ಗ್ರಾಮೀಣ ವಿದ್ಯುತ್ ಇಲಾಖೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿಗಳು ಆರಂಭ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಸಂಪೂರ್ಣ ಮಾಹಿತಿ!

Rural electrical corporation jobs Recruitments: ಗ್ರಾಮೀಣ ವಿದ್ಯುತ್ ಇಲಾಖೆ ಹುದ್ದೆಗಳ ನೇಮಕಾತಿ ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ಗ್ರಾಮೀಣ ವಿದ್ಯುತ್ ಇಲಾಖೆಯು ಹಲವಾರು ಹುದ್ದೆಗಳಿಗೆ ಅರ್ಜಿಗಳ ಆಹ್ವಾನ ನೀಡಿದ್ದು ಆದಕಾರಣ ಆಸಕ್ತಿ ಇದ್ದಂತಹ ನಿರುದ್ಯೋಗಿಯು ಅಥವಾ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ ಹೌದು ಗೆಳೆಯರೇ ಗ್ರಾಮೀಣ ವಿದ್ಯುತ್ ಇಲಾಖೆಯು ಹಲವಾರು ಖಾಲಿ ಹುದ್ದೆಗಳ … Read more