ಅಂಗವನಾಡಿ ಕಾರ್ಯಕರ್ತರಿಗೆ ಸರಕಾರದಿಂದ ಉಚಿತ ಸ್ಮಾರ್ಟ್ ಪೋನ್ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ

Anganwadi employee free phone: ಅಂಗನವಾಡಿ ಕಾರ್ಯಕರ್ತರಿಗೆ ಉಚಿತ ಸ್ಮಾರ್ಟ್ ಫೋನ್

ಸ್ನೇಹಿತರೆ ರಾಜ್ಯದ ಎಲ್ಲಾ ಜನರಿಗೆ ನಾವು ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಕರ್ನಾಟಕ ರಾಜ್ಯ ಸರ್ಕಾರವು ಅಂಗನವಾಡಿಯಲ್ಲಿ ಕೆಲಸ ಮಾಡುವಂತಹ ಮಹಿಳಾ ಕಾರ್ಯಕರ್ತರಿಗೆ ಉಚಿತ ಸ್ಮಾರ್ಟ್ ಫೋನ್ ನೀಡಲು ನಿರ್ಧರಿಸಿದೆ ಆದಕಾರಣ ಅಂಗವನಾಡಿ ನಲ್ಲಿ ಕೆಲಸ ಮಾಡುವಂತಹ ಪ್ರತಿಯೊಬ್ಬ ಕಾರ್ಯಕರ್ತರಿಗೆ ಫ್ರೀ ಸ್ಮಾರ್ಟ್ ಫೋನ್ ಸಿಗಲಿದೆ ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಾವು ಕೆಳಗೆ ನೀಡಿದ್ದೇವೆ ಆದ ಕಾರಣ ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ

ನಮ್ಮ ಈ ಮಾಧ್ಯಮವು ರಾಜ್ಯದಲ್ಲಿ ನಡೆಯುವಂತಹ ಪ್ರತಿನಿತ್ಯದ ಘಟನೆಗಳ ಸಂಪೂರ್ಣ ವಿವರ ಹಾಗೂ ಸರಕಾರ ಬಿಡುಗಡೆ ಮಾಡುವಂತಹ ಸರಕಾರಿ ಕೆಲಸಗಳ ಕುರಿತಾದ ವಿವರಣೆ ಹಾಗೂ ಸರಕಾರ ಜಾರಿ ಮಾಡುವಂತಹ ಹೊಸ ಹೊಸ ಯೋಜನೆಗಳ ಬಗ್ಗೆ ಆ ಯೋಜನೆಗಳನ್ನು ನೀವು ಉಪಯೋಗ ಮಾಡಿಕೊಳ್ಳುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ನಾವು ಇಲ್ಲಿ ಪ್ರತಿನಿತ್ಯ ನೀಡುತ್ತಾ ಇರುತ್ತೇವೆ ಅಷ್ಟೇ ಅಲ್ಲದೆ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಮತ್ತು ಸ್ಕಾಲರ್ಶಿಪ್ ಗಳನ್ನು ಸರ್ಕಾರವು ನೀಡುತ್ತಾ ಇರುತ್ತದೆ ಅದರ ಬಗ್ಗೆ ಸಹ ನಾವು ಇಲ್ಲಿ ಪ್ರತಿನಿತ್ಯ ಹೇಳುತ್ತಾ ಇರುತ್ತೇವೆ ಆದಕಾರಣ ನಮ್ಮ ವೆಬ್ಸೈಟ್ನ ಹೊಸ ಪೋಸ್ಟು ನೋಟಿಫಿಕೇಶನ್ ಮೂಲಕ ನಿಮಗೆ ತಲುಪಲು ನೋಟಿಫಿಕೇಶನ್ ಮಾಡಿಕೊಳ್ಳಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವಂತಹ ಅಂಗನವಾಡಿ ಕೇಂದ್ರದಲ್ಲಿ ಈಗಾಗಲೇ ಹಲವಾರು ಆಸೆ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದು ಅವರಿಗೆಲ್ಲ ಸರ್ಕಾರವು ಒಂದಲ್ಲ ಒಂದು ಯೋಜನೆ ನೀಡುತ್ತಾ, ಅವರಿಗೆ ಸಹಾಯ ಮಾಡುತ್ತಲೇ ಬಂದಿದೆ ಆದ ಕಾರಣ ಅಂಗನವಾಡಿ ಕಾರ್ಯಕರ್ತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿರುತ್ತೇವೆ

ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರವು ದಿನನಿತ್ಯ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಿರುವ ಇರುತ್ತದೆ ಅದರಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಈಗ ಉಚಿತ ಸ್ಮಾರ್ಟ್ ಫೋನ್ ಕೊಡಲು ನಿರ್ಧರಿಸಿದೆ ಸರಕಾರ. ಈ ಉಚಿತ ಫೋನ್ ಪಡೆಯಲು ನೀವು ಏನು ಮಾಡಬೇಕು ಮತ್ತು ಈ ಉಚಿತ ಫೋನ್ ಹೇಗೆ ಕೊಡುತ್ತಾರೆ ಮತ್ತು ಈ ಉಚಿತ ಫೋನ್ ಗಳ ವ್ಯತ್ಯಾಸ ಎಷ್ಟಿರಬಹುದು ಎಂಬುದರ ಸಂಪೂರ್ಣ ಮಾಹಿತಿ ನಾವು ಕೆಳಗೆ ನೀಡಿದ್ದೇವೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನಾಡಿ ಕಾರ್ಯಕರ್ತರಿಗೆ ಉಚಿತ ಸ್ಮಾರ್ಟ್ ಫೋನ್ ನೀಡಲು ನಿರ್ಧರಿಸಿದೆ ಆದಕಾರಣ ಅಂಗನಾಡಿ ಕಾರ್ಯಕರ್ತೆಯರು ಈ ಒಂದು ಯೋಜನೆಯನ್ನು ಸದಾ ಉಪಯೋಗ ಮಾಡಿಕೊಳ್ಳಬೇಕು. ಈ ಫ್ರೀ ಸ್ಮಾರ್ಟ್ ಫೋನ್ ಪಡೆಯಲು ಯಾವುದೇ ಅರ್ಜಿ ಅಥವಾ ನಮೂನೆಯನ್ನು ಭರ್ತಿ ಮಾಡಿ ಯಾರಿಗೂ ನೀಡುವಂತಿಲ್ಲ ಇದು ನೇರವಾಗಿ ಯಾವುದೇ ಮಧ್ಯವರ್ತಿಗಳಲ್ಲದೆ ನೇರ ಅಂಗನವಾಡಿ ಕಾರ್ಯಕರ್ತರಿಗೆ ಬಂದು ತಲುಪುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಈ ಯೋಜನೆಯಂತೆ ಅಂಗನವಾಡಿ ಪ್ರತಿಯೊಬ್ಬ ಕಾರ್ಯಕರ್ತೆಗೆ ಫೋನ್ ಖರೀದಿಸಲು ಸರಕಾರವು 85 ಕೋಟಿ ಅನ್ನು ಮೀಸಲಿಟ್ಟಿದೆ ಪ್ರತಿಯೊಂದು ಫೋನ್ 12,000 ವೆಚ್ಚದ ಸ್ಮಾರ್ಟ್ಫೋನ್ ಆಗಿದೆ ಮಹಿಳಾ ಸಬಲೀಕರಣಕ್ಕಾಗಿ ಸರಕಾರವು ಜಾರಿ ಮಾಡಿದಂತ ಈ ಯೋಜನೆಯ ಒಂದು ಉತ್ತಮ ಹಾಗೂ ಒಳ್ಳೆಯ ಯೋಜನೆಯಾಗಿದೆ ಈ ಯೋಜನೆಯಂತೆ ಪ್ರತಿಯೊಬ್ಬ ಅಂಗನಾಡಿ ಕಾರ್ಯಕರ್ತೆಗೆ ಉಚಿತ ಸ್ಮಾರ್ಟ್ ಫೋನ್ ಖಂಡಿತವಾಗಿ ಸಿಗುತ್ತದೆ

ಅಂಗನವಾಡಿ ಕಾರ್ಯಕರ್ತೆ ಅಥವಾ ಅಂಗನಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸರಕಾರವು ಭರ್ಜರಿ ಆಹ್ವಾನವನ್ನು ನೀಡಿದೆ ಆದ ಕಾರಣ ಆಸಕ್ತ ಒಂದಿದಂತಹ ಮಹಿಳೆಯರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹುದ್ದೆಗಳ ವಿವರ ಹಾಗೂ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಎಂಬುದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿರುತ್ತೇವೆ ಆದ ಕಾರಣ ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿಕೊಳ್ಳಿ ಹಾಗೂ ಇದನ್ನು ಹುದ್ದೆಗೆ ಹುಡುಕುತ್ತಿರುವಂತಹ ನಿಮ್ಮ ಗೆಳತಿ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ಅಂಗವನಾಡಿಯಲ್ಲಿ ಖಾಲಿ ಇರುವಂತಹ ಹುದ್ದೆಗಳು

  • ಅಡುಗೆ ಸಹಾಯಕರು
  • ನಾಗರಿಕ ಅಡುಗೆ ಮಾಡುವವರು
  • ಆಶಾ ಕಾರ್ಯಕರ್ತೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ

  • ಅಂಗನವಾಡಿ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯು ಇಲಾಖೆ ಅಧಿಕೃತ ವೆಬ್ಸೈಟ್ಗೆ ನೀಡಿ
  • ಇಲಾಖೆಯು ಹೊರಡಿಸಿದಂತಹ ಹೊಸ ಹುದ್ದೆಗಳ ವಿವರ ಇರುವ ನೋಟಿಫಿಕೇಶನ್ ಫಾರಂ ಅನ್ನು ಡೌನ್ಲೋಡ್ ಮಾಡಿ
  • ಅಲ್ಲೇ ಇರುವ ಎಲ್ಲಾ ಹುದ್ದೆಗಳ ವಿವರವನ್ನು ಸರಿಯಾಗಿ ಅಥವಾ ಎಚ್ಚರಿಕೆಯಿಂದ ಓದಿ
  • ನಂತರ ನಿಮಗೆ ಆಸಕ್ತಿ ಇರುವ ಉದ್ಯೋಗವನ್ನು ಸೆಲೆಕ್ಟ್ ಮಾಡಿ ಅದಕ್ಕೆ ಅರ್ಜಿ ಸಲ್ಲಿಸುವ ಲಿಂಕು ನಾವು ಕೆಳಗೆ ನೀಡಿರುತ್ತೇವೆ
  • ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು
  • ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿ ಕೇಳಿರುವ ನಿಮ್ಮ ಎಲ್ಲಾ ವಿವರವನ್ನು ಸರಿಯಾಗಿ ಭರ್ತಿ ಮಾಡಿ
  • ಭರ್ತಿ ಮಾಡಿದ ಮೇಲೆ ನೀವು ನೀಡಿರುವ ಇವರು ಸರಿಯಾಗಿ ಇದೆ ಅಥವಾ ಇಲ್ಲವೆಂದು ನೋಡಿಕೊಂಡು
  • ಅರ್ಜಿಯನ್ನು ಸಲ್ಲಿಸಿ ಈ ರೀತಿಯಾಗಿ ಮಾಡಿದಾಗ ನಿಮ್ಮ ಒಂದು ಅರ್ಜಿಯು ಇಲಾಖೆಗೆ ತಲುಪುತ್ತದೆ

ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://wcd.nic.in/notification/recruitment-vacancies

ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಂಗನವಾಡಿ ಇಲಾಖೆಯ ಅಥವಾ ಕೇಂದ್ರದ ಹೊಸ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸು ತಕ್ಕದ್ದು

ಇದನ್ನು ಸಹ ಓದಿ

ಸ್ನೇಹಿತರೆ ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯವು ದೇಶದಲ್ಲಿ ನಡೆಯುವಂತಹ ಹಾಗೂ ರಾಜ್ಯದಲ್ಲಿ ನಡೆಯುವಂತಹ ಪ್ರತಿನಿತ್ಯದ ಸುದ್ದಿಗಳ ಬಗ್ಗೆ ಹಾಗೂ ಸರ್ಕಾರ ಬಿಡುಗಡೆ ಮಾಡುವ ಹೊಸ ಹುದ್ದೆಗಳ ಕುರಿತಾದ ಮಾಹಿತಿಯನ್ನು ನೀಡುವ ಹಾಗೂ ಸರಕಾರ ಹೊರಡಿಸುವಂತಹ ಹೊಸ ಯೋಜನೆಗಳ ಬಗ್ಗೆ ವಿವರವನ್ನು ನೀಡಿದ ಕನ್ನಡದ ಮಾಧ್ಯಮವಾಗಿದೆ ಎಂದು ಹೇಳಲು ನಾವು ಇಚ್ಛೆ ಪಡುತ್ತೇವೆ