South East Central Railway jobs: ಆಗ್ನೇಯ ರೈಲ್ವೆ ಇಲಾಖೆ ಹುದ್ದೆಗಳ ನೇಮಕಾತಿ
ನಮಸ್ಕಾರ ಸ್ನೇಹಿತರೆ, ನಮ್ಮ ಈ ಹೊಸ ನುಡಿ ಮಾಧ್ಯಮದ ಇನ್ನೊಂದು ಹೊಚ್ಚಹೊಸ ಮಾಹಿತಿಯನ್ನು ಹೊಂದಿರುವ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ, ಸ್ನೇಹಿತರೆ ನಾವು ಇವತ್ತಿನ ಈ ಲೇಖನ ಮೂಲಕ ನಾಡಿನ ಪ್ರತಿಯೊಬ್ಬ ಅಭ್ಯರ್ಥಿಗೆ ತಿಳಿಸಲು ಬಯಸುವ ವಿಷಯವೆಂದರೆ, ಭಾರತೀಯ ಆಗ್ನೇಯ ರೈಲ್ವೆ ಇಲಾಖೆಯಲ್ಲಿ ಹಲವಾರು ಹುದ್ದೆಗಳ ನೇಮಕಾತಿಗೆ ಅರ್ಜಿಗಳು ಆರಂಭವಾಗಿದೆ ಆದಕಾರಣ ಉದ್ಯೋಗವನ್ನು ಹುಡುಕುತ್ತಿರುವಂತಹ ಉದ್ಯೋಗಾಕಾಂಕ್ಷಿಗಳು ಹಾಗೂ ಇನ್ನೂ ವಿದ್ಯಾಭ್ಯಾಸವನ್ನು ಮಾಡುತ್ತಿರುವಂತಹ ವಿದ್ಯಾರ್ಥಿಗಳು ಈ ಒಂದು ಹುದ್ದೆಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು ಅದು ಹೇಗೆ ಎಂದು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
ನೀವು ಈ ಒಂದು ಲೇಖನವನ್ನು ಕೊನೆವರೆಗೆ ಓದಿದಾಗ ಮಾತ್ರ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಪ್ರತಿಯೊಂದು ಹುದ್ದೆಗಳ ಮಾಹಿತಿ ನಿಮಗೆ ಸಿಗುವುದು ಮತ್ತು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿ ಕೂಡ ನೀವು ಈ ಒಂದು ಲೇಖನದಲ್ಲಿ ನೋಡಿಕೊಳ್ಳಬಹುದಾಗಿದೆ, ಆದಕಾರಣ ನಿಮ್ಮಲ್ಲಿ ನಾನು ಮತ್ತೊಮ್ಮೆ ಕೇಳಿಕೊಳ್ಳುತ್ತಿದ್ದೇನೆ ಈ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.
ಉದ್ಯೋಗ ಕಾಲಿ ಇರುವಂತಹ ಸ್ಥಳಗಳು
ಅಖಿಲ ಭಾರತ ಅಂದರೆ ಭಾರತದಾದ್ಯಂತ ಈ ಒಂದು ಹುದ್ದೆಗಳು ಖಾಲಿ ಇವೆ ಎಂದರ್ಥ
ಕಾಲಿರುವ ಹುದ್ದೆಗಳ ವಿವರ
- ಬಡಗಿ ಸುಮಾರು 20 ಹುದ್ದೆಗಳು ಖಾಲಿ
- ಡ್ರಾಫ್ಟ್ ಮ್ಯಾನ್ ಸುಮಾರು ಹತ್ತು ಹುದ್ದೆಗಳು ಖಾಲಿ
- ಎಲೆಕ್ಟ್ರಿಷಿಯನ್ ಸುಮಾರು 127 ಹುದ್ದೆಗಳು ಖಾಲಿ
- ಮೆಕ್ ಸುಮಾರು ಐದು ಹುದ್ದೆಗಳು ಖಾಲಿ
- ಫಿಟ್ಟರ್ ಸುಮಾರು 187 ಹುದ್ದೆಗಳು ಖಾಲಿ
- ಯಂತ್ರ ಶಾಸ್ತ್ರಜ್ಞ ಸುಮಾರು ಏಳು ಹುದ್ದೆಗಳು ಖಾಲಿ
- ಪೇಂಟರ್ ಸುಮಾರು 42 ಹುದ್ದೆಗಳು ಖಾಲಿ
- ಪ್ಲಂಬರ್ ಸುಮಾರು 25 ಹುದ್ದೆಗಳು ಖಾಲಿ
- ಸೈನೊ ಸುಮಾರು 27 ಹುದ್ದೆಗಳು ಖಾಲಿ
- ಡಿಸೈಲ್ ಮೆಕ್ಯಾನಿಕ್ ಸುಮಾರು ಹತ್ತು ಹುದ್ದೆಗಳು ಖಾಲಿ
- ವಯರ್ ಮ್ಯಾನ್ 80 ಹುದ್ದೆಗಳು ಖಾಲಿ
- ವೆಲ್ದರ್ 18 ಹುದ್ದೆಗಳು ಖಾಲಿ
- ಟರ್ನರ್ ಸುಮಾರು ಏಳು ಹುದ್ದೆಗಳು ಖಾಲಿ
- ಡಿಜಿಟಲ್ ಫೋಟೋಗ್ರಾಫರ್ ಸುಮಾರು 5 ಹುದ್ದೆಗಳು ಖಾಲಿ
ಈ ಮೇಲಿನ ಎಲ್ಲ ಹುದ್ದೆಗಳು ಸೇರಿ ಸುಮಾರು 733 ಹುದ್ದೆಗಳು ಭಾರತೀಯ ಆಗ್ನೇಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇವೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ?
ಭಾರತೀಯ ಆಗ್ನೇಯ ರೈಲ್ವೆ ಇಲಾಖೆ ಉದ್ಯೋಗ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದಿರುವಂತಹ ಯಾವುದೇ ಒಂದು ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ 10ನೇ 12ನೇ ಹಾಗೂ ಐಟಿಐ ತರಗತಿಗಳನ್ನು ಕಡ್ಡಾಯವಾಗಿ ಪಾಸಾಗಿ ಇರಬೇಕೆಂದು ರೈಲ್ವೆ ಇಲಾಖೆ ತಿಳಿಸಿದೆ.
ವಯೋಮಿತಿ
ಭಾರತೀಯ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಏಪ್ರಿಲ್ 2024ಕ್ಕೆ ಕನಿಷ್ಠ 18 ವರ್ಷಗಳಿಂದ ಗರಿಷ್ಠ 24 ವರ್ಷಗಳು ಮೀರಿರಬಾರದು
ಸಂಬಳದ ವಿವರ
ಭಾರತೀಯ ರೈಲ್ವೆ ಇಲಾಖೆ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು ಸಂಬಳ ನೀಡಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ಅರ್ಜಿ ಸಲ್ಲಿಸುವ ವಿಧಾನ
ನೀವು ಮೊಬೈಲ್ ಮೂಲಕ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತೊಂದರೆ ಆಗಬಹುದು ಆದ ಕಾರಣ ನಿಮ್ಮ ಹತ್ತಿರದ ಸೆಂಟರ್ ಗೆ ಭೇಟಿ ನೀಡುವುದರ ಮೂಲಕ ಆ ಒಂದು ಸೈಬರ್ ಸೆಂಟರ್ನ ಸಿಬ್ಬಂದಿಗೆ ಈ ಒಂದು ಲೇಖನವನ್ನು ನೀಡಿ ಅಗತ್ಯವಿರುವ ದಾಖಲೆಗಳನ್ನು ಕೊಟ್ಟು ಈ ಒಂದು ಹುದ್ದೆಗಳಿಗೆ ಸುಲಭವಾಗಿ ಅರ್ಜಿಯನ್ನು ನೀವು ಸಲ್ಲಿಸಬಹುದು.
ಪ್ರಮುಖ ದಿನಾಂಕ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಅಂದರೆ ಏಪ್ರಿಲ್ 12 2024 ಆಗಿರುತ್ತದೆ
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ ಇಲ್ಲಿದೆ ನೋಡಿ
ಸ್ನೇಹಿತರೆ ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದವರ ಮೂಲಕ ಭಾರತೀಯ ರೈಲ್ವೆ ಇಲಾಖೆಯ ಹುದ್ದೆಗಳಿಗೆ ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದಾಗಿದೆ
ಇದನ್ನು ಕೂಡ ಓದಿ
ಇದೇ ತರದ ಯಾವುದೇ ರೀತಿಯ ಹೊಸ ಹೊಸ ಕೆಲಸಗಳ ವಿವರ ಹಾಗೂ ಆ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂದು ತಿಳಿಯಲು ತಾವುಗಳು ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಹಾಗು ನಮ್ಮ ಈ ಮಾಧ್ಯಮದ ಮಾಡುವುದರಿಂದ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ಬಂದು ತಲುಪುತ್ತದೆ