ಅಕ್ಟೋಬರ್ 2ರಂದು ಫೋನ್ ಪೇ, ಗೂಗಲ್ ಪೇ ಜೊತೆಗೆ ಎಲ್ಲಾ ಯುಪಿಐ ಸೇವೆಗಳು ಬಂದ್.!

UPI Service Stop

ಅಕ್ಟೋಬರ್ 2ರಂದು ಫೋನ್ ಪೇ, ಗೂಗಲ್ ಪೇ ಜೊತೆಗೆ ಎಲ್ಲಾ ಯುಪಿಐ ಸೇವೆಗಳು ಬಂದ್.! ನಮಸ್ಕಾರ ಸ್ನೇಹಿತರೆ ನೀವು ಕೇಳುತ್ತಾ ಇರುವುದು ನಿಜ ಯುಪಿಐ ಶುಲ್ಕದ ಹೊಸ ನಿಯಮದ ವಿರುದ್ಧವಾಗಿ ಹಲವಾರು ವ್ಯಾಪಾರಿ ಸಂಘಟನೆಗಳು ಅಕ್ಟೋಬರ್ ಎರಡನೇ ದಿನಾಂಕದಂದು ಇದರ ವಿರುದ್ಧವಾಗಿ ದೇಶದಾದ್ಯಂತ ಎಲ್ಲಾ ಪಾವತಿಗಳ ಸಂಪೂರ್ಣ ಸಹಿತವನ್ನು ನಿಲ್ಲಿಸಲಾಗಬೇಕು ಎಂಬ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಕ್ಟೋಬರ್ ಎರಡನೇ ತಾರೀಖಿನಂದು ದೇಶದಾದ್ಯಂತ ಎಲ್ಲಾ ಯುಪಿಐ ಸೇವೆಗಳು ಬಂದಾಗಲಿವೆ ಎಂಬ ಸುದ್ದಿಯು ಬಹಳಷ್ಟು ಹರಿದಾಡುತ್ತಿದೆ. ವಾಸ್ತವವಾಗಿ ನೋಡುವುದಾದರೆ … Read more