Middle class housing scheme: ಮಧ್ಯಮ ವರ್ಗದವರಿಗೆ ವಸತಿ ಯೋಜನೆ
ರಾಜ್ಯದ ಎಲ್ಲಾ ಜನತೆಗೆ ನಾವು ಹೇಳಲು ಇಷ್ಟಪಡುವುದೇನೆಂದರೆ ಭಾರತ ಸರ್ಕಾರವು ಬಡವರ ಹಾಗೂ ಮಧ್ಯ ವರ್ಗಗಳ ಬೆಳವಣಿಗೆಗೆ ಪ್ರತಿನಿತ್ಯವು ಒಂದಲ್ಲ ಒಂದು ಯೋಜನೆಯನ್ನು ಬಿಡುಗಡೆ ಮಾಡುತ್ತಲೇ ಬಂದಿದೆ ಆದರೆ ಅದರಲ್ಲಿ ಕೆಲವೊಂದು ಯೋಜನೆಗಳು ಇನ್ನೂ ಹಲವಾರು ಬಡ ಕುಟುಂಬಗಳು ಹಾಗೂ ಮಧ್ಯ ವರ್ಗದ ಕುಟುಂಬಗಳಿಗೆ ಸಂಪೂರ್ಣವಾಗಿ ತಲುಪಿಲ್ಲ ಆದರೆ ಸರಕಾರವು ಈಗ ತೆಗೆದುಕೊಂಡಿರುವ ನಿರ್ಧಾರ ಭಾರತದ ಪ್ರತಿಯೊಬ್ಬ ಕನಸಿನ ಮನೆಯನ್ನು ಕಟ್ಟಲು ಸುಮಾರು 2 ಲಕ್ಷದವರೆಗೆ ಹಣ ಸಹಾಯ ಮಾಡಲಾಗುವುದೆಂದು ತಿಳಿಸಿದೆ
ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಬಡವರಿಗೆ ಹಾಗೂ ಮಧ್ಯವರ್ಗದ ಜನರಿಗೆ ಉಪಯುಕ್ತವಾಗುವ ಹೊಸ ಸುದ್ದಿಗಳನ್ನು ಹಾಗೂ ಸರಕಾರದ ಹೊಸ ಯೋಜನೆಗಳ ಸಂಪೂರ್ಣ ಮಾಹಿತಿ ಇಲ್ಲಿ ನೀಡುತ್ತಾ ಬಂದಿದ್ದೇವೆ ಅಷ್ಟೇ ಅಲ್ಲದೆ ಬಡವರು ಹಾಗೂ ಮಧ್ಯ ವರ್ಗದ ಜನರಿಗೆ ಸರಕಾರವು ಬಿಡುಗಡೆ ಮಾಡುವಂತಹ ಹೊಸ ಯೋಜನೆಗಳ ಬಗ್ಗೆ ಹಾಗೂ ಉದ್ಯೋಗ ಹುಡುಕುತ್ತಿರುವಂತಹ ವಿದ್ಯಾರ್ಥಿಗಳಿಗೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹುದ್ದೆಗಳ ಬಗ್ಗೆ ಅಷ್ಟೇ ಅಲ್ಲದೆ ಶಾಲಾ-ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಂತಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಸರಕಾರ ನೀಡುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಪ್ರತಿನಿತ್ಯವೂ ಇಲ್ಲಿ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ
ಆದಕಾರಣ ನಮ್ಮ ವೆಬ್ಸೈಟ್ನಲ್ಲಿ ಪೋಸ್ಟ್ ಹಾಕಿದ ತಕ್ಷಣ ಅದು ನಿಮಗೆ ಬಂದು ತಲುಪಬೇಕೆಂದರೆ ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ, ಹೀಗೆ ಮಾಡುವುದರಿಂದ ನಮ್ಮ ಸೈಟ್ ನಲ್ಲಿ ನಾವು ಯಾವುದೇ ಒಂದು ಪೋಸ್ಟನ್ನು ಹಾಕಿದರೆ ಅದು ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ ಹೀಗೆ ತಲುಪುವುದರಿಂದ ನೀವು ಹೊಸ ಸುದ್ದಿಗಳನ್ನು ಎಲ್ಲರಿಗಿಂತ ಮೊದಲು ತಿಳಿಯಬಹುದು
ಏನಿದು ಮಧ್ಯಮ ವರ್ಗಗಳಿಗೆ ವಸತಿ ನಿರ್ಮಿಸುವುದಕ್ಕೆ ಧನ ಸಹಾಯ ಎಂಬುದರ ಸಂಪೂರ್ಣ ಮಾಹಿತಿ ನಾವು ಕೆಳಗೆ ನೀಡುತ್ತಾ ಇದ್ದೇವೆ ಆದ ಕಾರಣ ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಹಾಗೂ ಇದನ್ನು ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹೀಗೆ ಮಾಡುವುದರಿಂದ ನೀವು ನಿಮ್ಮ ಸ್ನೇಹಿತರಿಗೆ ಹೊಸ ಸುದ್ದಿಗಳ ವಿವರವನ್ನು ತಿಳಿಯಲು ಸಹಾಯಕವಾಗುತ್ತದೆ
ಇಲ್ಲಿಯವರೆಗೆ ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಭಾರತದ ಪ್ರತಿಯೊಬ್ಬ ಬಡವರಿಗೆ ಅಥವಾ ಮಧ್ಯ ವರ್ಗಗಳ ಜನರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಸುಮಾರು ಒಂದುವರೆ ಲಕ್ಷದವರೆಗೆ ಧನಸಹಾಯವನ್ನು ಮಾಡಲಾಗುತ್ತಿದ್ದು ಇಲ್ಲಿವರೆಗೂ ಕೂಡ ಆ ಯೋಜನೆಯು ಅಂದರೆ ಪ್ರಧಾನಮಂತ್ರಿ ಅವಾಸ ಯೋಜನೆಯ ಚಾಲ್ತಿಯಲ್ಲಿದೆ
ಆದರೆ ಈಗ ಮಧ್ಯ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರವು ಮತ್ತೊಂದು ಹೊಸ ಯೋಜನೆಯನ್ನು ಜಾರಿ ಮಾಡಿದೆ ಅದು ಯಾವುದೆಂದರೆ ಮಧ್ಯ ವರ್ಗಗಳ ವಸತಿ ಯೋಜನೆ ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಮದ್ಯ ವರ್ಗಗಳ ಕುಟುಂಬಕ್ಕೆ ತಮ್ಮ ಸ್ವಂತ ಮನೆಯನ್ನು ಕಟ್ಟಲು ಸುಮಾರು 2 ಲಕ್ಷದವರೆಗೆ ಧನಸಹಾಯ ಸಿಗುವುದೆಂದು ಸರಕಾರ ತಿಳಿಸಿದೆ
ಹಣಕಾಸು ಸಚಿವೆಯಾದ ನಿರ್ಮಲ ಸೀತಾರಾಮ ಬಜೆಟ್ ಮಂಡನೆಯಲ್ಲಿ ಈ ವಿಷಯದ ಬಗ್ಗೆ ಯೋಚನೆ ಮಾಡಿದ್ದಾರೆ ಅಂದರೆ ಮಧ್ಯ ವರ್ಗಗಳ ಕುಟುಂಬಗಳಿಗೆ ಉಚಿತ ಮನೆ ನೀಡಲು ಯೋಚನೆ ಮಾಡಿದ್ದಾರೆ ಈ ಉಚಿತ ವಸತಿ ಮನೆಗಳು ಯಾರಿಗೆ ಸಿಗಲಿವೇ ಎಂಬುದರ ಸಂಪೂರ್ಣ ಮಾಹಿತಿ ಕೆಳಗೆ ಇರುತ್ತದೆ
ಮನೆ ಯಾರ್ಯಾರಿಗೆ ಸಿಗಲಿದೆ?
- ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ
- ಕಾಲೋನಿಯಲ್ಲಿ ವಾಸ ಮಾಡುವವರಿಗೆ
- ಅಪಾಯಿಂಟ್ಮೆಂಟ್ ಅಲ್ಲಿ ವಾಸ ಮಾಡುವವರಿಗೆ
- ಇತರೆ ಕುಟುಂಬದವರಿಗೆ
ಈ ಯೋಜನೆಯ ಗುರಿ ಯಾವುದು?
- ಈ ಯೋಜನೆಯು ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಹಾಗೂ ಕಾಲೋನಿಯಲ್ಲಿ ಮತ್ತು ಅಪಾಯಿಂಟ್ಮೆಂಟ್ ಅಲ್ಲಿ ವಾಸ ಮಾಡುವವರ ಕುಟುಂಬಗಳಿಗೆ ಮನೆ ಖರೀದಿಸಲು ಅಥವಾ ನಿರ್ಮಿಸಲು ಧನ ಸಹಾಯ ಮಾಡುವ ಗುರಿಯನ್ನು ಹೊಂದಿದೆ
ಯೋಜನೆಯ ಆರಂಭ ಯಾವಾಗ?
ನಿರ್ಮಲ ಸೀತಾರಾಮನ್ ಅವರು ಮಧ್ಯಾಂತರ ಬಜೆಟ್ ನಲ್ಲಿ ಈ ಯೋಜನೆಯು ಅಂದರೆ ಮಧ್ಯ ವರ್ಗಗಳ ವಸತಿ ಯೋಜನೆಯು ಶೀಘ್ರದಲ್ಲಿ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ
ಇನ್ನಷ್ಟು ಓದಿ
ಸ್ನೇಹಿತರೆ ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ನಾವು ಬಡವರಿಗೆ ಸಹಾಯವಾಗುವಂತಹ ಹಾಗೂ ಉದ್ಯೋಗ ಹುಡುಕುತ್ತಿರುವಂತಹ ನಿರುದ್ಯೋಗಿಗಳಿಗೆ ಉಪಯೋಗವಾಗುವಂತಹ ಅಷ್ಟೇ ಅಲ್ಲದೆ ಸರಕಾರ ಬಿಡುಗಡೆ ಮಾಡುವ ಯೋಜನೆಗಳ ಬಗ್ಗೆ ಮತ್ತು ದೇಶದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಘಟನೆಗಳು ಹಾಗೂ ಸುದ್ದಿಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನಾವು ಪ್ರತಿನಿತ್ಯ ನೀಡುತ್ತಾ ಇರುತ್ತೇವೆ ಎಂದು ನಾವುನಿಮಗೆ ತಿಳಿಸಲು ಇಚ್ಛೆ ಪಡುತ್ತೇವೆ