Adhar Card New Rules: ದೇಶದಾದ್ಯಂತ ಆಧಾರ್ ಕಾರ್ಡ್ ವಿಷಯದಲ್ಲಿ ಇನ್ನೊಂದು ಹೊಸ ನಿಯಮ ಹೊರಡಿಸಿದ ಕೇಂದ್ರ ಸರ್ಕಾರ!

Adhar Card New Rules: ನಮಸ್ಕಾರ ಸ್ನೇಹಿತರೆ, ಈ ಒಂದು ಮಾಧ್ಯಮದ ಮತ್ತೊಂದು ಆಧಾರ್ ಕಾರ್ಡ್ ನ ಬಗ್ಗೆ ಮಾಹಿತಿ ಹೊಂದಿರುವಂತಹ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಒಂದು ಮುಖ್ಯವಾದ ವಿಷಯವೇನೆಂದರೆ ಆಧಾರ್ ಕಾರ್ಡ್ ನ ವಿಷಯದಲ್ಲಿ ಕೇಂದ್ರ ಸರ್ಕಾರವು ಒಂದು ಹೊಸ ನಿಯಮವನ್ನು ಬಿಡುಗಡೆ ಮಾಡಿದೆ ಆ ನಿಯಮದ ಬಗ್ಗೆ ನಾವು ನಿಮಗೆ ಇವತ್ತು ಒಂದು ಮಾಹಿತಿಯನ್ನು ತಿಳಿಸಿಕೊಳ್ಳುವಂತಹ ಲೇಖನವನ್ನು ಬರೆದಿದ್ದೇವೆ ಆದ ಕಾರಣ ತಾವುಗಳು ಈ ಲೇಖನ ಏನಿದೆ ಅದನ್ನು ಕೊನೆತನಕ ಓದಿ.

ಗೆಳೆಯರೇ ನೀವು ಈ ಒಂದು ಲೇಖನವನ್ನು ಕೊನೆ ತನಕ ಓದಿದಾಗ ಮಾತ್ರ ನಿಮಗೆ ಆಧಾರ್ ಕಾರ್ಡ್ನ ವಿಷಯದಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತಹ ಹೊಸ ನಿಯಮ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ವಿಶೇಷವಾದ ಮಾಹಿತಿ ಎನ್ನದೆ ಅದು ದೊರಕುತ್ತದೆ ಆದ ಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಸೂಕ್ಷ್ಮ ರೀತಿಯಲ್ಲಿ ಸಂಪೂರ್ಣ ಮಾಹಿತಿ ತಿಳಿಯಲು ಸಾಧ್ಯವಾಗುತ್ತದೆ. 

ಸ್ನೇಹಿತರೆ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಒಂದು ಒಳ್ಳೆಯ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ಪ್ರತಿನಿತ್ಯ ಓದಲು ಬಯಸಿದರೆ ತಾವುಗಳು ತಕ್ಷಣವೇ ಈ ಒಂದು ಮಾಧ್ಯಮದ ಚಂದ ಆಧಾರವಾಗಿ ಹಾಗೂ ನಮ್ಮ ಸೇತುನ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಿ. 

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ಜನನಿತ್ಯ ಪ್ರಸಾರ ಮಾಡುವ ಅಥವಾ ಪೋಸ್ಟ್ ಮಾಡುವ ಲೇಖನಗಳು ಯಾವ ಯಾವ ಮಾಹಿತಿಯನ್ನು ಹೊಂದಿರುತ್ತವೆ ಎಂದರೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಮತ್ತು ಆ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ನೀವು ಆ ಒಂದು ಯೋಜನೆಗಳ ಫಲಾನುಭವಿಗಳಾಗಲು ಮಾಡಬೇಕಾದ ಕೆಲಸಗಳು ಏನು ಹಾಗೂ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರ ಮತ್ತು ಇನ್ನಿತರ ಖಾಸಗಿ ಸಂಸ್ಥೆಗಳು ನೀಡುವಂತಹ ಸ್ಕಾಲರ್ಷಿಪ್ನ ಬಗ್ಗೆ ಮಾಹಿತಿಯನ್ನು ನಾವು ಪ್ರತಿನಿತ್ಯ ಬರೆಯುತ್ತಲೇ ಇರುತ್ತೇವೆ. 

ಆದ ಕಾರಣ ತಾವುಗಳು ಈ ಒಂದು ನಮ್ಮ ಸಣ್ಣ ಪ್ರಯತ್ನದಲ್ಲಿ ಸಾತ್ ನೀಡಬೇಕು ನಮಗೆ ಈ ಪ್ರಯತ್ನದಲ್ಲಿ ನೀವು ಸಾತ್ ನೀಡಲು ಈ ಒಂದು ಮಾಧ್ಯಮದ ಚಂದದಾರರಾಗಿ ಆನ್ ಮಾಡಿಕೊಂಡು ಮತ್ತು ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿರಿ ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಯಾವುದೇ ಪೋಸ್ಟ್ಗಳು ನಿಮಗೆ ವಾಟ್ಸಪ್ ಮುಖಾಂತರ ಮತ್ತು ಟೆಲಿಗ್ರಾಂ ಮುಖಾಂತರ ಬಂದು ತಲುಪುತ್ತವೆ.

Adhar Card New Rules

ಸ್ನೇಹಿತರೆ ಆಧಾರ್ ಕಾರ್ಡ್{Adhar Card New Rules} ಏನಿದೆ ಅದು ಭಾರತದಲ್ಲಿ ವಾಸು ಮಾಡುವಂತಹ ಪ್ರತಿಯೊಬ್ಬ ನಾಗರಿಕರ ಒಂದು ಗುರುತಿನ ಚೀಟಿ ಎಂದು ಹೇಳಬಹುದು. ಸ್ನೇಹಿತರೆ ಈ ಒಂದು ಆಧಾರ್ ಕಾರ್ಡ್ ಏನಿದೆ ಅದು ಭಾರತ ದೇಶದಲ್ಲಿ ಪ್ರಮುಖವಾದ ದಾಖಲೆಯಾಗಿದೆ ಯಾವುದೇ ಒಂದು ಅರ್ಜಿಯನ್ನು ಸಲ್ಲಿಸಬೇಕಾದರೆ ಈ ಒಂದು ಆಧಾರ್ ಕಾರ್ಡ್ ಬೇಕೇ ಬೇಕು. ಈ ಆಧಾರ್ ಕಾರ್ಡ್ ಇಲ್ಲದೆ ಹೋದರೆ ಯಾವುದೇ ಅರ್ಜಿಯನ್ನು ಸಲ್ಲಿಸಲು ನಾವು ಸಾಧ್ಯವಾಗುವುದಿಲ್ಲ. 

ಬ್ಯಾಂಕ್ ಖಾತೆ ತೆರೆಯಲು ಪ್ಯಾನ್ ಕಾರ್ಡ್ ಮಾಡಿಸಲು ಮತ್ತು ಯಾವುದೇ ಸರಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಮತ್ತು ಸರ್ಕಾರ ಬಿಡುಗಡೆ ಮಾಡುವಂತಹ ಯಾವುದೇ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಈ ಒಂದು ಆಧಾರ್ ಕಾರ್ಡ್ ಇರಲೇಬೇಕು ಈ ಆಧಾರ್ ಕಾರ್ಡ್ ಇಲ್ಲದೆ ಹೋದರೆ ಯಾವುದೇ ಅರ್ಜಿಗಳು ಸಲ್ಲಿಸಲು ಸಾಧ್ಯವಾಗುವುದಿಲ್ಲ ಈ ಒಂದು ಆಧಾರ್ ಕಾರ್ಡಿನಲ್ಲಿ ಕೇಂದ್ರ ಸರ್ಕಾರವು ಇದೀಗ ಒಂದು ಹೊಸ ನಿಯಮವನ್ನು ಜಾರಿ ಮಾಡಿದೆ ಆ ನಿಯಮದ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ. 

Adhar Card New Rules

ಇವತ್ತಿನ ಒಂದು ದಿನ ಆಧಾರ್ ಕಾರ್ಡ್ ನವೀಕರಣ ಮಾಡುವುದು ಸಹ ಬಹಳ ಮುಖ್ಯವಾಗಲಿದ್ದು 10 ವರ್ಷಗಳಿಂದ ಬಳಕೆ ಮಾಡುವವರು ಆಧಾರ್ ಕಾರ್ಡ್{Adhar Card New Rules} ನವೀಕರಣ ಮಾಡಬೇಕಾಗುತ್ತದೆ ಮತ್ತು ಹೆಚ್ಚು ವರ್ಷಗಳಿಂದ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇರುವವರು ಈ ಪ್ರಕ್ರಿಯೆಯನ್ನು ಮಾಡಲೇಬೇಕಾಗುತ್ತದೆ ನಿಮ್ಮ ಒಂದು ಆಧಾರ್ ನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇಲ್ಲದಿದ್ದರೂ ಅದನ್ನು ನಮೂದಿಸಿ ಅಪ್ಡೇಟ್ ಮಾಡಬೇಕು. ಇದೀಗ ಆಧಾರ್ ಕಾರ್ಡನ್ನು ಭಾರತೀಯ ಪ್ರಜೆಗಳಲ್ಲದವರು ಸಹ ಪಡೆಯಬಹುದು ಎಂದು ಯುಗ ಹೈಕೋರ್ಟಿಗೆ ತಿಳಿಸಿದೆ ಸಂಬಂಧಿಸಿದ್ದಲ್ಲ ಎಂದು ಕೂಡ ದೇಶಕ್ಕೆ ಆಗಮಿಸುವ ನಾಗರಿಕರಲ್ಲದವರು ಸಹ ಆಧಾರ್ ಕಾರ್ಡ್ ಪಡೆಯಲು ಅವಕಾಶ ಇರಲ್ಲ ಎಂದು ಇದೀಗ ವಿಶಿಷ್ಟ ಗುರುತಿನ ಪ್ರಾಧಿಕಾರ ಕೊಲ್ಕತ್ತದಲ್ಲಿ ಹೈಕೋರ್ಟಿಗೆ ತಿಳಿಸಿದೆ. 

ಪಶ್ಚಿಮ ಬಂಗಾಳದಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು ಇಲ್ಲಿ ಅನೇಕ ಆಧಾರ್ ಕಾರ್ಡ್{Adhar Card New Rules} ಗಳನ್ನು ನಿಶ್ಚಯಿಸಿಗೊಳಿಸುವುದನ್ನು ಮತ್ತು ಮರು ಸಕ್ರಿಯೆ ಮಾಡುವುದರ ಬಗ್ಗೆ ಪ್ರಶ್ನೆ ಬಂದಿತು ಆಧಾರ್ ನಿಯಮಗಳ ನಿಯಮ 28 ಎ ಮತ್ತು 29 ಸಾಬುದಾನಿಕ ವಿದ್ಯುತ್ ವನ್ನು ಅರ್ಜಿದಾರರು ಪ್ರಶ್ನೆ ಮಾಡಿದ್ದು ಇದು ಯಾರು ಎಂದು ನಿರ್ಧರಿಸಲು ಕಾಯ್ದೆ ಪ್ರಾಧಿಕಾರಕ್ಕೆ ಅಧಿಕಾರವನ್ನು ನೀಡುತ್ತಿದೆ ಹಾಗಾಗಿ ಕಾನೂನು ಬದ್ಧವಾಗಿ ದೇಶಕ್ಕೆ ಪ್ರವೇಶಿಸುವ ನಾಗರಿಕದಲ್ಲದವರು ಸಹ ಆಧಾರ್ ಕಾರ್ಡ್ ಪಡೆಯಬಹುದು. 

ಇದನ್ನು ಓದಿ 

ಗೆಳೆಯರೇ ಈ ಒಂದು ಲೇಖನ ಏನಿದೆ ಅದು ಆಧಾರ್ ಕಾರ್ಡ್ ನಲ್ಲಿ ಒಂದು ಹೊಸ ನಿಯಮವನ್ನು ಜಾರಿಗೆ ತಂದಿರುವುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ಪ್ರತಿನಿತ್ಯ ಓದಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಬಹುದು ಜೊತೆಗೆ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಬಹುದು.

ಇತರೆ ವಿಷಯಗಳು

 ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ದಾಖಲೆಗಳು ಕಡ್ಡಾಯ…! ದಾಖಲೆಗಳು ಯಾವ್ಯಾವು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹೆಂಡತಿಯ ಹೆಸರಿನಲ್ಲಿ ಸಾಲ ಇದ್ದವರಿಗೆ ಗುಡ್ ನ್ಯೂಸ್! ಸರ್ಕಾರದ ಹೊಸ ಘೋಷಣೆ!