RVNL RECRUITMENTS: ಭಾರತೀಯ ರೈಲು ವಿಕಾಸ ನಿಗಮ ನೇಮಕಾತಿ! ಹಲವಾರು ಹುದ್ದೆಗಳು ಖಾಲಿ. 2 ಲಕ್ಷ ರೂಪಾಯಿ ಸಂಬಳ!

RVNL RECRUITMENTS

RVNL RECRUITMENTS: ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ, ಭಾರತೀಯ ರೈಲ್ವೆ ವಿಕಾಸ ನಿಗಮದಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಭರ್ತಿಗಾಗಿ ಇದೀಗ ಅರ್ಜಿಗಳು ಆರಂಭವಾಗಿದೆ ಆದಕಾರಣ ಆಸಕ್ತಿ ಹೊಂದಿದಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.  ಈ ಒಂದು ಲೇಖನದಲ್ಲಿ ನಿಮಗೆ ಭಾರತೀಯ ರೈಲು ವಿಕಾಸ ನಿಗಮದಲ್ಲಿ ಖಾಲಿ ಇರುವಂತಹ ಹುದ್ದೆಗಳ ಸಂಪೂರ್ಣ ವಿವರ ಈ … Read more