ಅಕ್ಟೋಬರ್ 2ರಂದು ಫೋನ್ ಪೇ, ಗೂಗಲ್ ಪೇ ಜೊತೆಗೆ ಎಲ್ಲಾ ಯುಪಿಐ ಸೇವೆಗಳು ಬಂದ್.!

ಅಕ್ಟೋಬರ್ 2ರಂದು ಫೋನ್ ಪೇ, ಗೂಗಲ್ ಪೇ ಜೊತೆಗೆ ಎಲ್ಲಾ ಯುಪಿಐ ಸೇವೆಗಳು ಬಂದ್.!

ನಮಸ್ಕಾರ ಸ್ನೇಹಿತರೆ ನೀವು ಕೇಳುತ್ತಾ ಇರುವುದು ನಿಜ ಯುಪಿಐ ಶುಲ್ಕದ ಹೊಸ ನಿಯಮದ ವಿರುದ್ಧವಾಗಿ ಹಲವಾರು ವ್ಯಾಪಾರಿ ಸಂಘಟನೆಗಳು ಅಕ್ಟೋಬರ್ ಎರಡನೇ ದಿನಾಂಕದಂದು ಇದರ ವಿರುದ್ಧವಾಗಿ ದೇಶದಾದ್ಯಂತ ಎಲ್ಲಾ ಪಾವತಿಗಳ ಸಂಪೂರ್ಣ ಸಹಿತವನ್ನು ನಿಲ್ಲಿಸಲಾಗಬೇಕು ಎಂಬ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅಕ್ಟೋಬರ್ ಎರಡನೇ ತಾರೀಖಿನಂದು ದೇಶದಾದ್ಯಂತ ಎಲ್ಲಾ ಯುಪಿಐ ಸೇವೆಗಳು ಬಂದಾಗಲಿವೆ ಎಂಬ ಸುದ್ದಿಯು ಬಹಳಷ್ಟು ಹರಿದಾಡುತ್ತಿದೆ. ವಾಸ್ತವವಾಗಿ ನೋಡುವುದಾದರೆ ಯುಪಿಐ ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳುವ ನಿರ್ಧಾರ ಇದಾಗಿರುವುದಿಲ್ಲ ಕೆಲವು ವ್ಯಾಪಾರಿ ಸಂಘಟನೆಗಳು ಹೊಸ ಶುಲ್ಕ ವ್ಯವಸ್ಥೆಯ ವಿರುದ್ಧವಾಗಿ No UPI Day ಆಚರಿಸಲು ಕರೆಯನ್ನು ನೀಡಿದೆ.

ನಿಮಗೆಲ್ಲ ಗೊತ್ತಿರುವ ಹಾಗೆ ಹೊಸ ನಿಯಮದ ಪ್ರಕಾರ ಅಕ್ಟೋಬರ್ 15 ನೇ ತಾರೀಖಿನಿಂದ 2000 ಕ್ಕಿಂತ ಹೆಚ್ಚಿನ ಪೇಮೆಂಟ್ ಮಾಡಿದ್ದಲ್ಲಿ 0.4% ವರೆಗೆ ಎಂ ಡಿ ಆರ್ ಶುಲ್ಕ ಅನ್ವಯವಾಗಲಿದೆ. 75 ಸಾವಿರಕ್ಕಿಂತ ಹೆಚ್ಚಿನ ವಹಿವಾಟಿಗೆ ಗರಿಷ್ಠ 300 ರೂಪಾಯಿಯ ಶುಲ್ಕವು ಸೀಮಿತವಾಗಿರುತ್ತದೆ. ಈ ಶುಲ್ಕವನ್ನು ವ್ಯಾಪಾರಿಗಳಿಂದ ಮಾತ್ರ ವಸೂಲಿ ಮಾಡಲಾಗುತ್ತದೆ ಆದರೆ ಗ್ರಾಹಕರಿಂದ ಅಲ್ಲ ನೆನಪಿನಲ್ಲಿಡಿ.

UPI Service Stop
UPI Service Stop

 

ಈ ಬದಲಾವಣೆಯನ್ನು ವಿರೋಧಪಡಿಸಿ ಹಲವಾರು ವ್ಯಾಪಾರಿ ಸಂಘಟನೆಗಳು ಅಕ್ಟೋಬರ್ 2 ನೇ ತಾರೀಖಿನಂದು ದೇಶದಾದ್ಯಂತ ಅಂಗಡಿಯಲ್ಲಿರುವ ಯುಪಿಐ ಫೋಟೋಗಳನ್ನು ಹಾಗೂ ಸೌಂಡ್ ಬಾಕ್ಸ್ಗಳನ್ನು ಕಪ್ಪು ಬಟ್ಟೆಯಿಂದ ಮುಚ್ಚಿ ಆ ದಿನದಂದು ಯುಪಿಐ ಪಾವತಿಗಳನ್ನು ಸ್ವೀಕರಿಸಿದೆ ಇರಲು ಕರೆಯನ್ನು ನೀಡಿದೆ.

ಹೊಸ ಎಂಟಿಆರ್ ವ್ಯವಸ್ಥೆಯಿಂದ ಸಾಮಾನ್ಯ ಬಾಳೋಕೆ ದಾರಿಗೆ ಯಾವುದೇ ರೀತಿಯ ಲೋಪದೋಷವಿಲ್ಲ. ವ್ಯಕ್ತಿಗಳಿಂದ ವ್ಯಕ್ತಿಗೆ ಹಣ ಕಳುಹಿಸುವಂತಹ ಪೇಮೆಂಟ್ಸ್ ಉಚಿತವಾಗಿ ಮುಂದುವರೆಯಲಿವೆ. ಕೇವಲ ವ್ಯಕ್ತಿಯೂ ಒಬ್ಬ ವ್ಯಾಪಾರಿಗೆ ನೀಡುವಂತಹ ದುಡ್ಡಿನಲ್ಲಿ ಮಾತ್ರ ಈ ಸೇವಾ ತೆರಿಗೆಯನ್ನು ವಿಧಿಸಲಾಗಿದೆ.

ವ್ಯಾಪಾರದ ವಿಚಾರದಲ್ಲಿ ಮಾತ್ರ ಈ ಹೊಸ ವ್ಯವಸ್ಥೆಯು ಜಾರಿಗೆ ಬಂದಿರುವುದು ನಿಮಗೆಲ್ಲ ಗೊತ್ತೇ ಇದೆ ಸರ್ಕಾರದ ಪ್ರಕಾರ ಈ ಬದಲಾವಣೆಯ ಉದ್ದೇಶ ಯುಪಿಐ ವ್ಯವಸ್ಥೆಯು ದೀರ್ಘಕಾಲ ನಿರ್ವಹಣೆ ಹಾಗೂ ತಾಂತ್ರಿಕ ಅಭಿವೃದ್ಧಿ ಮತ್ತು ಇನ್ನಷ್ಟು ಸುರಕ್ಷತೆಯನ್ನು ಬೆಂಬಲಿಸುವುದಾಗಿರುತ್ತದೆ ಇನ್ನು ಯಾವುದೇ ಬೇರೆ ಉದ್ದೇಶ ಹೊಂದಿರುವುದಿಲ್ಲ.

Hi ನನ್ನ ಹೆಸರು Ningaraj M Kiral. ನಾನು ಹೊಸ ನುಡಿ ಸ್ಥಾಪಕ ಹಾಗೂ ಕಂಟೆಂಟ್ ರೈಟರ್. ಈ ನಮ್ಮ Hosa Nudi ವೆಬ್ಸೈಟ್ ಮೂಲಕ ಕರ್ನಾಟಕದ ಜನತೆಗೆ ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಹಣಕಾಸು ಸಂಬಂಧಿತ ವಿಚಾರವಾಗಿ ಉಪಯುಕ್ತ ಮಾಹಿತಿಗಳನ್ನು ಸರಳ ಕನ್ನಡದಲ್ಲಿ ತಲುಪಿಸಲಾಗುತ್ತದೆ. ಪ್ರತಿ ಲೇಖನವನ್ನು ಪ್ರಕಟಿಸುವ ಮೊದಲು ಅಧಿಕೃತ ಅಧಿಸೂಚನೆಗಳು ಹಾಗೂ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಿಯೇ ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಣೆ ಮಾಡಲಾಗುತ್ತದೆ. ನಮ್ಮ ಓದುಗರಿಗೆ ನಿಖರವಾದ ಮಾಹಿತಿ ಒದಗಿಸುವುದು ನಮ್ಮ ಉದ್ದೇಶವಾಗಿದೆ. hosanudi.com ಇದು ಯಾವುದೇ ಸರ್ಕಾರಿ ಅಧಿಕೃತ ವೆಬ್ಸೈಟ್ ಆಗಿರುವುದಿಲ್ಲ ಕೇವಲ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ಈ ಒಂದು ಜಾಲತಾಣ ಸ್ಥಾಪಿಸಲ್ಪಟ್ಟಿದೆ. ನಾವು ಪ್ರಕಟಿಸಿರುವ ಸುದ್ದಿಯಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಬೇಕೆಂದರೆ ನಮ್ಮನ್ನು ನೀವು ಯಾವಾಗ ಬೇಕಾದರೂ ಸಂಪರ್ಕಿಸಬಹುದು. Contact Us ಯಾವುದೇ ಪ್ರಶ್ನೆಗಳಿಗಾಗಿ ಮತ್ತು ಸಲಹೆಗಳಿಗಾಗಿ ಸಂಪರ್ಕಿಸಿ: Email: ningumaal@gmail.com

Leave a Comment

error: Content is protected !!