Today Gold Silver Price: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ!

Today Gold Silver Price: ನಮಸ್ಕಾರ ಸ್ನೇಹಿತರೆ ನಮ್ಮ ಈ ಒಂದು ಮಾಧ್ಯಮದ ಚಿನ್ನದ ಬೆಲೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಗೆಳೆಯರೇ ನಾವು ನಿಮಗೆ ಈ ಒಂದು ಲೇಖನದಲ್ಲಿ ಏನು ತಿಳಿಸಲು ಹೊರಟಿದ್ದೇವೆ ಎಂದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಭರ್ಜರಿ ಇಳಿಕೆಯಾಗಿದೆ ಯಾವ ಸ್ಥಳದಲ್ಲಿ ಚಿನ್ನದ ಬೆಲೆ ಎಷ್ಟಿದೆ ಮತ್ತು ಎಷ್ಟು ಗ್ರಾಂ ಗೆ ಎಷ್ಟು ಹಣ ನೀಡಬೇಕು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಈ ಒಂದು ಲೇಖನ ಏನಿದೆ ನೋಡಿ ಅದನ್ನು ಸಂಪೂರ್ಣವಾಗಿ ಓದಬೇಕು ಲೇಖನವನ್ನು ಸಂಪೂರ್ಣವಾಗಿ ಓದಿದಾಗ ಮಾತ್ರ ನಿಮಗೆ ಈ ಒಂದು ಲೇಖನದಲ್ಲಿರುವ ಎಲ್ಲಾ ಮಾಹಿತಿಯು ದೊರಕುತ್ತದೆ ಒಂದು ವೇಳೆ ನೀವು ಲೇಖನವನ್ನು ಪೂರ್ತಿಯಾಗಿ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವ ವಿಷಯವೇನೆಂದರೆ ಈ ಒಂದು ಲೇಖವನ್ನು ಪೂರ್ತಿಯಾಗಿ ಓದಬೇಕು.

ಸ್ನೇಹಿತರೆ ಚಿನ್ನ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಮಹಿಳೆಯರಿಗೆ ಚಿನ್ನ ಕಂಡರೆ ಅಚ್ಚುಮೆಚ್ಚು, ಮಹಿಳೆಯರು ಚಿನ್ನವನ್ನು ಯಾವುದೇ ಒಂದು ಸಂಭ್ರಮಗಳಲ್ಲಿ ಭಾಗವಹಿಸಲು ಮೈತುಂಬ ಒಡವೆಯನ್ನು ಹಾಕಿಕೊಳ್ಳಬೇಕು ಎಂದು ಇಚ್ಛೆ ಪಡುತ್ತಾರೆ. ಶ್ರೀಮಂತ ಮಹಿಳೆಯರು ಅವರಿಗೆ ಇಷ್ಟ ಬಂದಾಗ ಚಿನ್ನವನ್ನು ಖರೀದಿಸುತ್ತಾರೆ. ಆದರೆ ಬಡ ಮಹಿಳೆಯರು ಚಿನ್ನವನ್ನು ಖರೀದಿಸಲು ಎಷ್ಟೋ ದಿನಗಳಿಂದ ಹಣವನ್ನು ಕೂಡಿಟ್ಟು ಚಿನ್ನದ ಬೆಲೆ ಕಡಿಮೆಯಾದಾಗ ಚಿನ್ನವನ್ನು ಖರೀದಿ ಮಾಡುತ್ತಾರೆ. 

ಯಾರ್ಯಾರು ಚಿನ್ನವನ್ನು ಖರೀದಿ ಮಾಡಲು ಬಹಳ ದಿನಗಳಿಂದ ಕಾಯುತ್ತಿದ್ದಾರೋ ಅವರಿಗೆ ಇದೊಂದು ಸಿಹಿ ಸುದ್ದಿ ಏಕೆಂದರೆ ಚಿನ್ನದ ಬೆಲೆಯಲ್ಲಿ ಭರ್ಜರಿ ಹೇಳಿಕೆಯಾಗಿದ್ದು ಪ್ರತಿ ಒಂದು ಗ್ರಾಂ ಚಿನ್ನಕ್ಕೆ ನೂರು ರೂಪಾಯಿ ಕುಸಿತವಾಗಿದೆ. ಆದಕಾರಣ ನೀವೇನಾದರೂ ಚಿನ್ನವನ್ನು ಖರೀದಿ ಮಾಡಲು ಬಯಸಿದರೆ ಈ ಒಂದು ಸಮಯ ತುಂಬಾ ಚೆನ್ನಾಗಿದೆ ಎಂದು ನಾವು ಹೇಳುತ್ತೇವೆ.

ಚಿನ್ನದ ಬೆಲೆಯಲ್ಲಿ ಭಾರಿ ಖುಷಿತ ಮುಂದುವರಿದಿದ್ದು ಕಳೆದ ಒಂದು ವಾರಗಳಿಂದ ಚಿನ್ನದ ಬೆಲೆಯಲ್ಲಿ ಬಹಳ ಇಳಿಕೆಯಾಗುತ್ತಿದೆ. ಚಿನ್ನವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಆಗವಾಗುತ್ತಿದೆ. ಚಿನ್ನದ ಬೆಲೆಯಲ್ಲಿ ಬಹಳ ದಿನಗಳಿಂದ ಬೆಲೆ ಇಳಿದಿದ್ದು ಜೂನ್ 29ಕ್ಕೆ 22 ಗ್ರಾಮ್ ಕ್ಯಾರೆಟ್ ನ ಚಿನ್ನದ ಬೆಲೆ 6300 ಗಳಾಗಿತ್ತು ಇವತ್ತು ಕೂಡ ಅದೇ ಬೆಲೆಗೆ ಇಳಿದಿದೆ ಯಾವ ಸ್ಥಳದಲ್ಲಿ ಎಷ್ಟು ಚೆನ್ನಕ್ಕೆ ಎಷ್ಟು ಬೆಲೆ ಇದೆ ಎಂಬುದರ ಬಗ್ಗೆ ಕೆಳಗೆ ಮಾಹಿತಿ ನೀಡಿದ್ದೇವೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿಗೆ ಇತ್ತೀಚಿನ ಬೆಲೆ 

  • 22 ಕ್ಯಾರೆಟ್ ನ 10 ಗ್ರಾಮಿನ ಚಿನ್ನದ ಬೆಲೆ:63,000
  • 24 ಕ್ಯಾರೆಟ್ ಪ್ರತಿ 10 ಗ್ರಾಂ ಗೆ ಚಿನ್ನದ ಬೆಲೆ: 68,700
  • ಇತ್ತೀಚಿನ ಬೆಳ್ಳಿಯ ಬೆಲೆ ಪ್ರತಿ 10 ಗ್ರಾಂ ಗೆ: 842

ಭಾರತ ಹಲವಾರು ಪ್ರದೇಶಗಳಲ್ಲಿ ಹಲವಾರು ರಾಜ್ಯಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದ್ದು. ಭಾರತದ ಯಾವುದೇ ಒಂದು ಪ್ರದೇಶದಲ್ಲಿ ಚಿನ್ನದ ಬೆಲೆಯು 10 ಗ್ರಾಂ ಗೆ 60,000 ಗಳಿಂದ ಶುರುವಾಗುತ್ತದೆ. 

ಇದನ್ನು ಓದಿ 

ಗೆಳೆಯರೇ ಈ ಒಂದು ಲೇಖನ ನಿಮಗೆ ಭಾರತದಲ್ಲಿರುವಂತಹ ಇತ್ತೀಚಿನ ಚಿನ್ನದ ಬೆಲೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ನೀಡಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಲೇಖನಗಳನ್ನು ಪ್ರತಿನಿತ್ಯ ಓದಲು ಬಯಸಿದರೆ ಈ ಮಾಧ್ಯಮದ ಚಂದ-ದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.