Post Office Scheme 2024: ತಿಂಗಳಿಗೆ ಕೇವಲ 35 ರೂಪಾಯಿ ಕಟ್ಟಿ ಮತ್ತು 10 ಲಕ್ಷ ಹಣ ಪಡೆಯಿರಿ!

Post Office Scheme 2024: ಹಲೋ ಸ್ನೇಹಿತರೆ, ನಮ್ಮ ಈ ಒಂದು ಮಾಧ್ಯಮದ ಪೋಸ್ಟ್ ಆಫೀಸ್ ಹೊಸ ಸ್ಕೀಂನ{Post Office Scheme 2024} ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಗೆಳೆಯರೇ ನಾವು ಇವತ್ತು ನಿಮಗೆ ತಿಳಿಸಲು ಹೊರಟಿರುವ ಮುಖ್ಯ ವಿಷಯವೇನೆಂದರೆ, ಪೋಸ್ಟ್ ಆಫೀಸ್ನಲ್ಲಿ ಒಂದು ಹೊಸ ಸ್ಕೀಮ್ ಬಿಡುಗಡೆಯಾಗಿದ್ದು ಈ ಒಂದು ಸ್ಕೀಮ್ ನಲ್ಲಿ ಕೇವಲ ನೀವು ತಿಂಗಳಿಗೆ 35 ಪಾವತಿಸಿದರೆ ನಿಮಗೆ ಹತ್ತು ಲಕ್ಷದವರೆಗೆ ಹಣ ಸಿಗುತ್ತದೆ ಇದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಇಚ್ಚಿಸಿದರೆ ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಪೂರ್ತಿಯಾಗಿ ಎಚ್ಚರಿಕೆಯಿಂದ ಓದಿ. 

ಗೆಳೆಯರೇ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯವು ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ಆದ ಕಾರಣ ತಾವುಗಳು ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳನ್ನು ಮುಂಚೆ ಓದಲು ಬಯಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಮಾಡಿಕೊಳ್ಳಿ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಂತಾಗುತ್ತದೆ. 

ಗೆಳೆಯರೇ, ಈ ಒಂದು ಮಾಧ್ಯಮದಲ್ಲಿ ಪ್ರತಿನಿತ್ಯವೂ ಸರಕಾರದ ಹೊಸ ಹೊಸ ಯೋಜನೆಗಳು ಮತ್ತು ಹೊಸ ಹೊಸದಾಗಿ ಬಿಡುಗಡೆಯಾಗುವಂತಹ ಯೋಜನೆಗಳ ವಿವರ ಆ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಮತ್ತು ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಂದ ಸಿಗುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಸ್ಕಾಲರ್ಶಿಪ್ ಗೆ ಎಂಬ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ಈ ಒಂದು ಮಾಧ್ಯಮದಲ್ಲಿ ಪ್ರತಿನಿತ್ಯ ನೋಡಬಹುದಾಗಿದೆ. 

ನಮ್ಮ ಮಾಧ್ಯಮದ ಎಲ್ಲ ಲೇಖನಗಳನ್ನು ನೀವು ನಿಮ್ಮ ಮೊಬೈಲ್ ಮುಖಾಂತರ ಓದಲು ಬಯಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಗ್ರೂಪ್ ಹಾಗೂ ಈ ಒಂದು ಮಾಧ್ಯಮದ ಚಂದಾದಾರರಾಗಿ ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಯಾವುದೇ ಒಂದು ಒಳ್ಳೆಯ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ನಿಮ್ಮ ಮೊಬೈಲ್ ಮೂಲಕ ವಾಟ್ಸಪ್ ಹಾಗೂ ಟೆಲಿಗ್ರಾಂ ಮುಖಾಂತರ ಓದಿ ತಿಳಿದುಕೊಳ್ಳಬಹುದಾಗಿದೆ.

Post Office Scheme 2024

ಜೀಮಾ ಇಮೇ ಎಲ್ಲಾ ಕಾಲಕ್ಕೂ ತುಂಬಾ ಉಪಯುಕ್ತವಾಗಲಿದೆ ಎಂದು ಹೇಳಬಹುದಾಗಿದೆ ಉದ್ಯೋಗಕ್ಕೆ ಸೇರಿದ ತಕ್ಷಣವೇ ಜೀವನ ಮಾಡಿಸಿಕೊಂಡರೆ ಮುಂದೆ ಲಾಭವಾಗುತ್ತದೆ ಎಂದು ಈಗಾಗಲೇ ನಮಗೆ ತಿಳಿದಿದೆ ಯಾವುದೇ ಪೂರ್ವ ಯೋಜಿತ ಯೋಜನೆ ಇಲ್ಲದೆ ವಿಮೆ ಮಾಡಿಸುವ ಬದಲು ಸುರಕ್ಷಿತ ಪ್ರದೇಶದಲ್ಲಿ ಮಾಡಿದರೆ ಹೆಚ್ಚಿನ ಲಾಭ ಗ್ಯಾರಂಟಿ ಸಿಗುತ್ತದೆ ಈ ಒಂದು ನೆಟ್ಟಿನಲ್ಲಿ ಅಂಚೆ ಇಲಾಖೆಯು ಲಭ್ಯವಿರುವ ಜೀವ ವಿಮೆ {Post Office Scheme 2024}ಪ್ರಮುಖ ಸ್ಥಾನ ಪಡೆದುಕೊಂಡಿದೆ. 

ನೀವು ಎಮ್ಮೆಗಳನ್ನು ಪಡೆಯಲು ಬಯಸಿದರೆ ಬ್ಯಾಂಕುಗಳು ಮತ್ತು ಕಂಪನಿಗಳಿಂದ ಹಲವಾರು ಎಲ್ಐಸಿ ಪಾಲಿಸಿಗಳಿವೆ ಆದರೆ ನೀವು ಇಂಡಿಯಾ ಪೋಸ್ಟ್ ಆಫೀಸ್{Post Office Scheme 2024} ನಿಂದ ರಿಮ್ಮೆ ಮಾಡಿಸಿಕೊಂಡರೆ ಕಡಿಮೆ ಹಣಕ್ಕೆ ಹೆಚ್ಚಿನ ವಿಮಾ ಪ್ರಯೋಜನಗಳನ್ನು ಪಡೆಯಬಹುದು ಟಾಟಾ ವಿಮಾ ಕಂಪನಿಗಳು ಗುಂಪು ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತರಲು ಸೇರಿಕೊಂಡಿವೆ.

ಅಪಘಾತದ ಸಂದರ್ಭದಲ್ಲಿ ಈ ಒಂದು ಜೀವ ವಿಮೆ ಏನಿದೆ ಅದು ಉಪಯೋಗಕ್ಕೆ ಬರುತ್ತದೆ ಅಪಘಾತದಲ್ಲಿ ನಿಮಗೆ ಏನಾದರೂ ತೊಂದರೆಯಾದರೆ ಅಥವಾ ನಿಮಗೆ ಯಾವುದೇ ರೀತಿಯ ಒಂದು ಗಾಯವಾದರೆ ಈ ಒಂದು ಜೀವ ವಿಮೆ ನಿಮಗೆ ಉಪಯುಕ್ತ ವಾಗುತ್ತದೆ ಇದರಿಂದ ನೀವು ಹೆಚ್ಚಿನ ಹಣವನ್ನು ನಿಮ್ಮ ಒಂದು ಅಪಘಾತದಲ್ಲಿ ಆಗಿರುವಂತಹ ಗಾಯಕ್ಕೆ ಚಿಕಿತ್ಸೆಯನ್ನು ಪಡೆಯಲು ಈ ಒಂದು ಜೀವ ವಿಮೆ ಏನಿದೆ ಅದು ಸಹಾಯವಾಗುತ್ತದೆ ಎಂದು ನಾವು ಹೇಳಬಹುದು. 

ಪೋಸ್ಟ್ ಆಫೀಸ್ ಲೈಫ್ ಇನ್ಸೂರೆನ್ಸ್ {Post Office Scheme 2024}

ಈ ವರ್ಷಕ್ಕೆ ರೂಪಾಯಿ 400ರ ಪ್ರೀಮಿಯಂ ಆಯ್ಕೆಯನ್ನು ಪಡೆದರೆ ನೀವು ತಿಂಗಳಿಗೆ ರೂಪಾಯಿ 35ರಂತೆ ಪಾವತಿಸಬಹುದು ಆಕಸ್ಮಿಕ ಮರಣ ಅಥವಾ ಶಾಶ್ವತ ಅಂಗವಿಕಲನೆ ಉಂಟಾದರೆ 10 ಲಕ್ಷ ರೂಪಾಯಿ ಇತರ ಕಾರಣಗಳಿಂದ ಪಾರ್ಶ್ವಾಯು ಉಂಟಾದರೆ 10 ಲಕ್ಷ ರೂಪಾಯಿಗಳು ಕೆಲವು ಅಪಘಾತಗಳ ಸಂದರ್ಭದಲ್ಲಿ 60 ಸಾವಿರದವರೆಗೆ ವೈದ್ಯಕೀಯ ವೆಚ್ಚವನ್ನು ನೀಡಲಾಗುತ್ತದೆ ಅಷ್ಟೇ ಅಲ್ಲದೆ ನಮಗೆ ಅವಲಂಬಿತ ಮಕ್ಕಳಿದ್ದರೆ 10 ಲಕ್ಷದಲ್ಲಿ ಒಂದು ಲಕ್ಷದವರೆಗೆ ವಿಮಾ ಕೂಡ ಮಾಡಿ ಕೊಡ್ಸಲಾಗುವುದು. ಕೇವಲ ಇಬ್ಬರು ಮಕ್ಕಳಿಗೆ ಮಾತ್ರ ಈ ಸೌಲಭ್ಯವು ಸಿಗಲಿದೆ ಅಷ್ಟೇ ಅಲ್ಲ ಅಪಘಾತದಲ್ಲಿ ಮೃತಪಟ್ಟರೆ ಅಂತಿಮ ಸಂಸ್ಕಾರಕ್ಕೆ ಹತ್ತು ಲಕ್ಷ ಹಾಗೂ ಐದು ಸಾವಿರ ರೂಪಾಯಿಗಳು ಆಸ್ಪತ್ರೆ ವೆಚ್ಚ ಮತ್ತು ಆಸ್ಪತ್ರೆಗೆ ಪ್ರಯಾಣಿಸುವಾಗ ಪ್ರಯಾಣದ ವೆಚ್ಚಕ್ಕಾಗಿ ಕೈಯಲ್ಲಿ ನಗದು ಸಹ ಲಭ್ಯವಿದೆ 150 ಕಿಲೋ ಮೀಟರ್ ದೂರವನ್ನು ಕ್ರಮಿಸಿದ ನಂತರ ಮತ್ತು 25,000 ಕ್ಕೆ ಇರುತ್ತದೆ. 

ಒಂದು ವರ್ಷದೊಳಗೆ ಆಕಸ್ಮಿಕ ಮರಣ ಮರಣ ಸಂಭವಿಸಿದ್ದಲ್ಲಿ ನೀವು ಈ ಯೋಜನೆ ಅಡಿಯಲ್ಲಿ ಹಣವನ್ನು ಕ್ಲೈಮ್ ಮಾಡಬಹುದು ಮತ್ತು ಹಣವನ್ನು ಪಡೆಯಬಹುದು ಅಪಘಾತವಾದ ಒಂದು ವರ್ಷದೊಳಗೆ ಅಪಘಾತದಿಂದ ಮತ್ತೊಂದು ಕಾಯಿಲೆಯ ಸಮಸ್ಯೆ ಉಂಟಾದರೆ 365 ದಿನಗಳಲ್ಲಿ ಸಂಪೂರ್ಣ ಪ್ರಯೋಗವನ್ನು ಪಡೆಯಬಹುದು 18 ವರ್ಷ ಮೇಲ್ಪಟ್ಟವರು ಮತ್ತು 66 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಯೋಜನೆಗೆ ಇರಬಹುದು. 

ಇದನ್ನು ಓದಿ 

ಗೆಳೆಯರೇ ನಿಮಗೆ ಏನಾದರೂ ಈ ಒಂದು ಲೇಖನ ಏನಿದೆ ಅದು ನಿಮಗೆ ಪೋಸ್ಟ್ ಆಫೀಸ್ನ ಹೊಸ ಸ್ಕಿನ್ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಟ್ಟಿದೆ ಎಂದು ನಾವು ಭಾವಿಸುತ್ತೇವೆ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಎಲ್ಲರಿಗಿಂತ ಮುಂಚೆ ನೀವು ಪಡೆಯಲು ಈ ಒಂದು ಮಾಧ್ಯಮದ ಚಂದದಾರರಾಗಿ.

ಇತರೆ ವಿಷಯಗಳು

 ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ದಾಖಲೆಗಳು ಕಡ್ಡಾಯ…! ದಾಖಲೆಗಳು ಯಾವ್ಯಾವು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹೆಂಡತಿಯ ಹೆಸರಿನಲ್ಲಿ ಸಾಲ ಇದ್ದವರಿಗೆ ಗುಡ್ ನ್ಯೂಸ್! ಸರ್ಕಾರದ ಹೊಸ ಘೋಷಣೆ!