ರೈತರ ಮಕ್ಕಳಿಗೆ 30, ಸಾವಿರವರೆಗೂ ಸ್ಕಾಲರ್ಶಿಪ್ ಸಿಗುತ್ತೆ! ಲೇಬರ್ ಕಾರ್ಡ್ ಇಂದೇ ಅರ್ಜಿ ಸಲ್ಲಿಸಿ!

Laber card scholarship-ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ರಾಜ್ಯ ಸರ್ಕಾರವು ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಿದೆ ಈ ಒಂದು ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ಸಿಗಲಿದ್ದು ಬೇಗನೆ ನೀವು ಕೂಡ ಅರ್ಜಿ ಸಲ್ಲಿಸಿ. ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಅರ್ಹತೆಗಳೇನು? ಯಾರ್ಯಾರಿಗೆ ಸ್ಕಾಲರ್ಶಿಪ್ ಸಿಗುತ್ತೆ ಸ್ಕಾಲರ್ಶಿಪ್ ಸಲ್ಲಿಸಲು ಕೊನೆಯ ದಿನಾಂಕ … Read more