Top 5 Bank’s for home loan: ಮನೆ ಸಾಲ ಪಡೆಯಲು ಪ್ರಮುಖ 5 ಬ್ಯಾಂಕುಗಳು
ನಮಸ್ಕಾರ ಗೆಳೆಯರೇ, ನಮ್ಮ ಈ ಹೊಸ ನುಡಿ ಮಾಧ್ಯಮದ ಹೋಂ ಲೋನ್ ಬಗ್ಗೆ ಒಂದು ಮಾಹಿತಿಯನ್ನು ಹೊಂದಿರುವ ಒಂದು ವಿಶಿಷ್ಟ ಹಾಗೂ ಉಪಯುಕ್ತ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಮತ್ತು ಆಚರಣೆಯ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ನೀವೇನಾದರೂ ಮನೆ ಕಟ್ಟಲು ಸಾಲ ಪಡೆಯಲು ಇಚ್ಚಿಸಿದರೆ ನೀವು ಈ ಪ್ರಮುಖ ಐದು ಬ್ಯಾಂಕುಗಳಲ್ಲೇ ಸಾಲವನ್ನು ಪಡೆಯಿರಿ ಮತ್ತು ಪಡೆಯಿರಿ ಅಧಿಕ ಲಾಭಗಳು ಆ ಪ್ರಮುಖ 5 ಬ್ಯಾಂಕುಗಳು ಯಾವ ಒಂದು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ.
ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಪ್ರಮುಖ ಐದು ಬ್ಯಾಂಕುಗಳ ಮಾಹಿತಿ ಮತ್ತು ಆ ಬ್ಯಾಂಕುಗಳು ನಿಮಗೆ ಎಷ್ಟು ಬಡ್ಡಿ ದರದಲ್ಲಿ ಮನೆಯ ಲೋನ್ ಅಥವಾ ಹೋಂ ಲೋನ್ ಅನ್ನು ನೀಡುತ್ತವೆ ಎಂದು ನಿಮಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ. ನೀವು ಒಂದು ವೇಳೆ ಈ ಲೇಖನವನ್ನು ಬರಿ ಅರ್ಧದಷ್ಟು ಓದಿದ್ದರೆ ನಿಮಗೆ ಯಾವುದೇ ಮಾಹಿತಿ ಸಿಗುವುದಿಲ್ಲ.
ಮನೆ ಸಾಲ ನೀಡಲು ಪ್ರಮುಖ 5 ಬ್ಯಾಂಕುಗಳು
ಗೆಳೆಯರೇ ನಮ್ಮ ಈ ಒಂದು ಭಾರತ ದೇಶದಲ್ಲಿ ನೀವೇನಾದರೂ ಮನೆ ಕಟ್ಟಲು ಬಯಸಿದರೆ ನಿಮಗೆ ಹಲವಾರು ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತವೆ ಆದರೆ ಆ ಹಲವಾರು ಬ್ಯಾಂಕುಗಳಲ್ಲಿ ನಾವು ಹೀಗೆ ನಿಮಗೆ ತಿಳಿಸಲಿರುವ ಐದು ಬ್ಯಾಂಕುಗಳ ಪ್ರಮುಖ ಮತ್ತು ಟಾಪ್ 5 ಬ್ಯಾಂಕುಗಳಾಗಿವೆ. ನೀವು ಈ ಬ್ಯಾಂಕುಗಳಲ್ಲಿ ಏನಾದರೂ ಸಾಲವನ್ನು ಪಡೆದರೆ ನಿಮಗೆ ಅಧಿಕ ಲಾಭವು ಸಿಗುವುದು ಮತ್ತು ಕಡಿಮೆ ಬಡ್ಡಿ ದರದಲ್ಲಿ ಒಂದು ಮನೆಯಲ್ಲಿ ಒಂದು ಕೂಡ ಸಿಗುವುದು. ಟಾಪ್ ಐದು ಬ್ಯಾಂಕುಗಳ ಬಗ್ಗೆ ತಿಳಿಯಬೇಕಾದರೆ ಲೇಖನವನ್ನು ಓದಿ
1.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಗೆಳೆಯರೇ ನೀವೇನಾದರೂ ನಿಮ್ಮ ಮನೆಯಲ್ಲೂ ಕಟ್ಟಲು ಮನೆ ಸಾಲ ತೆಗೆದುಕೊಳ್ಳಲು ಯೋಚನೆ ಮಾಡುತ್ತಿದ್ದಾರೆ ನೀವು ಭಾರತೀಯ ಸ್ಟೇಟ್ ಬ್ಯಾಂಕ್ ಅಂದರೆ ಎಸ್ ಬಿ ಐ ಬ್ಯಾಂಕ್ ನಲ್ಲಿ ಸಾಲವನ್ನು ತೆಗೆದುಕೊಳ್ಳಲು. ಅವಕಾಶ ನೀಡಲಾಗುವುದು ಈ ಒಂದು ಬ್ಯಾಂಕಿನಲ್ಲಿ ನೀವೇನಾದರೂ ಲೋನನ್ನು ಅಥವಾ ಮನೆ ಲೋನ್ ಬೆಳೆಯಲು ಇಚ್ಚಿಸಿದರೆ ನಿಮಗೆ 7.25% ದರದಲ್ಲಿ ನೀವು ನಿಮ್ಮ ಹೋಂ ಲೋನ್ ಅನ್ನು ಪಡೆಯಬಹುದಾಗಿದೆ. ಈ ಬ್ಯಾಂಕ್ ನಲ್ಲಿ ನಿಮಗೆ ಅಧಿಕ ಬಡ್ಡಿಯೂ ಕೂಡ ಬೀಳುವುದಿಲ್ಲ ಮತ್ತು ಕಡಿಮೆ ಬಡ್ಡಿಗೆ ಹೆಚ್ಚು ಹಣ ಕೂಡ ಸಿಗುವುದು. ನೀವು ಈ ಒಂದು ಬ್ಯಾಂಕ್ ನಲ್ಲಿ ಹೋಂ ಲೋನ್ ಪಡೆಯುವುದು ತುಂಬಾ ಸುರಕ್ಷಿತ ಈ ಬ್ಯಾಂಕಿನಲ್ಲಿ ಯಾವುದೇ ಪ್ರೌಡ್ ಆಗಲಿ ಅಥವಾ ಮೋಸ ಆಗಲಿ ಆಗುವುದಿಲ್ಲ.
ಆದಕಾರಣ ನೀವು ಈ ಒಂದು ಎಸ್ ಬಿ ಐ ಬ್ಯಾಂಕಿನಲ್ಲಿ ನಿಮ್ಮ ಮನೆಯನ್ನು ಕಟ್ಟಲು ಹೋಂ ಲೋನ್ ಪಡೆಯಬಹುದಾಗಿದೆ. ಈ ಬ್ಯಾಂಕಿನಲ್ಲಿ ಹೋಂ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಕೆಳಗೆ ನೀಡಿದ್ದೇವೆ ನೋಡಿ.
ಅರ್ಜಿ ಸಲ್ಲಿಸುವುದು ಹೇಗೆ?
ಗೆಳೆಯರೇ ನೀವು ಈ ಒಂದು ಹೋಂ ಲೋನ್ ಪಡೆಯಲು ಇಚ್ಚಿಸಿದರೆ ನಿಮ್ಮ ಹತ್ತಿರದ ಎಸ್ ಬಿ ಐ ಬ್ಯಾಂಕಿಗೆ ಭೇಟಿ ನೀಡಬೇಕಾಗುತ್ತದೆ. ನಂತರ ನೀವು ಎಸ್‌ಬಿಐ ಬ್ಯಾಂಕಿಗೆ ಭೇಟಿ ನೀಡಿದ ಮೇಲೆ ಅಲ್ಲಿ ಇರುವ ಬ್ಯಾಂಕಿನ ಮ್ಯಾನೇಜರ್ ಬಳಿ ನೀವು ಈ ಒಂದು ಹೋಂ ಲೋನ್ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ನಿಮಗೆ ಯಾವ ಬಡ್ಡಿ ದರದಲ್ಲಿ ಎಷ್ಟು ಹಣ ಬೇಕೆಂದು ತಿಳಿದುಕೊಂಡು ಮತ್ತು ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ಅವರ ಮೂಲಕವೇ ತಿಳಿದುಕೊಂಡು ಈ ಒಂದು ಹೋಂ ಲೋನ್ ಗೆ ನೀವು ಅರ್ಜಿ ಸಲ್ಲಿಸಬಹುದಾಗಿದೆ.
2 HDFC ಬ್ಯಾಂಕ್
ಗೆಳೆಯರೇ ನೀವು ಈ ಒಂದು ಬ್ಯಾಂಕ್ ನಲ್ಲಿ ಕೂಡ ನಿಮ್ಮ ಮನೆ ಕಟ್ಟಲು ಮನೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಬ್ಯಾಂಕು ಕೂಡ ಭಾರತದ ವಿಶಿಷ್ಟ ಬ್ಯಾಂಕುಗಳಲ್ಲಿ ಮತ್ತು ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿದೆ. ನೀವು ಈ ಒಂದು ಬ್ಯಾಂಕ್ ನಲ್ಲಿ ಮನೆ ಲೋನನ್ನು ಪಡೆಯಲು ಇಚ್ಚಿಸಿದರೆ ನಿಮಗೆ 7.35% ದರದಲ್ಲಿ ನಿಮಗೆ ಒಂದು ಒಳ್ಳೆಯ ಹಣವನ್ನು ನೀಡುವುದು ಈ ಒಂದು ಬ್ಯಾಂಕ್. ನೀವು ಈ ಒಂದು ಬ್ಯಾಂಕ್ ನಲ್ಲಿ ಮನೇಲೋನನ್ನು ಮಾಡಿಸಲು ಬಯಸಿದರೆ ನೀವು ಸುಲಭವಾಗಿ ಈ ಬ್ಯಾಂಕ್ ನಲ್ಲಿ ಮನೆ ಲೋನನ್ನು ಮಾಡಿಸಬಹುದಾಗಿದೆ
ಈ ಒಂದು ಬ್ಯಾಂಕ್ ನಲ್ಲಿ ಮನೇಲ್ ಒಂದ್ ಮಾಡಿಸಲು ನೀವು ಮಾಡಬೇಕಾದ ಕೆಲಸ ಏನೆಂದರೆ ನಿಮ್ಮ ಹತ್ತಿರದ hdfc ಬ್ಯಾಂಕಿಗೆ ಭೇಟಿ ನೀಡಿ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕಿನ ಮ್ಯಾನೇಜರ್ ಬಳಿ ಹೋಂ ಲೋನ್ ಬಗ್ಗೆ ಮಾಹಿತಿ ತಿಳಿದುಕೊಂಡು ಮತ್ತು ಯಾವ ಬಡ್ಡಿ ದರದಲ್ಲಿ ಎಷ್ಟು ಹಣ ಸಿಗಲಿದೆ ಎಂದು ತಿಳಿದುಕೊಂಡು ನೀವು ಈ ಒಂದು ಬ್ಯಾಂಕ್ ನಲ್ಲಿ ಹೋಂ ಲೋನ್ ಅನ್ನು ಪಡೆಯಬಹುದಾಗಿದೆ.
3 ICICI ಬ್ಯಾಂಕ್
ಗೆಳೆಯರೇ ನೀವು ಈ ಒಂದು ಬ್ಯಾಂಕ್ ನಲ್ಲಿ ಕೂಡ ನಿಮ್ಮ ಮನೆ ಕಟ್ಟಲು ಮನೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೆ ಈ ಒಂದು ಬ್ಯಾಂಕಿನಲ್ಲಿ 7.40% ಬಡ್ಡಿ ದರದಲ್ಲಿ ನಿಮಗೆ ಮನೆ ಕಟ್ಟಲು ಒಂದು ಹೋಂ ಲೋನ್ ಅನ್ನು ನೀಡಲಾಗುವುದು. ಈ ಬ್ಯಾಂಕುಗಳಲ್ಲಿ ನೀವು ಮನೆ ಕಟ್ಟಲು ಅಧಿಕ ಹಣವನ್ನು ಪಡೆಯಬಹುದಾಗಿದೆ.
ಒಂದು ವೇಳೆ ನೀವು ಈ ಬ್ಯಾಂಕಿನಲ್ಲಿ ಹೋಂ ಲೋನ್ ಅನ್ನು ಮಾಡಲು ಬಯಸಿದರೆ ಏನು ಮಾಡಬೇಕೆಂದರೆ ನಿಮ್ಮ ಹತ್ತಿರದ ಐಸಿಐಸಿಐ ಬ್ಯಾಂಕಿಗೆ ಭೇಟಿ ನೀಡಿ ಅಲ್ಲಿನ ಮ್ಯಾನೇಜರ್ ಅಥವಾ ಬ್ಯಾಂಕಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಭೇಟಿಯಾಗುವುದರ ಮೂಲಕ ಯಾವ ಹೋಂ ಲೋನ್ ಗೆ ಎಷ್ಟು ಬಡ್ಡಿ ಮತ್ತು ಎಷ್ಟು ಹಣ ಸಿಗುತ್ತದೆ ಎಂದು ತಿಳಿದುಕೊಂಡು ನೀವು ಈ ಒಂದು ಹೋಂ ಲೋನ್ ಗೆ ಅರ್ಜಿಯನ್ನು ಸಲ್ಲಿಸಬಹುದು.
4 ಆಕ್ಸಿಸ್ ಬ್ಯಾಂಕ್
ಗೆಳೆಯರೇ ನೀವು ಈ ಒಂದು ಬ್ಯಾಂಕಿನಲ್ಲಿ ಕೂಡ ನಿಮ್ಮ ಮನೆ ಕಟ್ಟಲು ಮನೆ ಸಾಲವನ್ನು ಪಡೆಯಬಹುದಾಗಿದೆ. ಇದೊಂದು ಇಂಟರ್ನ್ಯಾಷನಲ್ ಬ್ಯಾಂಕ್ ಆಗಿದ್ದು ನಿಮಗೆ ಮನೆ ಕಟ್ಟಲು ಈ ಬ್ಯಾಂಕಿನಲ್ಲಿ ಅಧಿಕ ಸಾಲವನ್ನು ನೀಡಲಾಗುವುದು. ನೀವೇನಾದರೂ ಈ ಬ್ಯಾಂಕ್ ನಲ್ಲಿ ಹೋಂ ಲೋನ್ ಮಾಡಿಸಲು ಬಯಸಿದರೆ ನಿಮಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಹೋಂ ಲೋನ್ ಅನ್ನು ನೀಡುವುದು.
ಈ ಒಂದು ಬ್ಯಾಂಕ್ ಮಹಿಳೆಯರಿಗಾಗಿಯೇ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಿದೆ ಆದಕಾರಣ ನೀವು ನಿಮ್ಮ ಮನೆಯ ಹೋಂ ಲೋನನ್ನು ಮಹಿಳೆಯರ ಹೆಸರಿನಲ್ಲಿ ಮಾಡಿಸುವುದು ಒಳ್ಳೆಯ ವಿಧಾನವಾಗಿದೆ. ಒಂದು ವೇಳೆ ನೀವು ಈ ಬ್ಯಾಂಕಿನಲ್ಲಿ ಹೋಂ ಲೋನ್ ಮಾಡಲು ಬಯಸಿದರೆ ಬ್ಯಾಂಕಿಗೆ ಭೇಟಿ ನೀಡಿ ಮತ್ತು ಹೋಂ ಲೋನ್ಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಈ ಬ್ಯಾಂಕಿನಲ್ಲಿ ಹೋಂ ಲೋನ್ ಅನ್ನು ಮಾಡಿಸಬಹುದಾಗಿದೆ.
5 ಪಂಜಾಬ್ ನ್ಯಾಷನಲ್ ಬ್ಯಾಂಕ್
ಗೆಳೆಯರೇ ಈ ಒಂದು ಬ್ಯಾಂಕು ಕೂಡ ಭಾರತದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿದೆ ಮತ್ತು ಈ ಬ್ಯಾಂಕಿನಲ್ಲಿ ನಿಮಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಹೋಂ ಲೋನ್ ಅನ್ನು ನೀಡಲಾಗುವುದು. ಈ ಒಂದು ಬ್ಯಾಂಕ್ ನಲ್ಲಿ ನೀವೇನಾದರೂ ಹೋಂ ಲೋನ್ ಅನ್ನು ಪಡೆಯಲು ಬಯಸಿದರೆ ನಿಮಗೆ 7.40% ಕಡಿಮೆ ಬಡ್ಡಿ ದರದಲ್ಲಿ ಅಧಿಕ ಹಣವನ್ನು ನೀಡಲಾಗುವುದು.
ನೀವೇನಾದರೂ ಈ ಬ್ಯಾಂಕಿನಲ್ಲಿ ಹೋಂ ಲೋನ್ ಮಾಡಲು ಬಯಸಿದರೆ ನಿಮ್ಮ ಹತ್ತಿರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಭೇಟಿ ನೀಡಿ ಮತ್ತು ಆ ಬ್ಯಾಂಕಿನ ಸಿಬ್ಬಂದಿಗಳಾಗಲಿ ಅಥವಾ ಮ್ಯಾನೇಜರ್ಗಳಿಗೆ ಭೇಟಿ ಆಗುವುದರ ಮೂಲಕ ಈ ಒಂದು ಬ್ಯಾಂಕಿನ ಹೋಂ ಲೋನ್ ಬಗ್ಗೆ ಮತ್ತು ಬಲ್ಟಿ ದರಗಳ ಬಗ್ಗೆ ಮಾಹಿತಿ ತೆಗೆದುಕೊಂಡು ನೀವು ಈ ಒಂದು ಹೋಂ ಲೋನ್ ಗೆ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಸಹ ಓದಿ
ಗೆಳೆಯರೇ ನಿಮಗೆ ಏನಾದರೂ ಈ ಒಂದು ಮಾಹಿತಿಯು ಉಪಯುಕ್ತವೆನಿಸಿದರೆ ನಮ್ಮ ಮಾಧ್ಯಮದ ಚಂದದಾರರಾಗಿ ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವು ಪ್ರತಿನಿತ್ಯವೂ ಬಿಡುವಂತಹ ಲೇಖನಗಳು ನಿಮಗೆ ಬಂದು ತಲುಪುತ್ತವೆ. ಸಿಗೋಣ ಮುಂದಿನ ಒಂದು ಹೊಸ ಲೇಖನದಲ್ಲಿ ಧನ್ಯವಾದಗಳು