ಹೊಸ ರೇಷನ್ ಕಾರ್ಡಿಗೆ ಅರ್ಜಿಗಳು ಆರಂಭ? ನೀವು ಒಂದು ವೇಳೆ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿದರೆ ಮುಂದೆ ಏನು ಮಾಡಬೇಕು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

New Ration card application: ಹೊಸ ರೇಷನ್ ಕಾರ್ಡ್ ಗಳ ಅರ್ಜಿಗಳು ಆರಂಭ ಯಾವಾಗ?

ನಮಸ್ಕಾರ ಸ್ನೇಹಿತರೆ, ನಮ್ಮ ಈ ಹೊಸ ನುಡಿ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಸರಕಾರದ ಒಂದು ಪ್ರಮುಖ ದಾಖಲೆಯಾದಂತಹ ರೇಷನ್ ಕಾರ್ಡ್ ಮಾಡಿಸಲು ಅರ್ಚುಗಳು ಯಾವಾಗ ಆರಂಭವಾಗಲಿವೆ? ಒಂದು ವೇಳೆ ನೀವೇನಾದರೂ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಈಗಾಗಲೇ ಸಲ್ಲಿಸಿದ್ದರೆ ಪಡಿತರ ಚೀಟಿಯನ್ನು ಪಡೆಯಲು ನೀವು ಏನು ಮಾಡಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ ಆದ ಕಾರಣ ತಾವುಗಳು ಈ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.

ಸ್ನೇಹಿತರೆ ಕರ್ನಾಟಕ ರಾಜ್ಯದ ಒಂದು ಪ್ರಮುಖ ದಾಖಲೆ ಎಂದರೆ ಅದು ಪಡಿತರ ಚೀಟಿ. ಈ ಒಂದು ಪರಿಚಯ ಚೀಟಿ ಇಲ್ಲದೆ ಹೋದರೆ ಸರಕಾರದ ಒಂದು ಅತ್ಯುತ್ತಮ ಯೋಜನೆ ಯಾದಂತಹ ಅನ್ನ ಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ ಮತ್ತು ಇನ್ನು ಕೆಲವು ಯೋಜನೆಗಳು ಈ ಒಂದು ಪಡಿತರ ಚೀಟಿ ಇಲ್ಲದೆ ಹೋದಲ್ಲಿ ಈ ಯೋಜನೆಗಳ ಲಾಭಗಳು ದೊರಕುವುದಿಲ್ಲ. ಆದಕಾರಣ ನೀವು ಒಂದು ವೇಳೆ ಇನ್ನೂ ಪಡಿತರ ಚೀಟಿಯನ್ನು ಆಡಿಸದೇ ಇದ್ದಲ್ಲಿ ಬೇಗ ಹೋಗಿ ಪಡಿತರ ಚೀಟಿಯನ್ನು ಮಾಡಿಸಿ ಪಡಿತರ ಚೀಟಿಯನ್ನು ಮಾಡಿಸಲು ಏನು ಮಾಡಬೇಕು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ ನೋಡಿ.

ಸ್ನೇಹಿತರೆ ಹೊಸ ರೇಷನ್ ಕಾರ್ಡ್ ಮಾಡಿಸಲು ಸದ್ಯದಲ್ಲಿ ಅರ್ಜಿಗಳು ಆರಂಭವಾಗುವ ಸಾಧ್ಯತೆಗಳಿಲ್ಲ.  ಯಾಕಂದರೆ ಎಂಪಿ ಎಲೆಕ್ಷನ್ ಹತ್ತಿರವಾಗುತ್ತಿರುವುದರಿಂದ ಈ ಒಂದು ಅರ್ಜಿಗಳನ್ನು ಮುಂದಕ್ಕೆ ಆಗುವ ತುಂಬಾ ಸಾಧ್ಯತೆಗಳಿವೆ. ಆದಕಾರಣ ನೀವು ಸದ್ಯದಲ್ಲಿ ಯಾವುದೇ ಒಂದು ಹೊಸ ರೇಷನ್ ಕಾರ್ಡ್ ಮಾಡಿಸಲು ಸಾಧ್ಯವಾಗುವುದಿಲ್ಲ. ಈ ಹೊಸ ರೇಷನ್ ಕಾರ್ಡಿಗೆ ಅರ್ಜಿಗಳು ಸದ್ಯದಲ್ಲಿ ಖಂಡಿತವಾಗಿ ಅರ್ಜಿಗಳು ಆರಂಭವಾಗುವುದಿಲ್ಲ. ಒಂದು ವೇಳೆ ಅರ್ಜಿಗಳು ಆರಂಭವಾದರೂ ಸಹ ಹೊಸ ರೇಷನ್ ಕಾರ್ಡ್ ಗಳು ಅಪ್ರುವಲ್ ಆಗದೆ ಪೆಂಡಿಂಗ್ ನಲ್ಲಿ ಬೀಳುತ್ತವೆ. ಆದಕಾರಣ ನೀವು ಎಲೆಕ್ಷನ್ ಮುಗಿಯುವವರೆಗೆ ಹೊಸ ರೇಷನ್ ಕಾರ್ಡ್ ಮಾಡಿಸದೇ ಇರುವುದೇ ಒಳ್ಳೆಯದು. ಹೊಸ ರೇಷನ್ ಕಾರ್ಡಿಗೆ ಅರ್ಜಿಗಳನ್ನು ಸಲ್ಲಿಸಲು ಅಪ್ಲಿಕೇಶನ್ ಇನ್ನೂ ಎರಡು ಅಥವಾ ಎರಡುವರೆ ತಿಂಗಳ ಕಾಲಾವಕಾಶ ಹಿಡಿಯುವುದು ಎಂದು ಕರ್ನಾಟಕ ಆಹಾರ ಇಲಾಖೆ ತಿಳಿಸಿದೆ.

ಹೊಸ ರೇಷನ್ ಕಾರ್ಡ್ ಮಾಡಿಸಲು ಅಗತ್ಯವಿರುವ ದಾಖಲೆಗಳು?

  • ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡುಗಳು
  • ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ
  • ಪ್ರತಿಯೊಬ್ಬ ಸದಸ್ಯನ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಇರಬೇಕಾಗುತ್ತದೆ

ಈ ಮೇಲಿನ ದಾಖಲೆಗಳು ಇದ್ದರೆ ಸಾಕು ನೀವು ನಿಮ್ಮ ಒಂದು ಹೊಸ ರೇಷನ್ ಕಾರ್ಡನ್ನು ಮಾಡಿಸಿಕೊಳ್ಳಬಹುದಾಗಿದೆ.

ಹೊಸ ರೇಷನ್ ಕಾರ್ಡಿಗೆ ಅರ್ಜಿ ಎಲ್ಲಿ ಸಲ್ಲಿಸಬೇಕು?

ನೀವು ಒಂದು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರಕ್ಕೆ ಹೋಗಬೇಕು ಅಲ್ಲಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಹೊಸ ರೇಷನ್ ಕಾರ್ಡಿಗೆ ಅರ್ಜಿಗಳು ಆರಂಭವಾದಾಗ ಮಾತ್ರ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೀವು ಈಗಾಗಲೇ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿದ್ದರೆ ಏನು ಮಾಡಬೇಕು?

ಗೆಳೆಯರೇ ನೀವೇನಾದರೂ ಈಗಾಗಲೇ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿದ್ದರೆ ನೀವು ಏನು ಮಾಡಬೇಕೆಂದರೆ ಹೊಸ ರೇಷನ್ ಕಾರ್ಡ್ ಮಾಡಿಸಲು ಯಾವಾಗ ಅರ್ಜಿಗಳು ಆರಂಭವಾಗುತ್ತವೆ ಎಂದು ನೋಡಿಕೊಂಡು ಅರ್ಜಿಗಳು ಆರಂಭವಾದಾಗಲೇ ನಿಮ್ಮ ಒಂದು ಹೊಸ ರೇಷನ್ ಕಾರ್ಡನ್ನು ನಿಮ್ಮ ಒಂದು ತಶಿಲ್ ಗೆ ಹೋಗಿ ಆ ಒಂದು ಅಪ್ಲಿಕೇಶನ್ ಅನ್ನು ಅಪ್ರುವಲ್ ಮಾಡಿಸಿ ನೀವು ನಿಮ್ಮ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನು ಕೂಡ ಓದಿ

ಇದೇ ತರದ ಹೊಸ ಹೊಸ ಮಾಹಿತಿಯನ್ನು ತಿಳಿಯಲು ನಮ್ಮ ಈ ಒಂದು ಮಾಧ್ಯಮದ ಚಂದಾದಾರರಾಗಿ ಹಾಗೂ ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಹಾಗೂ ನಮ್ಮ ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿ.

Leave a Reply

Your email address will not be published. Required fields are marked *