Adhar link: ನಮಸ್ಕಾರ ಸ್ನೇಹಿತರೆ, ನಮ್ಮ ಈ ಒಂದು ಮಾಧ್ಯಮದ ಕೃಷಿ ಭೂಮಿಗೆ ಆಧಾರ್ ಲಿಂಕ್ ಬಗ್ಗೆ ಒಂದು ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ ನಿಮ್ಮ ಒಂದು ಕೃಷಿ ಭೂಮಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಒಂದು ವೇಳೆ ನೀವು ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹೊಲದ ಪಾಣಿಯನ್ನು ಮಾಡಿಸದಿದ್ದರೆ ನಿಮಗೆ ಸರಕಾರದ ರೈತರ ಅಥವಾ ಜಮೀನಿನ ಮೇಲೆ ನೀಡುವಂತಹ ಸೌಲಭ್ಯಗಳು ಏನಿದೆ ಅವು ಸಂಪೂರ್ಣವಾಗಿ ಬಂದ್ ಆಗುತ್ತವೆ.
ಆದಕಾರಣ ಬೇಗನೆ ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಪಾಣಿಯನ್ನು ಲಿಂಕ್ ಮಾಡಿಸಿ ಆಧಾರ್ ಕಾರ್ಡ್ ನೊಂದಿಗೆ ಪಾನಿಯನ್ನು ಲಿಂಕ್ ಮಾಡಿಸುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಗಮನವಿಟ್ಟು ಓದಿ.
ಅಂದಾಗ ಮಾತ್ರ ನಿಮಗೆ ಪಾಣಿಯೊಂದಿಗೆ ಆಧಾರ್ ಕಾರ್ಡನ್ನು ಹೇಗೆ ಲಿಂಕ್ ಮಾಡಿಸುವುದು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ದೊರಕುತ್ತದೆ ಒಂದು ವೇಳೆ ನೀವು ಕೊನೆಯವರೆಗೂ ಈ ಒಂದು ಲೇಖನವನ್ನು ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ.
ಸರಕಾರಿ ಕೆಲಸಗಳ ಬಗ್ಗೆ ವಿವರವನ್ನು ಹೊಂದಿರುವಂತಹ ಲೇಖನಗಳನ್ನು ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ಶಿಪ್ ಗಳ ಬಗ್ಗೆ ಮತ್ತು ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವೆಲ್ಲಿ ಓದಬಹುದಾಗಿದೆ.
Table of Contents
ಕೃಷಿ ಭೂಮಿ ಗೆ ಆಧಾರ್ ಲಿಂಕ್ (Adhar link)
ಯಾರದ್ದೋ ಜಮೀನನ್ನು ಮತ್ತೊಬ್ಬರು ಲಪಟಾಯಿಸುವುದನ್ನು ತಡೆಗಟ್ಟಲು ಬೆಳೆ ನಷ್ಟ ಮತ್ತಿತರ ಸಂದರ್ಭದಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡುವುದು ತಪ್ಪಿಸಲು ರಾಜ್ಯದಲ್ಲಿನ ಎಲ್ಲಾ ಆಸ್ತಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಜುಲೈ ಅಂತಕ್ಕೆ ಮುಗಿಯಲಿದೆ ಎಂದು ಕಂದಾಯ ಸಚಿವರಾದಂತಹ ಶ್ರೀಮಾನ್ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ.
ಪಾಣಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಎಲ್ಲಿ ಮಾಡಿಸಬೇಕು
ರೈತರು ತಮ್ಮ ಜಮೀನಗಳ ಎಲ್ಲಾ ಸರ್ವೆ ನಂಬರಿನ ಎಲ್ಲಾ ಪಹಣಿ ಮತ್ತು ನಿಮ್ಮ ಆಧಾರ್ ಕಾರ್ಡ್ ಪ್ರತಿ ಆಧಾರ್ಗೆ ಲಿಂಕ್ ಇರುವ ಮೊಬೈಲ್ ಫೋನನ್ನು ತೆಗೆದುಕೊಂಡು ನಿಮ್ಮ ಗ್ರಾಮ ಅಥವಾ ಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಗಳನ್ನು ಭೇಟಿ ಮಾಡಿ ಪಾಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬಹುದು
ಒಂದು ವೇಳೆ ನಿಮಗೆ ಗ್ರಾಮ ಲೆಕ್ಕಾಧಿಕಾರಿಗಳ ಭೇಟಿ ಮಾಡಲು ತೊಂದರೆಯಾಗುತ್ತಿದ್ದರೆ ನಿಮ್ಮ ಹೋಬಳಿಯ ನಾಡಕಚೇರಿಯನ್ನು ಮೇಲೆ ತಿಳಿಸಿರುವ ಅಗತ್ಯ ದಾಖಲೆಗಳ ಸಮತೋಗಿ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದಾಗಿದೆ.
ನಿಮಗೂ ಇದು ಕೂಡ ತೊಂದರೆ ಎನಿಸಿದರೆ ನೀವು ನಿಮ್ಮ ಮೊಬೈಲ್ ಮೂಲಕವೇ ಆರ್ ಟಿ ಸಿ ಪಾಣಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬಹುದು ಅದು ಹೇಗೆಂದರೆ ರೈತರು ನಾವು ಕೆಳಗೆ ನೀಡಿರುವ ಕಂದಾಯ ಇಲಾಖೆ ಅಧಿಕೃತ ವೆಬ್ಸೈಟ್ಗೆ ಪ್ರವೇಶ ನೀಡಿ ತಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ತಮ್ಮ ಒಂದು ಪಾನಿಯೊಂದಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಬಹುದಾಗಿದೆ.
ಆಧಾರ್ ಕಾರ್ಡ್ ನೊಂದಿಗೆ ಪಾಣಿಯನ್ನು ಲಿಂಕ್ ಮಾಡುವ ಲಿಂಕ್ ಗಾಗಿ ಕೆಳಗೆ ಕ್ಲಿಕ್ ಮಾಡಿ
ಸ್ನೇಹಿತರೆ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಭೂಮಿ ನಾಗರಿಕ ಸೇವೆಗಳ ಒಂದು ಮುಖಪುಟಕ್ಕೆ ನೀವು ಭೇಟಿ ನೀಡುವಿರಿ ಆ ಮುಖಪುಟದಲ್ಲಿ ನಿಮ್ಮ ಒಂದು ಮೊಬೈಲ್ ಸಂಖ್ಯೆ ಮತ್ತು ಕೆಳಗೆ ನೀಡಿರುವಂತಹ ಚಾಚಾ ಕೋಡನ್ನು ಭರ್ತಿ ಮಾಡಿ ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ ನೀವು ನೀಡಿರುವಂತಹ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಆ ಒಟಿಪಿಯನ್ನು ಒಟಿಪಿ ಕೇಳಿರುವ ಜಾಗದಲ್ಲಿ ಭರ್ತಿ ಮಾಡಿ ನಂತರ ನಿಮಗೆ ಭೂಮಿ ನಾಗರಿಕ ಸೇವೆಗಳ ಮುಖಪುಟ ತೆರೆಯುತ್ತದೆ ಆ ಮುಖಪುಟದಲ್ಲಿ ಆಧಾರ್ ಲಿಂಕ್ ಟು ಆರ್ ಟಿ ಸಿ ಎಂಬ ಒಂದು ಆಪ್ಷನ್ ನಿಮಗೆ ಕಾಣಲು ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಸರ್ವೇ ನಂಬರ್ ಮತ್ತು ಆಧಾರ್ ಕಾರ್ಡನ್ನು ಹಾಕುವುದರ ಮೂಲಕ ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಪಾಣಿಯನ್ನು ಲಿಂಕ್ ಮಾಡಬಹುದಾಗಿದೆ ಧನ್ಯವಾದಗಳು.
ಇದನ್ನು ಗಮನಿಸಿ
ಸ್ನೇಹಿತರೆ ನಿಮಗೆ ಈ ಒಂದು ಲೇಖನವೂ ನಿಮ್ಮ ಒಂದು ಕೃಷಿ ಭೂಮಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿದಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಹೊಸ ಹೊಸ ವಿಚಾರಗಳನ್ನು ತಿಳಿಯಲು ದಕ್ಷಿಣವೇ ಈ ಮಾಧ್ಯಮದ ಚಂದಾದಾರರಾಗಿ.
ಇತರೆ ವಿಷಯಗಳು
ಪ್ರಿನ್ಸಿಪಾಲ್ ಮತ್ತು ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ! ಅರ್ಜಿ ಸಲ್ಲಿಸುವವರು ಹಿಂದೆ ಅರ್ಜಿ ಸಲ್ಲಿಸಿ!
ಜೂನ್ 3 ರಿಂದ ‘ಜಿಯೋ’ ರಿಚಾರ್ಜ್ ಪ್ಲಾನ್ ಗಳ ಮೇಲೆ 25% ಹೆಚ್ಚಳ! ಇಲ್ಲಿದೆ ಸಂಪೂರ್ಣವಾದ ಮಾಹಿತಿ!