RBI NEW RULES: ನಮಸ್ಕಾರ ಸ್ನೇಹಿತರೆ, ನಮ್ಮ ಈ ಒಂದು ಮಾಧ್ಯಮದ ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಆರ್‌ಬಿಐ ನೀಡಿರುವಂತಹ ಒಂದು ಹೊಸ ಆದೇಶದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ. ಸ್ನೇಹಿತರೆ ನೀವು ಯಾವುದೇ ಒಂದು ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ ನಿಮಗೆ ಆರ್.ಬಿ.ಐ ಒಂದು ಹೊಸ ಘೋಷಣೆಯನ್ನು ಮಾಡಿದೆ ಆ ಒಂದು ಘೋಷಣೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ಅದು ನಿಮಗೆ ಈ ಒಂದು ಲೇಖನದಲ್ಲಿ ದೊರಕುತ್ತದೆ ಆದ ಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಪೂರ್ತಿಯಾಗಿ ಓದಿ.
ನೀವು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿದಾಗ ಮಾತ್ರ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಮತ್ತು ಆರ್.ಬಿ.ಐ ಘೋಷಿಸಿರುವಂತಹ ಒಂದು ಹೊಸ ಘೋಷಣೆಯ ಬಗ್ಗೆ ಒಂದು ಸೋವಿಸ್ತರಾದ ಮಾಹಿತಿ ಏನಿದೆ ಅದು ನಿಮಗೆ ತಿಳಿಯಲು ಸಹಾಯವಾಗುತ್ತದೆ ಒಂದು ವೇಳೆ ಲೇಖವನ್ನು ಪೂರ್ತಿಯಾಗಿ ಓದದೆ ಇದ್ದಲ್ಲಿ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ.
ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಒಳ್ಳೆಯ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಈ ಮಾಧ್ಯಮದ ಒಂದು ಸಂಪೂರ್ಣವಾದ ಲೇಖನಗಳು ಓದಲು ನೀವು ಬಯಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದದಾರರಾಗಿ ಜೊತೆಗೆ ಬೆಲ್ ಐಕಾನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.
RBI NEW RULES
ಇತ್ತೀಚೆಗೆ ನೀಡಿರುವಂತಹ ಸುಪ್ರೀಂ ಕೋರ್ಟ್ ತೀರ್ಪನ್ನ ಪ್ರಕಾರ ಒಬ್ಬ ವ್ಯಕ್ತಿಯು ಯಾವುದೇ ಒಂದು ಬ್ಯಾಂಕಿನಲ್ಲಿ ಸಾಲ ಪಡೆದು ಅದನ್ನು ಮರುಪಾವತಿ ಮಾಡದೆ ಅಥವಾ ಸಾಲವನ್ನು ಕಟ್ಟದೆ ಇದ್ದರೆ ಅವರ ಒಂದು ಖಾತೆಯನ್ನು ಫ್ರಾಡ್ ಅಥವಾ ಡೀಫಾಲ್ಟರ್ ಎಂಬ ಖಾತೆಯನ್ನಾಗಿ ಮಾಡುವುದಕ್ಕಿಂತ ಮುಂಚೆ ಅವರಿಗೆ ಶೋಕೇಶ್ ನೋಟಿಸ್ ಅನ್ನು ಕಳಿಸಬೇಕು ಈ ಒಂದು ಶೋಕೇಸ್ ನೋಟಿಸ್ ಅನ್ನು 21 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಕಳಿಸಬಾರದು.
ಇದನ್ನು ಓದಿ:ಪ್ಯಾನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಮತ್ತೊಂದು ಹೊಸ ಅಪ್ಡೇಟ್!
ಇದರಿಂದಾಗಿ ಬ್ಯಾಂಕಿನಲ್ಲಿ ಲೋನ್ ತೆಗೆದುಕೊಂಡು ಮರುಪಾವತಿ ಮಾಡದೇ ಇರುವಂತಹ ವ್ಯಕ್ತಿಗಳಿಗೆ ಇದೊಂದು ಎಚ್ಚರಿಕೆ ಎಂದು ನಾವು ಹೇಳಬಹುದು ಯಾರು ಮರುಪಾವತಿ ನೀಡದೆ ಇರುತ್ತಾರೆ ಅವರ ಒಂದು ಖಾತೆಯನ್ನು ಶೋಕೇಸ್ ನೋಟಿಸ್ ಕಳಿಸಿದ ನಂತರ ಫ್ರಾಡ್ ಅಥವಾ ಡೀಫಾಲ್ಟರ್ ಎಂದು ಘೋಷಿಸಿ ಅವರ ಮೇಲೆ ನ್ಯಾಯಾಂಗ ಕೇಸನ್ನು ಬ್ಯಾಂಕುಗಳು ಹಾಕಲಾಗುತ್ತದೆ. ಆದಕಾರಣ ನೀವು ಒಂದು ವೇಳೆ ಯಾವುದೇ ಒಂದು ಬ್ಯಾಂಕಿನಲ್ಲಿ ಲೋನನ್ನು ತೆಗೆದುಕೊಂಡಿದ್ದರೆ ಮರುಪಾವತಿಯನ್ನು ಸರಿಯಾಗಿ ಮಾಡಿ.
ಇದನ್ನು ಓದಿ:ಪ್ರತಿದಿನ ₹200 ರೂಪಾಯಿ ಉಳಿಸಿ 2₹ ಕೋಟಿಯವರೆಗೆ ಗಳಿಸಿ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ!
ಇದರಿಂದಾಗಿ ಬ್ಯಾಂಕಿನಲ್ಲಿ ಮರುಪಾವತಿ ಮಾಡದೆ ಇರುವ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಬ್ಯಾಂಕಿಗೆ ಲೋನ್ ಕಟ್ಟದೆ ಇರುವವರ ಸಂಖ್ಯೆ ಕೂಡ ಕಡಿಮೆಯಾಗುತ್ತದೆ ಇದೇ ಕೂಡ ಭಾರತೀಯ ರಿಸರ್ವ್ ಬ್ಯಾಂಕ್ ನ ಒಂದು ಮುಖ್ಯ ಗುರಿಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೇವಲ ಬ್ಯಾಂಕುಗಳ ಸುರಕ್ಷಿತ ಮಾತ್ರ ಮಾಡದೆ ಸಾಲಗಾರರ ಸುರಕ್ಷತೆಗೆ ಕೂಡ ಹಲವಾರು ಯೋಜನೆಗಳ ಜಾರಿ ತರುವುದಾಗಿ ನಿರ್ಧರಿಸಿದೆ. ಪ್ರತಿಯೊಂದು ಬ್ಯಾಂಕಿನಲ್ಲಿ ಫ್ರೊಡ್ ಮ್ಯಾನೇಜ್ಮೆಂಟ್ ಸ್ಥಾಪಿಸಿ ಬ್ಯಾಂಕಿಗೆ ಆಗುವಂತಹ ಫ್ರಾಡ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ಹೊಸ ಯೋಜನೆಯನ್ನು ಜಾರಿಗೆ ತರುವುದಾಗಿ ತಿಳಿಸಿದೆ.
ಇದನ್ನು ಓದಿ
ಗೆಳೆಯರೇ ಈ ಒಂದು ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಪ್ರೋತ್ಸಾಹ ಕೊಟ್ಟಂತಾಗುತ್ತದೆ ಮತ್ತು ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಓದಲು ಅಥವಾ ತಿಳಿಯಲು ಬಯಸಿದರೆ ಈ ಒಂದು ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಮೂರು ಗಳಲ್ಲಿ ಜಾಯಿನ್ ಆಗಿರಿ.