Work From Home: ಮನೆಯಲ್ಲೇ ಕುಳಿತುಕೊಂಡು ತಿಂಗಳಿಗೆ ರೂ.30,000 ಸಂಪಾದಿಸಿ!

Work From Home: ನಮಸ್ಕಾರ ಗೆಳೆಯರೇ, ಈ ಒಂದು ಮಾಧ್ಯಮದ ವರ್ಕ್ ಫ್ರಮ್ ಹೋಂ ಬಗ್ಗೆ ಆಯ್ತೇನೋ ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಒಂದು ವಿಶೇಷವಾದ ಮಾಹಿತಿ ಏನೆಂದರೆ, ನೀವು ಮನೆಯಲ್ಲಿ ಕುಳಿತುಕೊಂಡು ತಿಂಗಳಿಗೆ ರೂ.30,000 ದ ಒಳಗೆ ಸಂಪಾದಿಸಬಹುದು ಇದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿನಗೆ ತಿಳಿಸುತ್ತೇವೆ ಕಾರಣ ಈ ಲೇಖನವನ್ನು ಕೊನೆತನಕ ಓದಿ ಪೂರ್ತಿಯಾಗಿ ಓದಿ.

ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಓದಿದಾಗ ಮಾತ್ರ ನಿಮಗೆ ಮನೆಯಲ್ಲೇ ಕುಳಿತುಕೊಂಡು ತಿಂಗಳಿಗೆ ರೂ.30,000ಗಳನ್ನು ಗಳಿಸುವುದೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ದೊರಕುತ್ತದೆ ಒಂದು ವೇಳೆ ನೀವು ಲೇಖನವನ್ನು ಕೊನೆ ತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯವು ಇದೇ ತರದ ಒಂದು ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯ ಈ ಒಂದು ಮಾಧ್ಯಮದಲ್ಲಿ ಆ ಕುತ್ತಲೇ ಇರುತ್ತೇವೆ ನಾವು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಓದಲು ಬಯಸಿದರೆ ತಕ್ಷಣವೇ ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ಜಾಯಿನ್ ಆಗಿರಿ ಮತ್ತು ಮಾಧ್ಯಮದ ಚಂದದಾರರಾಗಿ ಕೂಡ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.

ಇದನ್ನು ಓದಿ:ಉಜ್ವಲ ಯೋಜನೆ ಗ್ರಾಹಕರ ಮನೆ ಬಾಗಲಿಗೆ ಬರಲಿದೆ ಸೌಕರ್ಯ, ನೀವು ಈ ಕೆಲಸ ಮಾಡಿಸಿದರೆ ಮಾತ್ರ!

Work From Home

ಜಿಯೋ ಸಂಸ್ಥೆ ಹತ್ತು ಅಥವಾ 12ನೇ ತರಗತಿ ಪಾಸ್ ಆಗಿರುವಂತಹ ಯುವಕರಿಗೆ ಮನೆಯಲ್ಲೇ ಕುಳಿತುಕೊಂಡು {Work From Home}ಮಾಡಬಹುದಾದಂತಹ ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಕೆಲಸದ ಆಫರ್ ನೀಡುತ್ತಿದೆ ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೂಲಕ ನೀವು ತಿಂಗಳಿಗೆ 15 ರಿಂದ 30 ಸಾವಿರ ರೂಪಾಯಿಗಳನ್ನು ಸುಲಭವಾಗಿ ಸಂಪಾದನೆ ಮಾಡಬಹುದು ಇದರಲ್ಲಿ 27 ಸಾವಿರಕ್ಕೂ ಅಧಿಕ ಕ್ಯಾಟಗರಿಗಳಿದ್ದು ಕೆಲಸಕ್ಕೆ ಲಭ್ಯವಿ ಇನ್ನು ಈ ಕೆಲಸವನ್ನು ಪಡೆದುಕೊಳ್ಳುವುದಕ್ಕೆ ಕೆಲವೊಂದು ಅರ್ಹತೆಗಳು ಕೂಡ ಇವೆ ಅರ್ಹತೆಗಳ ಬಗ್ಗೆ ನಾವಿಲ್ಲಿ ತಿಳಿಯೋಣ ಬನ್ನಿ 

ಜಿಯೋ ಸಂಸ್ಥೆಯಲ್ಲಿ ಕೆಲಸ{Work From Home} ಪಡೆಯಲು ಇರಬೇಕಾದ ಅರ್ಹತೆಗಳು 

  • ಅರ್ಜಿದಾರರ ವಯಸ್ಸು 18 ರಿಂದ ಗರಿಷ್ಠ 45 ವರ್ಷಗಳ ವರೆಗೆ ಇರಬೇಕು 
  • ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಕನಿಷ್ಠ ಪಕ್ಷ 10 ಹಾಗೂ 12ನೇ ತರಗತಿಯ ಪರೀಕ್ಷೆಯನ್ನು ಪಾಸ್ ಮಾಡಿರಬೇಕು 
  • ಯಾವ ಪ್ರದೇಶದಿಂದ ಕೆಲಸ ಮಾಡುತ್ತಿದ್ದೀರಾ ಅದರ ಭಾಷೆ ನಿಮಗೆ ಗೊತ್ತಿರಬೇಕು ಹಾಗೂ ಒಂದು ವೇಳೆ ಪ್ರಮೋಷನ್ ಆಗೋದಾದ್ರೆ ನಿಮ್ಮ ಬಳಿ ಸ್ನಾತಕೋತ್ತರ ಪದವಿ ಇರಬೇಕು 

ಅರ್ಜಿ ಸಲ್ಲಿಸಲು ಇರಬೇಕಾದ ಪ್ರಮುಖ ದಾಖಲೆಗಳು 

  • ಹತ್ತು ಅಥವಾ 12ನೇ ತರಗತಿಯ ಮಾರ್ಕ್ ಶೀಟ್ 
  • ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿ ಆಧಾರ್ ಕಾರ್ಡ್ 
  • ಜಾತಿ ಪ್ರಮಾಣ ಪತ್ರ 
  • ನಿವಾಸದ ಪ್ರಮಾಣ ಪತ್ರ 
  • ಮೊಬೈಲ್ ಸಂಖ್ಯೆ 
  • ಬ್ಯಾಂಕ್ ಖಾತೆಯ ವಿವರ 
  • ಇಮೇಲ್ ಐಡಿ 

ಕೆಲಸಗಳಿಗೆ ಅರ್ಜಿ ಸಲ್ಲಿಸುವಂತಹ ವಿಧಾನ 

  • ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಮೊದಲಿಗೆ ನಾವು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು{Work From Home} 
  • ನಂತರ ಅಲ್ಲಿ ಜಾಬ್ ಆಪರ್ಚುನಿಟಿ ಒಪ್ಶನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ
  • ನಂತರ ನಿಮ್ಮ ವಿದ್ಯಾರ್ಥಿಗೆ ತಕ್ಕಂತೆ ಹಾಗೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರುವಂತಹ ಕೆಲಸದ ಆಪ್ಷನ್ ಮೇಲೆ ಕ್ಲಿಕ್ ಮಾಡಿ 
  • ಕ್ಲಿಕ್ ಮಾಡಿದ ಮೇಲೆ ಅಪ್ಲೈ ನೋವು ಎನ್ನುವಂತಹ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ 
  • ಒಂದು ವೇಳೆ ನಿಮ್ಮ ಬಳಿ ಯಾವುದೇ ರೀತಿಯ ಹಿಂದಿನ ಕೆಲಸದ ಅನುಭವವಿಲ್ಲದೆ ಹೋದಲ್ಲಿ ನೀವು ಪ್ರೆಸ್ಸರ್ ಜಾಬ್ಸ್ ಒಪ್ಶನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ 
  • ಇನ್ನು ಈ ಸಂದರ್ಭದಲ್ಲಿ ಕೇಳಿ ಆಗುವಂತಹ ಪ್ರತಿಯೊಂದು ವಿವರಗಳನ್ನು ಸರಿಯಾದ ರೀತಿಯಲ್ಲಿ ತುಂಬಿ ಹಾಗೂ ಕೇಳಲಾಗುವಂತಹ ಡಾಕ್ಯುಮೆಂಟ್ ಗಳನ್ನು ಕೂಡ ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ ನಿಮ್ಮ ಫೋಟೋಗಳನ್ನು ನೀಡಬೇಕಾಗುತ್ತದೆ 
  • ಅರ್ಜಿ ಸಲ್ಲಿಸುವಂತಹ ಸಂದರ್ಭದಲ್ಲಿ ನೀವು ಯಾವುದೇ ರೀತಿಯ ಶುಲ್ಕವನ್ನು ನೀಡಬೇಕಾದ ಅಗತ್ಯ ಇರುವುದಿಲ್ಲ 
  • ಸಬ್ಮಿಟ್ ಕೊಟ್ಟ ನಂತರ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ ಹಾಗೂ ನಂತರ ನೀವು ನೀಡಿರುವಂತಹ ಕಾಂಟಾಕ್ಟ್ ನಂಬರ್ ಅಥವಾ ಮೇಲ್ ಐಡಿಗೆ ಕಂಪನಿಯಿಂದ ಪ್ರಕ್ರಿಯೆ ಬರುತ್ತದೆ 

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ 

ಇದನ್ನು ಓದಿ 

ಸ್ನೇಹಿತರೆ ಈ ಒಂದು ಲೇಖನವು ನಿಮಗೆ ಮನೆಯಲ್ಲೇ ಕುಳಿತುಕೊಂಡು ತಿಂಗಳಿಗೆ ರೂ.30,000 ವರೆಗೆ ಹಣವನ್ನು ಗಳಿಸುವುದು ಹೇಗೆ ಎಂಬುದರ ಬಗ್ಗೆ ಒಂದು ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಎಲ್ಲರಿಗಿಂತ ಮುಂಚೆ ಒದ್ದಲು ಈ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿರಿ.