ಸರಕಾರದ ಹೊಸ ಯೋಜನೆ! ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರಿಗೂ 25,000 ಗಳು! ಬೇಗನೆ ಅರ್ಜಿ ಸಲ್ಲಿಸಿ!

Republic day quiz money-ಗಣರಾಜ್ಯೋತ್ಸವ ರಸಪ್ರಶ್ನೆ ಹಣ

ನಮಸ್ಕಾರ ಗೆಳೆಯರೇ ನಾವು ಈ ಲೇಖನ ಮೂಲಕ ಕರ್ನಾಟಕದ ಜಮಾ ಸಮಸ್ತ ಜನತೆಗೆ ತಿಳಿಸಲು ಇಷ್ಟಪಡುವ ವಿಷಯವೇನೆಂದರೆ ಕೇಂದ್ರ ಸರ್ಕಾರವು ಈ ಒಂದು ಯೋಜನೆ ಅಡಿಯಲ್ಲಿ ಭಾರತೀಯರ ಪ್ರತಿಯೊಬ್ಬರಿಗೂ 25,000ಗಳನ್ನು ನೇರ ಬ್ಯಾಂಕಿನ ಖಾತೆಗೆ ನೀಡಲಿದೆ ಈ ಯೋಜನೆಯ ಯಾವುದು ಈ ಯೋಜನೆ ಹಣವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ನಾವು ಈ ಲೇಖನದಲ್ಲಿ ನೀಡುತ್ತೇವೆ ಆದ ಕಾರಣ ತಾವುಗಳು ಇದನ್ನು ಎಚ್ಚರಿಕೆಯಿಂದ ಗಮನವಿಟ್ಟು ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹೀಗೆ ಮಾಡುವುದರಿಂದ ನಿಮ್ಮ ಸ್ನೇಹಿತರಿಗೂ ಸಹ ಇದರ ಬಗ್ಗೆ ಮಾಹಿತಿಯನ್ನು ನೀಡಿದಂತಾಗುತ್ತದೆ

ಪ್ರತಿನಿತ್ಯವೂ ನಮ್ಮ ಈ ಮಾಧ್ಯಮದಲ್ಲಿ ಸರಕಾರ ಬಿಡುಗಡೆ ಮಾಡುವ ಹೊಸ ಯೋಜನೆಗಳು ಖಾಸಗಿ ಕಂಪನಿಗಳಲ್ಲಿ ಹಾಗೂ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವಂತಹ ಹೊಸ ಹುದ್ದೆಗಳ ಹಾಗೂ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಸರಕಾರ ನೀಡುವಂತಹ ಅನುದಾನ ಹಾಗೂ ಹೊಸ ಸ್ಕಾಲರ್ಶಿಪ್ ಗಳ ಬಗ್ಗೆ ಪ್ರತಿನಿತ್ಯವೂ ಇಲ್ಲಿ ಮಾಹಿತಿ ದೊರೆತ ಇರುತ್ತದೆ ಆದ ಕಾರಣ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ಬಂದು ತಲುಪಬೇಕೆಂದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಮಗೆ ನಾವು ಬಿಡುವ ಯಾವುದೇ ಪೋಸ್ಟ್ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ

ಈಗ ಸರಕಾರ ಬಿಡುಗಡೆ ಮಾಡಿರುವಂತಹ ಈ ಯೋಜನೆ ಯಾವುದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಏನು ಮಾಡಬೇಕು ಯಾವ ರೀತಿಯಲ್ಲಿ ನೀವು ಈ ಯೋಜನೆಯ ಹಣವನ್ನು ಪಡೆಯಬಹುದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು? ಹಾಗೂ ಈ ಯೋಜನೆಯನ್ನು ಪಡೆಯಲು ನೀವು ಮಾಡಿರಬೇಕಾದ ಶಿಕ್ಷಣ ಯಾವುದು? ಕುರಿತಾದ ಸಂಪೂರ್ಣ ಮಾಹಿತಿ ಕೆಳಗೆ ನೀಡುತ್ತೇವೆ ಆದ ಕಾರಣ ಈ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಬೇಕಾಗುತ್ತದೆ

ಗಣರಾಜ್ಯೋತ್ಸವ ರಸಪ್ರಶ್ನೆ ಕಾರ್ಯಕ್ರಮ

ಕೇಂದ್ರ ಸರ್ಕಾರವು ಮೊನ್ನೆ ನಡೆದ 75ನೇ ಗಣರಾಜ್ಯೋತ್ಸವದ ಅಂಗವಾಗಿ ಗಣರಾಜ್ಯೋತ್ಸವದ ವಾರ್ಷಿಕೋತ್ಸವ ರಸಪ್ರಶ್ನೆ ಕಾರ್ಯಕ್ರಮವನ್ನು ಬಿಡುಗಡೆ ಮಾಡಿದೆ ಈ ಯೋಜನೆಯಂತೆ ಭಾಗವಹಿಸಿ ಗೆದ್ದವರಿಗೆ ನೇರ ಬ್ಯಾಂಕ್ ಖಾತೆಗೆ 15,000ಗಳನ್ನು ಕೊಡಲಾಗುವುದು ಎಂದು ಸರಕಾರವು ತಿಳಿಸಿದೆ

ಕೇಂದ್ರ ಸರ್ಕಾರವು ಸಂವಿಧಾನದ ಬಗ್ಗೆ ಜಾಗೃತಿ ನೀಡಲು ಈ ಯೋಜನೆಯನ್ನು ಬಿಡುಗಡೆ ಮಾಡಿದ್ದು ಸಂವಿಧಾನದಲ್ಲಿರುವಂತಹ ಮುಖ್ಯ ಅಂಶಗಳು ಹಾಗೂ ಮುಖ್ಯ ಘಟಕಗಳು ಬಗ್ಗೆ ಇಲ್ಲಿ ರಸಪ್ರಶ್ನೆಯನ್ನು ಕೇಳಲಾಗುವುದು ಹೀಗೆ ಮಾಡಿದಾಗ ಸಂವಿಧಾನದ ಬಗ್ಗೆ ಎಲ್ಲರಿಗೂ ಒಂದು ಜಾಗೃತಿ ಸಿಗುವುದು ಎಂದು ಸರಕಾರದ ಯೋಜನೆಯಾಗಿದೆ

ಈ ಯೋಜನೆಯ ಪ್ರಯೋಜನವೇನು?

ಕೇಂದ್ರ ಸರಕಾರ ಬಿಡುಗಡೆ ಮಾಡಿದಂತಹ 75ನೇ ಗಣರಾಜ್ಯೋತ್ಸವದ ವಾರ್ಷಿಕೋತ್ಸವ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಾಗೂ ಭಾಗವಹಿಸಿ ಮೊದಲನೇ ಸ್ಥಾನ ಎರಡನೇ ಸ್ಥಾನ ಮತ್ತು ಮೂರನೇ ಸ್ಥಾನ ಪಡೆದವರಿಗೆ ಅವರು ಗಳಿಸಿದ ಸ್ಥಾನದ ಪ್ರಕಾರ ಹಣವನ್ನು ನೀಡಲಾಗುವುದು

ಯಾರ್ಯಾರಿಗೆ ಎಷ್ಟೆಷ್ಟು ಹಣ?

  • ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ-₹15000 ರೂಪಾಯಿಗಳು
  • ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಎರಡನೇ ಸ್ಥಾನ ಪಡೆದವರಿಗೆ-₹10000 ರೂಪಾಯಿಗಳು
  • ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ತೃತೀಯ ಸ್ಥಾನ ಪಡೆದವರಿಗೆ-₹5000 ರೂಪಾಯಿಗಳು

ಈ ರಸಪ್ರಶ್ನೆ ಕಾರ್ಯಕ್ರಮಕ್ಕೆ ಭಾಗವಹಿಸುವುದು ಹೇಗೆ?

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತಹ 75ನೇ ಗಣರಾಜ್ಯೋತ್ಸವದ ವಾರ್ಷಿಕೋತ್ಸವ ರಸಪ್ರಶ್ನೆಗೆ ಭಾಗವಹಿಸಲು ನಾವು ಕೆಳಗೆ ಒಂದು ಲಿಂಕನ್ನು ಕೊಟ್ಟಿರುತ್ತೇವೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರದಲ್ಲಿ ಅಲ್ಲಿರುವ ಕ್ವಿಜ್ ಪ್ರೋಗ್ರಾಮ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳುವವರು ಎಂದರೆ ನಿಮ್ಮ ಮೊಬೈಲ್ ನಂಬರ್ ನಿಮ್ಮ ಹೆಸರು ಹಾಗೂ ನಿಮ್ಮ ಇಮೇಲ್ ಐಡಿಯನ್ನು ಹಾಕಿ ಪ್ಲೇ ಟು ಲರ್ನ್ ಮೇಲೆ ಕ್ಲಿಕ್ ಮಾಡಿದಾಗ ನೀವು ಈ ರಸಪ್ರಶ್ನೆ ಕಾರ್ಯಕ್ರಮಕ್ಕೆ ಭಾಗವಹಿಸುವಿರಿ ಅಲ್ಲಿ ಕೇಳುವ ಪ್ರಶ್ನೆಗಳು ಯಾವ್ಯಾವು ಎಂದರೆ ಸಂವಿಧಾನಕ್ಕೆ ಸಂಬಂಧಪಟ್ಟ ರಸಪ್ರಶ್ನೆಗಳಾಗಿರುತ್ತವೆ. ಕೇವಲ ಐದು ನಿಮಿಷ ನಡೆಯುವ ಈ ರಸಪ್ರಶ್ನೆಯಲ್ಲಿ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ರಸಪ್ರಶ್ನೆಗೆ ಉತ್ತರವನ್ನು ನೀಡಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಈ ಬಹುಮಾನವನ್ನು ಕೊಡಲಾಗುವುದು

ರಸಪ್ರಶ್ನೆ ಕಾರ್ಯಕ್ರಮಕ್ಕೆ ಭಾಗವಹಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://quiz.mygov.in/

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಗಣರಾಜ್ಯೋತ್ಸವದ ವಾರ್ಷಿಕೋತ್ಸವ ರಸಪ್ರಶ್ನೆ ಕಾರ್ಯಕ್ರಮಕ್ಕೆ ಭಾಗವಹಿಸಬಹುದಾಗಿದೆ

ಇದನ್ನು ಸಹ ಓದಿ

ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಹೊಸ ವಿಚಾರಗಳು ಪ್ರತಿನಿತ್ಯ ರಾಜ್ಯದಲ್ಲಿ ಹಾಗೂ ದೇಶದಲ್ಲಿ ನಡೆಯುವಂತಹ ಘಟನೆಗಳ ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ಶಿಪ್ ಗಳು ಮತ್ತು ಸರಕಾರಿ ಕೆಲಸಗಳು ಹಾಗೂ ಖಾಸಗಿ ಕೆಲಸಗಳು ಬಗ್ಗೆ ಕುರಿತಾದ ಮಾಹಿತಿಯನ್ನು ಪ್ರತಿನಿತ್ಯ ಇಲ್ಲಿ ನೀವು ನೋಡಬಹುದಾಗಿದೆ ಆದಕಾರಣ ಇದೇ ತರದ ಹೊಸ ಹೊಸ ವಿಚಾರಗಳನ್ನು ತಿಳಿಯಲು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡಿದರೆ ನಾವು ಬಿಡುವ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ