SSLC Result Out Now: ಎಸ್ಎಸ್ಎಲ್ಸಿ ರಿಸಲ್ಟ್ ಪ್ರಕಟಣೆ! ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ! karresults.nic.in
SSLC Result Out Now: ಎಸ್ಎಸ್ಎಲ್ಸಿ ರಿಸಲ್ಟ್ ಪ್ರಕಟಣೆ! ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ! 10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಏಕೆಂದರೆ, ಹತ್ತನೇ ತರಗತಿ ಫಲಿತಾಂಶ ಇವತ್ತು ಪ್ರಕಟಣೆ ಆಗುತ್ತದೆ ಎಂಬ ಮಾಹಿತಿಯು ತಿಳಿದು ಬಂದಿದ್ದು, ಹಲವಾರು ವಿದ್ಯಾರ್ಥಿಗಳು ತಮ್ಮ 10ನೇ ತರಗತಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಕಾತುರದಲ್ಲಿದ್ದಾರೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ 10ನೇ ತರಗತಿ ಫಲಿತಾಂಶ ಇವತ್ತೆ ಅಂದರೆ ಮೇ 2ನೇ ತಾರೀಕು 11 ಗಂಟೆಯ ಮೇಲೆ ಬಿಡುಗಡೆ ಆಗುತ್ತದೆ ಎಂಬ … Read more