SSLC ಫಲಿತಾಂಶ ಬಿಡುಗಡೆ ಆಗಿದೆ.! ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ.!
ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ 2026: ವಿದ್ಯಾರ್ಥಿಗಳ ನಿರೀಕ್ಷೆಗೆ ಅಂತ್ಯ, ಇಂದು ಮಧ್ಯಾಹ್ನ ಪ್ರಕಟ ಕರ್ನಾಟಕ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗಾಗಿ ಬಹು ನಿರೀಕ್ಷಿತ ಕ್ಷಣ ಸಮೀಪಿಸಿದೆ. ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ. ಕಳೆದ ಕೆಲವು ವಾರಗಳಿಂದ ಫಲಿತಾಂಶದ ದಿನಾಂಕದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇದೀಗ ಸ್ಪಷ್ಟ ಘೋಷಣೆಯಿಂದ ವಿದ್ಯಾರ್ಥಿಗಳ ಕಾತರಕ್ಕೆ ತೆರೆ ಬಿದ್ದಂತಾಗಿದೆ. Also Read: SSLC Result Date 2026: ಇದೇ ದಿನ ಎಸ್ಎಸ್ಎಲ್ಸಿ ರಿಸಲ್ಟ್ … Read more