Gold Price Today: ಚಿನ್ನದ ಬೆಲೆಯಲ್ಲಿ ₹5,000 ಇಳಿಕೆ.! ಇವತ್ತಿನ ದರ ಎಷ್ಟು ಗೊತ್ತಾ.?
ಚಿನ್ನದ ಬೆಲೆ ಒಂದೇ ವಾರದಲ್ಲಿ ₹5 ಸಾವಿರ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ಹೊಸ ದರ Gold Price Today: ಚಿನ್ನ ಖರೀದಿಸಲು ಯೋಜಿಸುತ್ತಿರುವವರಿಗೆ ಅಕ್ಟೋಬರ್ 2ರಂದು ಮಾರುಕಟ್ಟೆಯಿಂದ ಕೊಂಚ ಇಳಿಕೆಯ ಸುದ್ದಿ ಬಂದಿದೆ. ಇತ್ತೀಚೆಗೆ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ದರ ಇದೀಗ ಸ್ವಲ್ಪ ತಗ್ಗಿದ್ದು, ಕಳೆದ ಒಂದು ವಾರದ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು ₹5 ಸಾವಿರದಷ್ಟು ಇಳಿಕೆ ಕಂಡುಬಂದಿದೆ. Also Read: ಕರ್ನಾಟಕದಲ್ಲಿ ಬಸ್ ಟಿಕೆಟ್ ದರ ಏರಿಕೆ.? ಚಿನ್ನದ ಜೊತೆಗೆ … Read more