷಗಳಾಗಿವೆ. ಒಂದು ವೇಳೆ ನೀವು ಒಂದು ಲಕ್ಷದಲ್ಲಿ ಯಾವುದಾದರೂ ಸಿಎನ್ಜಿ ಬೈಕನ್ನು ಕೊಂಡುಕೊಳ್ಳುವ ಆಸೆಯನ್ನು ಇಟ್ಟುಕೊಂಡಿದ್ದರೆ ನೀವು ಈ ಒಂದು ಬೈಕನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ.

ಮನೆಯ ಸಾಲವನ್ನು ಪಡೆಯುವ ಎಲ್ಲರಿಗೂ ಸಹ RBI ನಿಂದ ಹೊಸ ರೂಲ್ಸ್!

ಒಂದು ಬೈಕು ನಿಮಗೆ ಡ್ರಮ್ ಎಲ್ ಈ ಡಿ ಡಿಸ್ಕ್ ಎಲ್ಇಡಿ ಹಾಗೂ ಡ್ರಮ್ ಎಂಬ ಮೂರು ರೂಪಗಳಲ್ಲಿ ನಿಮಗೆ ಕಂಡುಕೊಳ್ಳಲು ಲಭ್ಯವಿದೆ ಈ ಬೈಕು ಕಂಪ್ಯೂಟರ್ ಕ್ಲಾಸ್ ಮೋಟಾರ್ ಸೈಕಲ್ ಆಗಿದೆ. ಪೆಟ್ರೋಲ್ ಟ್ಯಾಂಕಿನೊಂದಿಗೆ ಸಿಎನ್‌ಜಿ ಟ್ಯಾಂಕನ್ನು ಕೂಡ ಈ ಬೈಕು ಒಳಗೊಂಡಿರುತ್ತದೆ. ಈ ಒಂದು ಬೈಕ್ 125 ಸಿಸಿ ಇಂಜಿನನ್ನು ಹೊಂದಿದೆ. ಈ ಒಂದು ಬೈಕು ನಿಮಗೆ ಸ್ಪೋರ್ಟ್ಸೀ ಸ್ಟೈಲಿಂಗ್ ನಲ್ಲಿ ಕಾಣಲು ಸಿಗುತ್ತದೆ. ಇದು ಇಂದಿನ ಯುವಕರಿಗೊಂದು ತುಂಬಾನೇ ಷ್ಟವಾಗುವಂತಹ ಸಿಎನ್‌ಜಿ ಬೈಕ್ ಆಗಿದೆ. 

ಇಲ್ಲಿವೆ ನೋಡಿ ಜಿಯೋದ ಬೆಸ್ಟ್ ರಿಚಾರ್ಜ್ ಪ್ಲಾನ್ ಗಳು!

ಈ ಬೈಕು ಪ್ರತಿ kg ಗೆ 101 ಕಿಲೋಮೀಟರ್ಗಳ ವರೆಗೆ ಮೈಲೇಜ್ ನೀಡಲಿದೆ. ಈ ಒಂದು ಬೈಕು ಐದು ವರ್ಷಗಳಲ್ಲಿ 75,000ಗಳ ಇಂಧನ ವೆಚ್ಚವನ್ನು ಉಳಿತಾಯ ಮಾಡುತ್ತದೆ ಎಂಬುವುದು ವಿಶೇಷ. 

ಇದನ್ನು ಓದಿ 

ಸ್ನೇಹಿತರೆ ನೀವು ಈ ಒಂದು ಲೇಖನದ ಮಾಹಿತಿಯನ್ನು ಇಷ್ಟಪಟ್ಟಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಅಧಿಕ ಲೇಖನಗಳನ್ನು ಬರೆಯಲು ಪ್ರೋತ್ಸಾಹ ಕೊಟ್ಟಂತಾಗುತ್ತದೆ ಧನ್ಯವಾದಗಳು.