Raton Card new rules: ಪಡಿತರ ಚೀಟಿಯ ಹೊಸ ನಿಯಮಾವಳಿಗಳು
ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ಪಡಿತರ ಚೀಟಿಯನ್ನು ಹೊಂದಿದವರು ಫೆಬ್ರವರಿ 29ರ ವರೆಗೆ ಈ ಕೆಲಸವನ್ನು ಮಾಡಲೇಬೇಕು ಒಂದು ವೇಳೆ ಈ ಕೆಲಸ ಮಾಡದಿದ್ದರೆ ಪಡಿತರ ಚೀಟಿ ಸಂಪೂರ್ಣವಾಗಿ ಬಂದ್ ಆಗುತ್ತದೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ ಆದಕಾರಣ ನೀವು ಈ ಕೆಲಸವನ್ನು ತಕ್ಷಣವೇ ಮಾಡಿ ಆ ಕೆಲಸ ಯಾವುದೇ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ
ಗೆಳೆಯರೇ ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಇದೇ ತರದ ಹೊಸ ಹೊಸ ವಿಚಾರಗಳು ಹೊಸ ಸುದ್ದಿಗಳು ಹಾಗೂ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರತಿನಿತ್ಯವು ಇಲ್ಲಿ ನೀಡುತ್ತಲೇ ಇರುತ್ತೇವೆ ಅಷ್ಟೇ ಅಲ್ಲದೆ ರಾಜ್ಯದ ನಿರುದ್ಯೋಗ ಓಡಿಸಲು ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ಹೊಸ ಹುದ್ದೆಗಳ ವಿವರ ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ನೀಡುತ್ತದೆ ಆದ ಕಾರಣ ನೀವು ನಮ್ಮ ಈ ಮಾಧ್ಯಮದ ಚಂದಾದಾರರಾಗಿ
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಆ ಗ್ಯಾರಂಟಿಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯನ್ನು ಪಡೆಯಲು ಈ ಒಂದು ಪಡಿತರ ಚೀಟಿಯು ಪ್ರಮುಖ ದಾಖಲೆಯಾಗಿದೆ ಈ ಪಡಿತರ ಚೀಟಿ ಇಲ್ಲದೇ ಹೋದರೆ ಕಾಂಗ್ರೆಸ್ಸಿನ ಯಾವ ಗ್ಯಾರೆಂಟಿಯು ಸಿಗುವುದಿಲ್ಲ ಅಂತಹ ಪಡಿತರ ಚೀಟಿಯ ಹೊಂದಿದವರು ಇದೀಗ ಈ ಕೆಲಸವನ್ನು ಮಾಡಬೇಕು ಸರ್ಕಾರ ತಿಳಿಸಿದೆ ಆ ಕೆಲಸಗಳು ಯಾವ್ಯಾವು ಎಂಬುದರ ಮಾಹಿತಿಯನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತೇವೆ
ಒಂದು ವೇಳೆ ನೀವು ಇನ್ನೂ ಪಡಿತರ ಚೀಟಿಯ ಅಪ್ಡೇಟ್ ಅನ್ನು ಮಾಡದಿದ್ದರೆ ಯಾವಾಗ ಮಾಡಬೇಕು ಹಾಗು ಹೊಸ ಪಡಿತರ ಚೀಟಿ ಮಾಡಿಸಲು ಅರ್ಜಿಗಳು ಯಾವಾಗ ಪ್ರಾರಂಭವಾಗುತ್ತವೆ ರೇಷನ್ ಕಾರ್ಡ್ ಮಾಡಿಸಲು ಬೇಕಾಗುವ ದಾಖಲೆಗಳನ್ನು ಎಂಬುದರ ಕುರಿತದ ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ತಿಳಿಯಬಹುದು
ರೇಷನ್ ಕಾರ್ಡ್ ಹೊಂದಿದವರು ಮಾಡಬೇಕಾದ ಕೆಲಸಗಳು?
- ಈ ಕೆವೈಸಿ ಮಾಡಿಸುವುದು
- ಪಡಿತರ ಚೀಟಿಗೆ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದು
- ಮದುವೆಯಾಗಿ ಹೋದಂತಹ ಹೆಣ್ಣು ಮಕ್ಕಳ ಹೆಸರನ್ನು ತೆಗೆದುಹಾಕುವುದು
- ಮರಣ ಹೊಂದಿದವರಂತಹ ಹೆಸರುಗಳನ್ನು ತಕ್ಷಣ ತೆಗೆದುಹಾಕುವುದು
ಈ ಮೇಲಿನ ಎಲ್ಲಾ ಕೆಲಸಗಳನ್ನು ನೀವು ಫೆಬ್ರವರಿ 29ರ ಒಳಗೆ ಮಾಡಬೇಕು ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಸಂಪೂರ್ಣವಾಗಿ ಬಂದಾಗುತ್ತದೆ ಎಂದು ಕರ್ನಾಟಕ ಆಹಾರ ಇಲಾಖೆ ತಿಳಿಸಿದೆ
ರೇಷನ್ ಕಾರ್ಡ್ ಅಪ್ಡೇಟ್ ಎಲ್ಲಿ ಹೋಗಿ ಮಾಡಬೇಕು?
ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಲು ನೀವು ನಿಮ್ಮ ನಗರ ಅಥವಾ ನಿಮ್ಮ ಊರಿನ ಹತ್ತಿರದ ಗ್ರಾಮ ವನಾ ಕೇಂದ್ರಕ್ಕೆ ಭೇಟಿ ನೀಡಿ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಲು ಬೇಕಾಗುವ ದಾಖಲೆಗಳನ್ನು ಗ್ರಾಮವನ್ನು ಸಿಬ್ಬಂದಿಗೆ ನೀಡಿ ನೀವು ನಿಮ್ಮ ರೇಷನ್ ಕಾರ್ಡ್ ಅಪ್ಡೇಟ್ ಅನ್ನು ಮಾಡಬಹುದಾಗಿದೆ
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವಿರಿ ಅಲ್ಲಿ ನಿಮಗೆ ಪಡಿತರ ಚೀಟಿಗೆ ಸಂಬಂಧಿಸಿದಂತೆ ಎಲ್ಲಾ ವಿಷಯಗಳು ದೊರಕುತ್ತವೆ
ಇದನ್ನು ಸಹ ಓದಿ
ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ನಾವು ಇದೇ ತರದ ಹೊಸ ಸುದ್ದಿಗಳು ಸರಕಾರದ ಹೊಸ ಯೋಚನೆಗಳು ಹಾಗೂ ಸರಕಾರದ ಕೆಲಸಗಳು ಖಾಸಗಿ ಕಂಪನಿಗಳ ಕೆಲಸಗಳು ಆ ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅಷ್ಟೇ ಅಲ್ಲದೆ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಿಗುವ ಸ್ಕಾಲರ್ಶಿಪ್ ಬಗ್ಗೆ ಸಹ ನಾವಿಲ್ಲಿ ಪ್ರತಿನಿತ್ಯವೂ ಲೇಖನದ ಮೂಲಕ ಮಾಹಿತಿಯನ್ನು ಕೊಡುತ್ತಲೇ ಇರುತ್ತೇವೆ ಎಂದು ತಿಳಿಸಲು ಇಷ್ಟಪಡುತ್ತೇನೆ