New labour card application: ಹೊಸ ಲೇಬರ್ ಕಾಡಿಗೆ ಅರ್ಜಿಗಳು ಆರಂಭ
ನಮಸ್ಕಾರ ಸ್ನೇಹಿತರೆ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಇಷ್ಟಪಡುವ ವಿಷಯವೇನೆಂದರೆ ಲೇಬರ್ ಕಾಡುಗಳಿಗೆ ಈಗಾಗಲೇ ಅರ್ಜಿಗಳು ಆರಂಭವಾಗಿದೆ ನಿಮ್ಮತ್ರ ಲೇಬರ್ ಕಾರ್ಡ್ ಇದ್ದರೆ ಸರಕಾರದಿಂದ ಹಲವಾರು ಯೋಜನೆಗಳ ಆರ್ಥಿಕ ನೆರವನ್ನು ಪಡೆಯಬಹುದಾಗಿದೆ ಆದ ಕಾರಣ ಇನ್ನೂ ಲೇಬರ್ ಕಾರ್ಡ್ ಮಾಡಿಸದೆ ಇದ್ದವರು ಬೇಗನೆ ಹೋಗಿ ಲೇಬರ್ ಕಾರ್ಡನ್ನು ಮಾಡಿಸಿ
ಸ್ನೇಹಿತರೆ ನಾವು ಈ ನಮ್ಮ ಮಾಧ್ಯಮದಲ್ಲಿ ಪ್ರತಿನಿತ್ಯವೂ ಇದೇ ತರದ ಹೊಸ ಹೊಸ ವಿಚಾರಗಳನ್ನು ಸರಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಮತ್ತು ಆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಮತ್ತು ಆ ಹುದ್ದೆಗಳಿಗೆ ಆಯ್ಕೆಯಾಗುವುದು ಹೇಗೆ ಅಷ್ಟೇ ಅಲ್ಲದೆ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಸರಕಾರ ನೀಡುವಂತಹ ಸ್ಕಾಲರ್ಶಿಪ್ ಮತ್ತು ಅನುದಾನಗಳ ಬಗ್ಗೆ ಪ್ರತಿನಿತ್ಯವೂ ಇಲ್ಲಿ ಮಾಹಿತಿಯನ್ನು ನೀಡುತ್ತಲೇ ಇರುತ್ತೇವೆ
ನಾವು ಬಿಡುವ ಯಾವುದೇ ಮಾಹಿತಿಯನ್ನು ಹೊಂದಿರುವ ಲೇಖನವೂ ನಿಮಗೆ ಬಂದು ತಲುಪಬೇಕೆಂದರೆ ನಮ್ಮ ಈ ಸೈಟಿನ ಚಂದದಾರರಾಗಿ ಮತ್ತು ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಅಷ್ಟೇ ಅಲ್ಲದೆ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರು ಕೂಡ ಶೇರ್ ಮಾಡಿ ಹೀಗೆ ಮಾಡುವುದರಿಂದ ಲೇಬರ್ ಕಾರ್ಡ್ ಬಗ್ಗೆ ನಿಮ್ಮ ಸ್ನೇಹಿತರಿಗೂ ಸಹ ತಿಳಿಸಿದಂತಾಗುತ್ತದೆ
ಲೇಬರ್ ಕಾರ್ಡ್ ಪ್ರಯೋಜನಗಳೇನು?
- ಉಚಿತ ಬಸ್ ಪಾಸ್: ನೀವು ಲೇಬರ್ ಕಾರ್ಡ್ ಮಾಡಿಸಿದರೆ ನಿಮಗೆ ಉಚಿತ ಬಸ್ ಪಾಸ್ ಸಿಗುವುದು
- ವೈದ್ಯಕೀಯ ಸಹಾಯಧನ: ವೈದ್ಯಕೀಯ ಚಿಕಿತ್ಸೆಗೆ ಯಾವುದೇ ಚಿಂತೆ ಇರುವುದಿಲ್ಲ
- ವಿದ್ಯಾರ್ಥಿ ವೇತನ: ಲೇಬರ್ ಕಾರ್ಡ್ ಹೊಂದಿರುವಂತಹ ರಾಜ್ಯದ ಬಡ ಕುಟುಂಬಗಳ ಮಕ್ಕಳಿಗೆ 40,000 ದವರೆಗೆ ಸ್ಕಾಲರ್ಶಿಪ್
- ಮದುವೆಗೆ ಸಹಾಯಧನ: ನೀವೇನಾದರೂ ಲೇಬರ್ ಕಾರ್ಡ್ ಹೊಂದಿದ್ದಲ್ಲಿ ನಿಮಗೆ ಮದುವೆಗೆ ಸ್ವಲ್ಪ ಹಣವನ್ನು ಕೇಂದ್ರ ಸರ್ಕಾರ ನೀಡುತ್ತದೆ
ಅಷ್ಟೇ ಅಲ್ಲದೆ ನೀವೇನಾದರೂ ಲೇಬರ್ ಕಾರ್ಡನ್ನು ಹೊಂದಿದ್ದರೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ನಿಮಗೆ ಈ ಒಂದು ಲೇಬರ್ ಕಾರ್ಡ್ ಇಂದ ತುಂಬಾ ಸೌಲಭ್ಯ ಮತ್ತು ಲಾಭಗಳಿವೆ ಆದ ಕಾರಣ ಬೇಗನೆ ಲೇಬರ್ ಕಾರ್ಡನ್ನು ಮಾಡಿಸಿಕೊಳ್ಳಿ
ಲೇಬರ್ ಕಾರ್ಡ್ ಪಡೆಯಲು ಇರಬೇಕಾದ ಅರ್ಹತೆಗಳು?
ನೀವು ಸಹ ಲೇಬರ್ ಕಾರ್ಡನ್ನು ಪಡೆಯಬೇಕೆಂದರೆ ನೀವು ಕನಿಷ್ಠ ಯಾವುದೇ ಕಟ್ಟಡ ನಿರ್ಮಾಣ ಮತ್ತು ಯಾವುದೇ ರೀತಿಯ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳ ವರೆಗೆ ಕೆಲಸವನ್ನು ಮಾಡಿರಬೇಕಾಗುತ್ತದೆ ಅಂದಲ್ಲಿ ಮಾತ್ರ ನಿಮಗೆ ಲೇಬರ್ ಕಾರ್ಡ್ ಸಿಗುವುದು ಸುಲಭವಾಗಿದೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?
- ಅಭ್ಯರ್ಥಿಯ ಆಧಾರ್ ಕಾರ್ಡ್
- ಅಭ್ಯರ್ಥಿಯು ಕನಿಷ್ಠ 90 ದಿನಗಳವರೆಗೆ ಯಾವುದೇ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿಯಲ್ಲಿ ತೊಡಿಸಿಕೊಂಡಂತಹ ಪ್ರಮಾಣ ಪತ್ರ
- ಪೋಷಕರಾಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
ಈ ಮೇಲಿನ ಎಲ್ಲಾ ದಾಖಲೆಗಳು ನಿಮ್ಮಲ್ಲಿ ಇದ್ದರೆ ನಿಮಗೆ ಲೇಬರ್ ಕಾರ್ಡ್ ಸಿಗುವುದು ಅತ್ಯಂತ ಸುಲಭವಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
- ಲೇಬರ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 31 2023 ರಂದು ಅಜ್ಜಿಗಳು ಆರಂಭವಾಗಿದ್ದು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಮಾರ್ಚ್ 2024ರ ಒಳಗೆ ಆಗಿರುತ್ತದೆ
ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಹತ್ತಿರದಲ್ಲಿರುವ ಯಾವುದೇ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಸಂಸ್ಥೆಗೆ ಭೇಟಿ ನೀಡಿ ಈ ಒಂದು ಲೇಬರ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದಾಗಿದೆ
ಇದನ್ನು ಸಹ ಓದಿ
ನಾವು ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಇಂತಹದೇ ಹೊಸ ಹೊಸ ಯೋಜನೆಗಳು ಹೊಸ ವಿಚಾರಗಳು ಅಷ್ಟೇ ಅಲ್ಲದೆ ಸರಕಾರಿ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ವಿವರ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ವಿವರ ಮತ್ತು ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಯನ್ನು ನಾವಿಲ್ಲಿ ಪ್ರತಿನಿತ್ಯವೂ ನೀಡುತ್ತಲೇ ಇರುತ್ತೇವೆ ಎಂದು ತಿಳಿಸಲು ಇಷ್ಟಪಡುತ್ತೇವೆ