ಹತ್ತನೇ ಪಾಸಾದವರಿಗೆ ವಿಜಯಪುರ ನಗರ ನಿಗಮ ಇಲಾಖೆಯಿಂದ ಪೌರ ಕಾರ್ಮಿಕರ ನೇಮಕಾತಿಗೆ ಅರ್ಜಿಗಳು ಆಹ್ವಾನ! ಸಂಬಳ₹30000

Vijaypura corporation recruitment: ವಿಜಯಪುರ ಪೌರಕಾರ್ಮಿಕರ ನೇಮಕಾತಿ

ನಮಸ್ಕಾರ ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ನಾವು ಈ ಲೇಖನಗಳ ಮೂಲಕ ತಿಳಿಸುವುದೇನೆಂದರೆ, ಕರ್ನಾಟಕ ಜಿಲ್ಲೆಗಳಲ್ಲಿ ಒಂದಾದ ವಿಜಯಪುರ ಜಿಲ್ಲೆಯು ಇದೀಗ ತನ್ನ ಜಿಲ್ಲೆಯ ನಗರ ನಿಗಮ ಇಲಾಖೆಯು ಪೌರಕಾರ್ಮಿಕರಿಗಾಗಿ ಭರ್ಜರಿ ಆಹ್ವಾನವನ್ನು ನೀಡಿದ್ದು ಆದ ಕಾರಣ ಆಸಕ್ತಿ ಇದ್ದಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಹೇಗೆ ಸಲ್ಲಿಸುವುದು ಎಂಬುದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿರುತ್ತೇವೆ ಆದ ಕಾರಣ ಈ ಲೇಖನವನ್ನು ಎಚ್ಚರಿಕೆಯಿಂದ ಗಮನವಿಟ್ಟು ಕೊನೆಯವರೆಗೂ ಓದಿ

ಸ್ನೇಹಿತರೆ ನಮ್ಮ ಈ ಮಾಧ್ಯಮವು ಪ್ರತಿನಿತ್ಯವು ರಾಜ್ಯದಲ್ಲಿ ಮತ್ತು ದೇಶದಲ್ಲಿ ನಡೆಯುವಂತಹ ಹೊಸ ಸುದ್ದಿಗಳು ಘಟನೆಗಳ ಬಗ್ಗೆ ಮಾಹಿತಿಯನ್ನು ನಾವಿಲ್ಲಿ ಪ್ರತಿನಿತ್ಯವೂ ನೀಡುತ್ತಾ ಇರುತ್ತೇವೆ ಉದ್ಯೋಗವನ್ನು ಹುಡುಕುತ್ತಿರುವಂತಹ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಬಿಡುಗಡೆ ಮಾಡುವ ಹಾಗೂ ಖಾಸಗಿ ಕಂಪೆನಿಗಳು ಜಾರಿ ಮಾಡುವಂತಹ ಹುದ್ದೆಗಳ ಬಗ್ಗೆ ನಾವು ನೀಡುತ್ತಾ ಬಂದಿದೆ

ಆದ ಕಾರಣ ಹೊಸ ವಿಚಾರಗಳನ್ನು ತಿಳಿಯಲು ಹಾಗೂ ಹೊಸ ಹುದ್ದೆಗಳ ವಿವರಗಳನ್ನು ತಿಳಿಯಲು ನಾವು ಬಿಡುವಂತಹ ಪೋಸ್ಟ್ ನಿಮಗೆ ತಲುಪಬೇಕೆಂದರೆ ನಮ್ಮ ಸೈಟ್ನ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ

ವಿಜಯಪುರ ನಗರ ನಿಗಮವು ಪೌರಕಾರ್ಮಿಕರಿಗಾಗಿ ಭರ್ಜರಿ ಆಹ್ವಾನವನ್ನು ನೀಡಿದೆ ಈಗಾಗಲೇ ವಿಜಯಪುರ ನಗರ ನಿಗಮದಲ್ಲಿ ಹಲವಾರು ಜನರು ಕೆಲಸ ಮಾಡುತ್ತಿದ್ದು ಖಾಲಿ ಇರುವಂತಹ ಹುದ್ದೆಗಳಿಗೆ ವಿಜಯಪುರ ನಗರ ಭರ್ಜರಿ ಆಹ್ವಾನವನ್ನು ನೀಡಿದೆ ಆದ್ದರಿಂದ ಆಸಕ್ತಿ ಹೊಂದಿದ ವ್ಯಕ್ತಿಯು ಈ ಹುದ್ದೆಯ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕದ ಮೊದಲೇ ಅರ್ಜಿಯನ್ನು ಸಲ್ಲಿಸತಕ್ಕದ್ದು

ವಿಜಯಪುರ ನಗರ ನಿಗಮವು ಬಿಡುಗಡೆ ಮಾಡಿದಂತಹ ಹುದ್ದೆಗಳ ಸಂಪೂರ್ಣ ವಿವರ ಹಾಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಆಯ್ಕೆ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಕುರಿತಾದ ಮಾಹಿತಿ ಕೆಳಗೆ ನೀಡಿರುತ್ತೇವೆ ಆದ ಕಾರಣ ತಾವುಗಳು ಇದನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ

ಬಿಜಾಪುರ ನಗರ ನಿಗಮವು ಬಿಡುಗಡೆ ಮಾಡಿದಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಪಡೆದಿರಬೇಕಾದ ಶಿಕ್ಷಣ ಯಾವುದು ಮತ್ತು ಈ ಹುದ್ದೆಗಳಿಗೆ ಯಾವ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ ಆಯ್ಕೆ ಆದಂತಹ ಅಭ್ಯರ್ಥಿಗೆ ಎಷ್ಟು ಸಂಬಳವಿರಬಹುದು ಈ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕೆ ಅಥವಾ ಆಫ್ಲೈನ್ ಮೂಲಕ ಸಲ್ಲಿಸಬೇಕೆ, ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯಸ್ಸು ಎಷ್ಟಿರಬೇಕು ಹಾಗೂ ಎಷ್ಟರ ಒಳಗಿರಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ

ಖಾಲಿ ಇರುವ ಹುದ್ದೆಗಳು

  • ಪೌರಕಾರ್ಮಿಕ

ಆಯ್ಕೆಯಾದ ಅಭ್ಯರ್ಥಿಗೆ ಸಿಗುವ ಸಂಬಳ

ವಿಜಯಪುರ ನಗರ ನಿಗಮವು ಘೋಷಣೆಯಂತೆ ಪೌರಕಾರ್ಮಿಕ ಹುದ್ದೆಗೆ ಆಯ್ಕೆಯಾಗುವಂತ ಪ್ರತಿಯೊಬ್ಬ ಅಭ್ಯರ್ಥಿಗೆ ಸರಕಾರ ಸುಮಾರು 30 ಸಾವಿರದಿಂದ 35 ಸಾವಿರದವರೆಗೆ ಪ್ರತಿ ತಿಂಗಳು ಮಾಸಿಕ ವೇತನವನ್ನು ಕೊಡಲಾಗುವುದೆಂದು ತಿಳಿಸಿದೆ

ಶೈಕ್ಷಣಿಕ ಅರ್ಹತೆ ಯಾವುದು?

ವಿಜಯಪುರ ನಗರ ನಿಗಮವು ಘೋಷಿಸಿದಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸು ಅಭ್ಯರ್ಥಿಯು ಮಾನ್ಯತ ಪಡೆದ ಯಾವುದೇ ಶಾಲಾ ಕಾಲೇಜುಗಳಿಂದ ಹತ್ತನೇ ತರಗತಿ ಪಾಸ್ ಆಗಿರಬೇಕು ಮತ್ತು ಕಡ್ಡಾಯವಾಗಿ ಕನ್ನಡ ಮಾತಾಡಲು ಬರಬೇಕು ಇಷ್ಟಿದ್ದರೆ ಸಾಕು, ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಅರ್ಜಿ ಸಲ್ಲಿಸುವ ವಿಧಾನ

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ವಿಜಯಪುರ ನಗರ ನಿಗಮದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
  • ಭೇಟಿ ನೀಡಿದ ತಕ್ಷಣ ವಿಜಯಪುರ ನಗರ ನಿಗಮವು ಹೊಡಿಸಿದಂತಹ ನೋಟಿಫಿಕೇಶನ್ ಅಂದರೆ ಹುದ್ದೆಗಳ ವಿವರ ಇರುವಂತಹ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ
  • ಅದರಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಎಚ್ಚರಿಕೆಯಿಂದ ನೋಡಿ
  • ನೋಡಿದ ಮೇಲೆ ನಿಮಗೆ ಆಸಕ್ತಿ ಇರುವ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅಲ್ಲಿ ಒಂದು ನಮೂನೆಯನ್ನು ನೀಡಿರುತ್ತಾರೆ
  • ಆ ನಮೂನೆಯನ್ನು ಪ್ರಿಂಟಾಕಿ ಅದರಲ್ಲಿ ಕೇಳಿರುವ ನಿಮ್ಮ ಎಲ್ಲಾ ವಿವರವನ್ನು ಸರಿಯಾಗಿ ಭರ್ತಿ ಮಾಡಿ
  • ಭರ್ತಿ ಮಾಡಿದ ಮೇಲೆ ನೀವು ನೀಡಿರುವ ಎಲ್ಲಾ ಇವರವು ಸರಿಯಾಗಿ ಇದೆ ಅಥವಾ ಇಲ್ಲವೇ ಎಂದು ನೋಡಿಕೊಂಡು
  • ಒಂದು ವೇಳೆ ಸರಿಯಾಗಿದ್ದರೆ ವಿಜಯಪುರ ನಗರ ನಿಗಮವು ಕೇಳಿದ ದಾಖಲಾತಿಗಳನ್ನು ಅದರೊಂದಿಗೆ ಲಗತ್ತಿಸಿ
  • ವಿಜಯಪುರ ನಗರ ನಿಗಮ ಇಲಾಖೆಗೆ ಅದನ್ನು ಪೋಸ್ಟ್ ಮುಖಾಂತರ ತಲುಪಿಸಬಹುದು ಇಲ್ಲವೇ ನೀವೇ ಖುದ್ದಾಗಿ ಹೋಗಿ ಸಲ್ಲಿಸಿ ಬರಬಹುದು ಎಂದು ಇಲಾಖೆ ತಿಳಿಸಿದೆ

ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

http://www.vijayapuracity.mrc.gov.in/en

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನೀವು ವಿಜಯಪುರ ನಗರ ನಿಗಮದ ಅಧಿಕೃತ ಭೇಟಿ ನೀಡುವಿರಿ ಅವರು ಜಾರಿ ಮಾಡಿದಂತಹ ಎಲ್ಲ ಹುದ್ದೆಗಳ ವಿವರವನ್ನು ಅವರು ಅಲ್ಲಿ ಪಿಡಿಎಫ್ ಮುಖಾಂತರ ನಿಮಗೆ ನೀಡುತ್ತಾರೆ

ಇದನ್ನು ಸಹ ಓದಿ

ನಮ್ಮ ಈ ಮಾಧ್ಯಮ ದೇಶದಲ್ಲಿ ನಡೆಯುವ ಘಟನೆಗಳ ವಿವರವನ್ನು ಪ್ರತಿನಿತ್ಯವೂ ಇಲ್ಲಿ ನೀಡುತ್ತಾ ಬಂದಿದೆ ನೀಡುತ್ತೆ ಕೂಡ ಅಷ್ಟೇ ಅಲ್ಲದೆ ಸರ್ಕಾರ ಜಾರಿ ಮಾಡುವಂತ ಹೊಸ ಹುದ್ದೆಗಳು ಹೊಸ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಸರಕಾರ ನೀಡುವ ಸ್ಕಾಲರ್ಶಿಪ್ ಗಳ ಬಗ್ಗೆ ಪ್ರತಿನಿತ್ಯ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ