ರೇಷನ್ ಕಾರ್ಡ್ ತಿದ್ದುಪಡಿ ಆರಂಭ? ಏನೇನು ತಿದ್ದುಪಡಿ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ
Ration Card Correction-ರೇಷನ್ ಕಾರ್ಡ್ ತಿದ್ದುಪಡಿ ಸ್ನೇಹಿತರೆ ಈ ಮೊದಲೇ ರೇಷನ್ ಕಾರ್ಡಿಗೆ ಹೆಸರು ಸೇರ್ಪಡೆ. ಮರಣ ಹೊಂದಿದವರ ಸದಸ್ಯರನ್ನು ಡಿಲೀಟ್ ಮಾಡಲು. ರೇಷನ್ ಕಾರ್ಡ್ ವಿಳಾಸ ತಿದ್ದುಪಡಿ ಮಾಡಲು ರಾಜ್ಯ ಆಹಾರ ಇಲಾಖೆ ಅವಕಾಶ ನೀಡಿದ್ದು ಆದರೆ ಸರ್ವ ಸಮಸ್ಯೆಯಿಂದ ಇನ್ನೂ ಹಲವಾರು ಜನರ ರೇಷನ್ ಕಾರ್ಡ್ ತಿದ್ದುಪಡಿ ಹಾಗೆ ಉಳಿದಿವೆ ಆಹಾರ ಇಲಾಖೆ ಸೂಚಿಸಿದ ಪ್ರಕಾರ ನಾವು ರೇಷನ್ ಕಾರ್ಡ್ ನಲ್ಲಿ ಏನೇನು ತಿದ್ದುಪಡಿ ಮಾಡಬಹುದು ಮತ್ತು ಯಾವಾಗ ಮಾಡಬಹುದು ಎಂದು ಹೇಳುತ್ತೇವೆ ಆದ್ದರಿಂದ … Read more