LIC SCHEME: ನೀವು ಈ ಸ್ಕೀಮ್ಗಳಿಂದ ಕೋಟ್ಯಾಧಿಪತಿಗಳಾಗಬಹುದು ಈ ಸ್ಕ್ರೀನ್ ಗಳ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

LIC Scheme’s for money: ಎಲ್ಐಸಿ ಸ್ಕೀಮ್ಸ್

ನಮಸ್ಕಾರ ಗೆಳೆಯರೇ, ನಮ್ಮ ಈ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ ಎಷ್ಟೋ ಬಡವರು ಹಣ ಹೂಡಿಕೆ ಮಾಡಲು ಒಂದು ಒಳ್ಳೆ ಸ್ಕೀಮನ್ನು ಹುಡುಕುತ್ತಲೇ ಇರುತ್ತಾರೆ ಅಂತಹವರಿಗೆ ಈ ತಿಂಗಳು ತುಂಬಾ ಉಪಯುಕ್ತವಾಗಿದೆ ಮತ್ತು ಲಾಭದಾಯಕಗಳಾಗಿವೆ. ಎಲ್ಐಸಿ ಸ್ಕೀಮ್ ಗಳ ಬಗ್ಗೆ ತಿಳಿಯಲು ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಎಚ್ಚರಿಕೆಯಿಂದ ಓದಿ

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳು ಹೊಸ ಸರ್ಕಾರದ ಯೋಜನೆಗಳು ನೀವು ಪಡೆಯುವುದು ಹೇಗೆ ಹಾಗೂ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಹೊಸ ಹುದ್ದೆಗಳ ವಿವರ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು ಹಾಗೂ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯವಾಗಲೆಂದು ಸರ್ಕಾರ ನೀಡುವ ಪ್ರೋತ್ಸಾಹ ಧನ ಹಾಗೂ ಅನುದಾನದ ಬಗ್ಗೆ ನಾವಿಲ್ಲಿ ದಿನನಿತ್ಯ ಮಾಹಿತಿಯನ್ನು ಲೇಖನ ಮೂಲಕ ತಿಳಿಸುತ್ತದೆ

ಹೂಡಿಕೆ ಅಂದಾಗ ನೆನಪಿಗೆ ಬರುವುದು ಎಲ್ಐಸಿ ಹೂಡಿಕೆ. ಈ ಒಂದು ಎಲ್ಐಸಿ ಸ್ಕೀಮ್ ನಲ್ಲಿ ಹಲವಾರು ಜನರು ತಮ್ಮ ಹಣವನ್ನು ಹೂಡಿಕೆ ಮಾಡಿದ್ದಾರೆ ಎಲ್ಐಸಿ ಸ್ಕೀಮ್ ಅಂದರೆ ಒಂದು ನಂಬಿಕೆ ಉಳ್ಳ ಸ್ಕೀಮ್ ಆಗಿದೆ ಈ ಸ್ಕೀಮ್ ಗಳಲ್ಲಿ ಹಲವಾರು ಲಾಭಗಳಿದ್ದು ನೀವು ಹೆಚ್ಚಿನ ಹಣದ ಲಾಭವನ್ನು ಪಡೆಯಬಹುದಾಗಿದೆ ಅಷ್ಟೇ ಅಲ್ಲದೆ ನಮ್ಮ ಈ ದೇಶದಲ್ಲಿ ಹಲವಾರು ನಂಬಿಕೆ ಉಳ್ಳ ಎಲ್ಐಸಿ ಸ್ಕೀಮ್ಸ್ ಇವೆ ಆ ಎಲ್ಲಾ ಸೀನ್ಸ್ ಗಳ ಬಗ್ಗೆ ಇಲ್ಲಿ ತಿಳಿಯೋಣ ಬನ್ನಿ

LIC ಜೀವ ಶಿರೋಮಣಿ ಸ್ಕೀಮ್

18 ವರ್ಷದಿಂದ 55 ವರ್ಷದ ಒಳಗೆನಾ ಯಾವುದೇ ವ್ಯಕ್ತಿಯು ಈ ಒಂದು ಸ್ಕೀಮ್ ಗೆ ಹೂಡಿಕೆ ಮಾಡಬಹುದು ಇದು 20 ವರ್ಷಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ ಆದರೆ ನೀವು 16 ವರ್ಷಗಳಲ್ಲಿಯೇ ಈ ಹುಡುಗಿಯ ಹಣವನ್ನು ಪಡೆಯಬಹುದಾಗಿದೆ ಪ್ರತಿನಿತ್ಯವು ನೀವು 500 ಗಳನ್ನು ಹೂಡಿಕೆ ಮಾಡಿ ಕೊನೆಯ ಅವಧಿಯಲ್ಲಿ ಒಂದು ಕೋಟಿಯವರೆಗೂ ಹಣವನ್ನು ಪಡೆಯಬಹುದಾಗಿದೆ ಇದರ ಜೊತೆಗೆ ಜೀವ ವಿಮಾ ರಕ್ಷಣೆ ಕೂಡ ಸಿಗಲಿದೆ ಮತ್ತು ಡೆತ್ ಬೆನಿಫಿಟ್ ಕೂಡ ಇಲ್ಲಿ ಸಿಗಲಿದೆ

ಎಲ್ಐಸಿ ಜೀವನ ಲವ್

9 ರಿಂದ 55 ವರ್ಷದ ಒಳಗಿನ ಯಾರಾದರೂ ಈ ಪಾಲಿಸಿಯನ್ನು ಖರೀದಿಸಬಹುದಾಗಿದೆ ದಿನಕ್ಕೆ 160ಗಳನ್ನು ಠೇವಣಿ ಮಾಡಿ ಕೊನೆಯಲ್ಲಿ ಒಂದು ಕೋಟಿ ರೂಪಾಯಿಗಳನ್ನು ಪಡೆಯಬಹುದಾಗಿದೆ ಈ ಒಂದು ಸ್ಕೀಮ್ 20 ವರ್ಷಗಳವರೆಗೆ ಕಾಲಾವಧಿಯನ್ನು ನೀಡುತ್ತದೆ ನೀವು 16 ವರ್ಷಕ್ಕೆ ತೆಗೆದುಕೊಳ್ಳಬೇಕಾದರೆ ಈ ಹುಡುಗಿಯ ಪ್ರೀಮಿಯಂ ಪ್ಲಾನನ್ನು ಕರೆದು ಮಾಡಿಸಬೇಕಾಗುತ್ತದೆ

LIC ಜೀವನ ಉಮಂಗ್

ಮೂರು ತಿಂಗಳಿನಿಂದ 56 ವರ್ಷದ ಒಳಗಿನ ಯಾವುದೇ ಯಾವುದೇ ವ್ಯಕ್ತಿಯು ಈ ಒಂದು ಜೀವನ ವಿಮಾನವನ್ನು ಖರೀದಿಸಬಹುದಾಗಿದೆ ಈ ಒಂದು ಸ್ಕೀಮು ಜೀವನಪೂರ್ತಿ ಇರುವುದು ಇದರಲ್ಲಿ ನೀವು ಸಾವಿರಾರುಪಾಯಿ ಠೇವಣಿ ಮಾಡಿ ಒಂದುವರೆ ಕೋಟೆಯವರೆಗೂ ಹಣವನ್ನು ಪಡೆಯಬಹುದಾಗಿದೆ

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ LIC ಕಚೇರಿಗೆ ಭೇಟಿ ನೀಡಿ

ಇದನ್ನು ಓದಿ

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯ ಇದೇ ತರದ ಸರಕಾರದ ಲಾಭ ಇರುವ ಹೂಡಿಕೆಗಳು ಸರ್ಕಾರ ಬಿಡುಗಡೆ ಮಾಡುವ ಕೆಲಸಗಳ ವಿವರ ಆ ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಯನ್ನು ನಾವಿಲ್ಲಿ ನಿಮಗೆ ಲೇಖನದ ಮೂಲಕ ಪ್ರತಿನಿತ್ಯವೂ ನೀಡುತ್ತಲೇ ಇರುತ್ತೇವೆ ಎಂದು ಹೇಳಲು ಇಚ್ಛೆ ಪಡುತ್ತೇವೆ

 

Leave a Reply

Your email address will not be published. Required fields are marked *