Zilla Panchayat: ನಮಸ್ಕಾರ ಸ್ನೇಹಿತರೆ, ನಾಡಿನ ಸಮಸ್ತ ಜನತೆಗೆ ಜಿಲ್ಲಾ ಪಂಚಾಯತ್ ಹುದ್ದೆಗಳ ನೇಮಕಾತಿಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ಒಂದು ಮುಖ್ಯ ವಿಷಯವೆಂದರೆ ಜಿಲ್ಲಾ ಪಂಚಾಯತ್ ನಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಆ ಹುದ್ದೆಗಳ ಬರ್ತಿಗಾಗಿ ಇದೀಗ ಅರ್ಜಿಗಳು ಆರಂಭವಾಗಿವೆ.
ಜಿಲ್ಲಾ ಪಂಚಾಯತಿ ಹುದ್ದೆಗಳು ಯಾವ ಒಂದು ಜಿಲ್ಲೆಯಲ್ಲಿ ಖಾಲಿ ಇವೆ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ನೀವು ಮಾಡಬೇಕಾದ ಕಾರ್ಯಗಳೇನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಇಚ್ಚಿಸಿದರೆ ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಓದಿ ಅಂದಾಗ ಮಾತ್ರ ನಿಮಗೆ ಯಾವ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಹುದ್ದೆಗಳು ಖಾಲಿ ಇವೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಸುದ್ದಿಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಿಮಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲು ನಾವು ಪ್ರಯತ್ನವನ್ನು ಪಡುತ್ತಿದ್ದೇವೆ ಈ ಒಂದು ಪ್ರಯತ್ನದಲ್ಲಿ ನಮಗೆ ನೀವು ಸಹಾಯ ಮಾಡಬೇಕೆಂದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.
ಜಿಲ್ಲಾ ಪಂಚಾಯತ್ ನೇಮಕಾತಿ (Zilla Panchayat)
ಹೌದು ಗೆಳೆಯರೇ ಬೆಂಗಳೂರು ನಗರಾ ಜಿಲ್ಲಾ ಪಂಚಾಯತಿನಲ್ಲಿ ಹುದ್ದೆಗಳ ನೇಮಕಾತಿಗೆ ಅರ್ಜಿಗಳು ಆರಂಭವಾಗಿವೆ ಆಸಕ್ತಿ ಇದ್ದವರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಹುದ್ದೆಗಳ ಸಂಪೂರ್ಣ ವಿವರ ಕೆಳಗೆ ನೀಡಿದ್ದೇವೆ ನೋಡಿ.
ಖಾಲಿ ಇರುವ ಹುದ್ದೆಗಳು
- ಜಿಲ್ಲಾ MIS ಕೋಆರ್ಡಿನೇಟರ್
- ಟೆಕ್ನಿಕಲ್ ಅಸಿಸ್ಟೆಂಟ್
- ಟೆಕ್ನಿಕಲ್ ಅಸಿಸ್ಟೆಂಟ್ (Forest)
- ಟೆಕ್ನಿಕಲ್ ಅಸಿಸ್ಟೆಂಟ್ (Silk)
- ಒಟ್ಟು ಐದು ಹುದ್ದೆಗಳು ಖಾಲಿ
ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆ?
ಗೆಳೆಯರೇ ನಾವು ಕೆಳಗೆ ಯಾವ ಯಾವ ಹುದ್ದೆಗೆ ಯಾವ ಯಾವ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕೆಂದು ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ.
ಜಿಲ್ಲಾ MIS ಕೋಆರ್ಡಿನೇಟರ್ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಮಾನ್ಯತೆ ಪಡೆದಿರುವಂತಹ ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಮಂಡಳಿಯಿಂದ ಬಿಎ ಬಿ ಟೆಕ್ ಅಥವಾ ಎಂ ಎಸ್ ಸಿ ಎ ಪದವಿಯನ್ನು ಪೂರ್ಣಗೊಳಿಸಬೇಕು
ಟೆಕ್ನಿಕಲ್ ಅಸಿಸ್ಟೆಂಟ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವಂತಹ ಯಾವುದೇ ಮಂಡಳಿಗಳಿಂದಾಗಲಿ ಅಥವಾ ವಿಶ್ವವಿದ್ಯಾಲಯಗಳಿಂದಾಗಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಇ/ಬಿ ಟೆಕ್ ಪದವಿ ಪೂರ್ಣಗೊಳಿಸಿರಬೇಕು
ಟೆಕ್ನಿಕಲ್ ಅಸಿಸ್ಟೆಂಟ್ (Forest) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವಂತಹ ಯಾವುದೇ ಒಂದು ವಿಷಯಗಳಿಂದ ಅಥವಾ ಮಂಡಳಿಗಳಿಂದ ಫಾರೆಸ್ಟ್ರಿಯಲ್ಲಿ ಬಿಎಸ್ಸಿ ಮಾಡಿರಬೇಕು
ಟೆಕ್ನಿಕಲ್ ಅಸಿಸ್ಟೆಂಟ್ (Silk) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವಂತಹ ಯಾವುದೇ ಒಂದು ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ ಸಿರಿ ಕಲ್ಚರ್ ನಲ್ಲಿ ಬಿಎಸ್ಸಿ ಮಾಡಿರಬೇಕು
ವೇತನದ ಮಾಹಿತಿ
ಗೆಳೆಯರೇ ಕೆಳಗೆ ಯಾವ ಯಾವ ಹುದ್ದೆಗೆ ಎಷ್ಟು ವೇತನ ಸಿಗುವುದೆಂದು ಕೆಳಗೆ ಮಾಹಿತಿ ನೀಡಿದ್ದೇವೆ
- ಜಿಲ್ಲಾ MIS ಕೋಆರ್ಡಿನೇಟರ್ -₹34,000
- ಟೆಕ್ನಿಕಲ್ ಅಸಿಸ್ಟೆಂಟ್ -₹28,000
- ಟೆಕ್ನಿಕಲ್ ಅಸಿಸ್ಟೆಂಟ್ (Forest) -₹28,000
- ಟೆಕ್ನಿಕಲ್ ಅಸಿಸ್ಟೆಂಟ್ (Silk) -₹28,000
ವಯೋಮಿತಿ
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಜೂನ್ 2024ಕ್ಕೆ ಕನಿಷ್ಠ 21 ವರ್ಷಗಳಿಂದ ಗರಿಷ್ಠ 40 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
ಗೆಳೆಯರೇ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಒಂದು ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಜೆರಾಕ್ಸ್ ಕಾಪಿ ತೆಗೆದುಕೊಂಡು ಅದರಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಬರ್ತಿ ಮಾಡಿ ಮತ್ತು ಕೇಳಿರುವ ದಾಖಲೆಗಳನ್ನು ಲಗತ್ತಿಸಿ ಕೆಳಗೆ ನೀಡಿರುವಂತಹ ಒಂದು ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಿ
ಬೆಂಗಳೂರು ನಗರ ಜಿಲ್ಲಾ ಪಂಚಾಯತ್
ಬನಶಂಕರಿ ದೇವಸ್ಥಾನದ ಹತ್ತಿರ
ಎಸ್. ಕರಿಯಪ್ಪ ರಸ್ತೆ
ಬನಶಂಕರಿ
ಬೆಂಗಳೂರು-560070
ಪ್ರಮುಖ ದಿನಾಂಕಗಳು
ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೆಂದರೆ ಜುಲೈ 2 2024
ಇದನ್ನು ಓದಿ
ಗೆಳೆಯರೇ ನಿಮಗೇನಾದರೂ ಈ ಒಂದು ಮಾಹಿತಿಯೂ ಇಷ್ಟವಾಗಿದ್ದರೆ ತಕ್ಷಣವೇ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಒಂದು ಮೋಟಿವೇಶನ್ ನೀಡಿದಂತಾಗುತ್ತದೆ ಧನ್ಯವಾದಗಳು ಸಿಗೋಣ ಮುಂದಿನ ಹೊಸ ಲೇಖನದಲ್ಲಿ.