ನೀವು ಈ ತಪ್ಪು ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಸಂಪೂರ್ಣವಾಗಿ ಬಂದ್! ಈ ತಪ್ಪನ್ನು ನೀವು ಮಾಡದಿರಿ!

Adhar card document upload: ಆಧಾರ್ ಕಾರ್ಡಿಗೆ ದಾಖಲಾತಿಗಳ ಅಪ್ಲೋಡ್

ನಮಸ್ಕಾರ ಗೆಳೆಯರೇ ನಾವು ಈ ಲೇಖನದ ಮೂಲಕ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರವು 10 ವರ್ಷ ಮುಗಿದ ಆಧಾರ್ ಕಾರ್ಡುಗಳಿಗೆ ವಿಳಾಸದ ಪುರಾವೆ ಇಲ್ಲವೇ ಆಧಾರ್ ಕಾರ್ಡ್ ಹೊಂದಿದ ವ್ಯಕ್ತಿಯ ಯಾವುದಾದರೂ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಇಲ್ಲವಾದರೆ ಆ ವ್ಯಕ್ತಿಯ ಆಧಾರ್ ಕಾರ್ಡ್ ಸಂಪೂರ್ಣ ಬಂದಾಗುತ್ತದೆ ಹೀಗೆ ಆದರೆ ಆ ವ್ಯಕ್ತಿಗೆ ಸರಕಾರದ ಯೋಜನೆ ಯಾವುದು ಸಿಗುವುದಿಲ್ಲ ಆದ್ದರಿಂದ ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡುವ ಕೊನೆಯ ದಿನಾಂಕದ ಮೊದಲೇ ದಾಖಲಾತಿಗಳನ್ನು ಅಪ್ಲೋಡ್ ಮಾಡಿ

ನಮ್ಮ ಈ ಮಾಧ್ಯಮವು ಪ್ರತಿನಿತ್ಯವೂ ಹೊಸ ಸುದ್ದಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಹಾಗೂ ಸರಕಾರದ ತುರ್ತು ಯೋಜನೆಗಳು ಮತ್ತು ಸರಕಾರವು ಬಡವರಿಗೆ ನೀಡುವ ಅನುದಾನದ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಸರ್ಕಾರ ಬಿಡುಗಡೆ ಮಾಡುವಂತಹ ಉದ್ಯೋಗಗಳ ಬಗ್ಗೆ ಪ್ರತಿನಿತ್ಯವು ಇಲ್ಲಿ ಮಾಹಿತಿಯನ್ನು ನೀಡುತ್ತಾ ಬರುತ್ತಿದ್ದೇವೆ ಆದ ಕಾರಣ ನೀವು ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದೇ ಸುದ್ದಿಗಳ ಲೇಖನವೂ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ

ಭಾರತ ದೇಶದಲ್ಲಿ ವಾಸಿಸಲು ಪ್ರಮುಖ ದಾಖಲಾತಿ ಎಂದರೆ ಅದು ಆಧಾರ್ ಕಾರ್ಡ್ ಇದು ಶ್ರೀಮಾನ್ ನರೇಂದ್ರ ಮೋದಿಯವರು ಜಾರಿ ಮಾಡಿದ ಒಂದು ದಾಖಲಾತಿ ಈ ದಾಖಲಾತಿ ಇಲ್ಲದೆ ಭಾರತದಲ್ಲಿಯೂ ಯಾರಿಗೂ ವಾಸಿಸಲು ಸಾಧ್ಯವಾಗುವುದಿಲ್ಲ ಒಂದು ವೇಳೆ ವಾಸಿಸಿದರು ಸಹ ಅವರಿಗೆ ಭಾರತ ದೇಶದ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ ಆಧಾರ್ ಕಾರ್ಡ್ ಒಂದು ವ್ಯಕ್ತಿಯ ಗುರುತಿನ ಹಾಗೂ ವಿಳಾಸದ ಒಂದು ಪ್ರಮುಖ ದಾಖಲೆಯಾಗಿದೆ ಆದರೆ ಈ ದಾಖಲೆಗಳಿಗೆ 10 ವರ್ಷ ಮುಗಿದಿದ್ದರೆ ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು ಅದು ಹೇಗೆ ಇಲ್ಲಿ ತಿಳಿಯೋಣ ಬನ್ನಿ

ಆಧಾರ್ ಕಾರ್ಡಿಗೆ ದಾಖಲಾತಿಗಳನ್ನು ಯಾಕೆ ಅಪ್ಲೋಡ್ ಮಾಡಬೇಕು?

ಭಾರತ ದೇಶದ ಪ್ರಮುಖ ದಾಖಲೆಯಾದ ಆಧಾರ್ ಕಾರ್ಡ್ ಭಾರತ ಜನರ ವಿಳಾಸ ಹಾಗೂ ಅವರನ್ನು ಗುರುತಿಸಲು ಪ್ರಮುಖ ದಾಖಲೆಯಾಗಿದೆ ಆದರೆ ಈ ದಾಖಲೆಗಳನ್ನು ಬಳಸಿಕೊಂಡು ಅವುಗಳನ್ನು ಡುಬ್ಲಿಕೇಟ್ ಮಾಡಿ ಅದರ ಮೇಲೆ ನಕಲಿ ಗುರುತುಗಳನ್ನು ಹಾಕಿ ಸರಕಾರಕ್ಕೆ ಮೋಸ ಮಾಡುತ್ತಿದ್ದು ಇದನ್ನು ತಡೆಗಟ್ಟಲು ಸರ್ಕಾರವು 10 ವರ್ಷ ಮುಗಿದ ಆಧಾರ್ ಕಾರ್ಡ್ ಗಳಿಗೆ ದಾಖಲಾತಿಗಳ ಅಪ್ಲೋಡ್ ಕಡ್ಡಾಯವಾಗಿದೆ ಎಂದು ತಿಳಿಸಿದೆ

ಆಧಾರ್ ಕಾರ್ಡ್ ಡಾಕ್ಯೂಮೆಂಟ್ ಅಪ್ಲೋಡ್ ಮಾಡಲು ಬೇಕಾಗುವ ದಾಖಲಾತಿಗಳು?

  • ಡ್ರೈವಿಂಗ್ ಲೈಸೆನ್ಸ್
  • ರೇಷನ್ ಕಾರ್ಡ್
  • ವಿಳಾಸದ ಪುರಾವೆ
  • ಪಾಸ್ ಬುಕ್
  • ಪಾಸ್ಪೋರ್ಟ್ ಸೈಜ್ ಫೋಟೋ
  • ವೋಟರ್ ಐಡಿ

ಮೇಲಿನವುನಲಲ್ಲಿ ಯಾವುದಾದರೂ ಎರಡು ಇದ್ದರೆ ಸಾಕು

ಎಲ್ಲಿ ಹೋಗಿ ಅಪ್ಲೋಡ್ ಮಾಡಬೇಕು?

ಹಂತ 1-ನೀವೇ ಖುದ್ದಾಗಿ ಆಧಾರ್ ಕಾರ್ಡ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಅಪ್ಲೋಡ್ ಡಾಕ್ಯುಮೆಂಟ್ ಫಾರ್ ಆಧಾರ್ ಕಾರ್ಡ್ ಅಂತ ಇರೋದರ ಮೇಲೆ ಕ್ಲಿಕ್ ಮಾಡಿ ನಿಮ್ಮ ದಾಖಲಾತಿಗಳನ್ನು ನೀವೇ ನಿಮ್ಮ ಮೊಬೈಲ್ ನಲ್ಲಿ ಅಪ್ಲೋಡ್ ಮಾಡಬಹುದು

ಹಂತ 2-ನಿಮ್ಮ ಮೊಬೈಲ್ ನಲ್ಲಿ ನೀವು ಅಪ್ಲೋಡ್ ಮಾಡಲು ಆಗದಿದ್ದರೆ ಹತ್ತಿರದ ಸೈಬರ್ ಸೆಂಟರ್ಗೆ ಹೋಗಿ ಅಲ್ಲಿ ನೀವು ಮೇಲೆ ನೀಡಿರುವ ಯಾವುದಾದರು ಎರಡು ದಾಖಲೆಗಳನ್ನು ನೀಡಿ ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿಸಬಹುದು

ಕೊನೆಯ ದಿನಾಂಕ

ಆಧಾರ್ ಕಾರ್ಡಿಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಲು ಮಾರ್ಚ್ 14.2024 ರಂದು ಕೊನೆ ದಿನಾಂಕವಾಗಿದೆ

ಇನ್ನಷ್ಟು ಮಾಹಿತಿಗಾಗಿ ನಾವು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

https://uidai.gov.in/en/

ಇನ್ನಷ್ಟು ಓದಿ

ನಮ್ಮ ಈ ಮಾಧ್ಯಮವು ಪ್ರತಿನಿತ್ಯವೂ ರಾಜ್ಯದಲ್ಲಿ ಮತ್ತು ದೇಶದಲ್ಲಿ ನಡೆಯುವಂತಹ ಪ್ರತಿನಿತ್ಯದ ಘಟನೆಗಳ ಬಗ್ಗೆ ಹಾಗೂ ಹೊಸ ಸುದ್ದಿಗಳ ಬಗ್ಗೆ ಸರಕಾರ ಬಿಡುಗಡೆ ಮಾಡುವಂತಹ ಅನುದಾನ ಹಾಗೂ ಹೊಸ ಹೊಸ ಯೋಜನೆಗಳ ಬಗ್ಗೆ ನಾವಿಲ್ಲಿ ಪ್ರತಿನಿತ್ಯ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ ಎಂದು ತಿಳಿಸಲು ಇಷ್ಟಪಡುತ್ತೇವೆ