Pradhanmantri awas yojana: ಪ್ರಧಾನ ಮಂತ್ರಿ ಆವಾಸ್ ಯೋಜನೆ
ನಮಸ್ಕಾರ ಸ್ನೇಹಿತರೇ ರಾಜ್ಯದ ಎಲ್ಲಾ ಜನತೆಗೆ ಮತ್ತೊಂದು ಲೇಖನಕೆ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಇಂತಹ ಮಹಿಳೆಯರಿಗೆ ಸಿಗಲಿದೆ ಮನೆ ಕಟ್ಟಿಸಿಕೊಳ್ಳಲು ಮೂರು ಲಕ್ಷ ರೂಪಾಯಿಗಳು ಯಾವ ಮಹಿಳೆಗೆ ಸಿಗುತ್ತದೆ ಈ ಹಣ ಸರಕಾರದ ಹೊಸ ಯೋಜನೆಯಾ ಅಥವಾ ಹಳೆ ಯೋಜನೆಯಲ್ಲಿಯೇ ಇದೊಂದು ಹೊಸ ಯೋಜನೆಯಾಗಿದೆಯಾ? ಏನಿದು ಎಂದು ತಿಳಿಯಲು ಈ ಲೇಖನವನ್ನು ನೀವು ಕೊನೆವರೆಗೂ ಎಚ್ಚರಿಕೆಯಿಂದ ಓದಿ
ಗೆಳೆಯರೇ ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ನಾವು ಇದೇ ತರದ ಹೊಸ ವಿಚಾರಗಳು ಸರಕಾರದ ಹೊಸ ಹೊಸ ಯೋಜನೆಗಳು ಅಷ್ಟೇ ಅಲ್ಲದೆ ಸರಕಾರ ಬಿಡುಗಡೆ ಮಾಡಿರುವಂತಹ ಹೊಸ ಕೆಲಸಗಳು ವಿವರ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಕೆಲಸಗಳ ವಿವರ ಮತ್ತು ಆ ಎಲ್ಲಾ ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ಪ್ರತಿನಿತ್ಯವು ಲೇಖನ ಮೂಲಕ ನಿಮಗೆ ತಲುಪಿಸುತ್ತಾ ಇರುತ್ತೇವೆ
ಸರಕಾರದ ಹೊಸ ಯೋಜನೆಯಲ್ಲಿ ಯಾರ್ಯಾರಿಗೆ ಹಣ ಸಿಗಲಿದೆ ಯಾವ ವರ್ಗದವರಿಗೆ ಎಷ್ಟು ಹಣ ಸಿಗುತ್ತದೆ ಹಾಗೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಕೆಯು ಪ್ರಾರಂಭ ಯಾವಾಗ ಆಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ ಆದ ಕಾರಣ ತಾವುಗಳು ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ
ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಾರಿಗೆ ಸಿಗಲಿದೆ?
- ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ
- ಕಡಿಮೆ ಆದಾಯ ಪಡೆದುಕೊಳ್ಳುವ ವರ್ಗದವರಿಗೆ
- ಕಡಿಮೆ ಆದಾಯ ಪಡೆದುಕೊಳ್ಳುವ ಮಧ್ಯಮ ವರ್ಗ ಒಂದು(1)
- ಕಡಿಮೆ ಆದಾಯ ಪಡೆದುಕೊಳ್ಳುವ ಮಧ್ಯಮ ವರ್ಗ ಎರಡು(2)
ಈ ಯೋಜನೆಯನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು?
- ನಾವು ಮೇಲೆ ನೀಡಿರುವ ನಾಲ್ಕು ವರ್ಗ ಮನೆ ಕಟ್ಟಿಸಲು ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ ಅದರಲ್ಲಿ 2.67 ಲಕ್ಷ ಹಣವನ್ನು ಸರ್ಕಾರವೇ ನೀಡುತ್ತದೆ
- ಮನಿ ಕಟ್ಟಿಸಲು ನೀವು ಗರಿಷ್ಠ 12 ಲಕ್ಷದವರೆಗೆ ಸಾಲವನ್ನು ಮಾಡಿದರೆ ಅದರಲ್ಲಿ 2.67 ಲಕ್ಷ ಕೇಂದ್ರ ಸರ್ಕಾರ ನೀಡಲಿದೆ
- ಉಳಿದಿರುವಂತ ಹಣವನ್ನು ನೀವು 20 ವರ್ಷಗಳಲ್ಲಿ ಪಾವತಿಸಬೇಕು
- ಈ ಯೋಜನೆಯನ್ನು ಪಡೆದುಕೊಳ್ಳುವಂತಹ ಅಭ್ಯರ್ಥಿಯ ಕೌಟುಂಬಿಕ ವಾರ್ಷಿಕ ಆದಾಯವು 3 ಲಕ್ಷದಿಂದ 6 ಲಕ್ಷದವರೆಗೆ ಇರಬೇಕಾಗುತ್ತದೆ
- 6 ಲಕ್ಷ ಕ್ಕಿಂತ ಆದಯವು ಹೆಚ್ಚಿದ್ದರೆ ಅವರಿಗೆ ಈ ಯೋಜನೆ ಲಭ್ಯವಾಗುವುದಿಲ್ಲ
- ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರು 30 ಚದರ ಮೀಟರ್ ಮಧ್ಯಮ ವರ್ಗ ಆದಾಯ ಪಡೆದುಕೊಳ್ಳುವ ವರ್ಗದವರು 60 ಚದರ ಮೀಟರ್ ಜಾಗ ಹೊಂದಿರಬೇಕಾಗುತ್ತದೆ
- ಈ ಯೋಜನೆ ಮಹಿಳೆಯರಿಗೆ ಮಾತ್ರ ಸಿಗಲಿದ್ದು ಜಾಗ ಸಹ ಮಹಿಳೆಯರ ಹೆಸರಿನಲ್ಲಿ ಇರಬೇಕಾಗುತ್ತದೆ
- ಹೊಸ ಮನೆ ಕಟ್ಟುವವರಿಗೆ ಮಾತ್ರ ಈ ಯೋಜನೆ ಸಿಗಲಿದ್ದು ನಿಮ್ಮ ಮನೆ ಕಟ್ಟಿಸಲು ಸಾಲದಲ್ಲಿ ಕೊನೆಯ ಕಂತುಗಳನ್ನು ಸರ್ಕಾರವೇ ಪಾಲಿಸುತ್ತದೆ ಉಳಿದ ಕಂತಿನ ಹಣ ನೇರ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ
ಭಾರತದಲ್ಲಿ ಪ್ರತಿಯೊಬ್ಬರು ಪಕ್ಕ ಮನೆಯನ್ನು ಹೊಂದಬೇಕೆಂಬುದು ಶ್ರೀಮಾನ್ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಕನಸಾಗಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿಯ ದಿನಾಂಕವನ್ನು ಡಿಸೆಂಬರ್ 2024 ರ ವರೆಗೆ ಮುಂದೂಡಲಾಗಿದೆ ಆದ ಕಾರಣ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ನಮ್ಮ ಪ್ರಧಾನ ಮಂತ್ರಿಗಳು ತಿಳಿಸಿದ್ದಾರ
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಯೋಜನೆಗೆ ನೀವು ನಿಮ್ಮ ಮೊಬೈಲ್ ನಿಂದ ಅರ್ಜಿ ಸಲ್ಲಿಸಬಹುದು ಇಲ್ಲವೇ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಹೋಗಿ ಬೇಕಾಗುವ ದಾಖಲೆಗಳನ್ನು ಸೈಬರ್ ಅಂಗಡಿಯ ಸಿಬ್ಬಂದಿಗೆ ನೀಡಿ ಪ್ರಧಾನಮಂತ್ರಿ ಆವಾಸ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಇದನ್ನು ಸಹ ಓದಿ
ಗೆಳೆಯರೇ ನಮ್ಮ ಈ ಮಾಧ್ಯಮದಲ್ಲಿ ಇಂತಹ ಹೋದೆ ಹೊಸ ಹೊಸ ವಿಷಯಗಳು ಸರಕಾರದ ಹೊಸ ಯೋಜನೆಗಳು ಸರಕಾರದ ಖಾಲಿ ಇರುವ ಕೆಲಸಗಳ ವಿವರ ಹಾಗೂ ಆ ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನಿಮಗೆ ಪ್ರತಿನಿತ್ಯವೂ ಲೇಖನ ಮೂಲಕ ತಲುಪಿಸುತ್ತೇವೆ ಎಂದು ಹೇಳಲು ಇಷ್ಟ ಪಡುತ್ತೇವೆ