Raton Card correction:ರೇಷನ್ ಕಾರ್ಡ್ ತಿದ್ದುಪಡಿ
ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯ ಆಹಾರ ಇಲಾಖೆಯು ರಾತ್ರೋರಾತ್ರಿ 5 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ ಈ ರೀತಿಯಾಗಿ ಸರಕಾರವು ದಿಡೀರನೆ ಇಷ್ಟು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಕಾರಣಗಳೇನು ಎಂಬುದರ ಮಾಹಿತಿ ಇಲ್ಲಿದೆ!
ಹೌದು ಗೆಳೆಯರೇ ರಾಜ್ಯ ಆಹಾರ ಇಲಾಖೆಯು ರಾತ್ರೋರಾತ್ರಿ 5 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ ನಿಮ್ಮ ಒಂದು ರೇಷನ್ ಕಾರ್ಡಲು ರದ್ದಾಗದಿರಲು ಏನು ಮಾಡಬೇಕು ಮತ್ತು ಈ ರೇಷನ್ ಕಾರ್ಡ್ ರಾಗಲು ಕಾರಣಗಳೇನು ಎಂಬುದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ
ಸ್ನೇಹಿತರೆ ನಿಮಗೆ ಗೃಹಲಕ್ಷ್ಮಿ 7ನೇ ಕಂತಿನ ಹಣವನ್ನು ಸರಕಾರವು ಯಾವಾಗ ಬಿಡುಗಡೆ ಮಾಡಲಿದೆ ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಕಂತಿ ಹಣ ಇನ್ನುವರೆಗೆ ಬಿದ್ದಿಲ್ಲ ಅಂದ್ರೆ ಅದಕ್ಕೆ ಕಾರಣಗಳೇನು? ಮತ್ತೆ ನಿಮಗೆ ಗೃಹಲಕ್ಷ್ಮಿ ಕಂಚಿನ ಹಣ ಜಮೆ ಆಗಬೇಕೆಂದರೆ ನೀವು ಏನು ಮಾಡಬೇಕು ನಿಮಗೆ ಹಣ ಬೀಳವ ಹಾಗೆ ಮಾಡುವ ವಿಧಾನವೇನು?
ನೀವು ಒಂದು ವೇಳೆ ಗೃಹಲಕ್ಷ್ಮಿ ಯೋಜನೆಗೆ ಇನ್ನೂ ಅರ್ಜಿಯನ್ನು ಸಲ್ಲಿಸದಿದ್ದರೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ!
ರೇಷನ್ ಕಾರ್ಡ್ ರದ್ದಾಗಲು ಕಾರಣಗಳೇನೆಂದರೆ?
- ಇ ಕೆವೈಸಿ ಮಾಡಿಸದೆ ಇರುವುದು
- ಸತ್ತ ಅಥವಾ ಮರಣ ಹೊಂದಿದ ವ್ಯಕ್ತಿಯ ಹೆಸರನ್ನು ಡಿಲೀಟ್ ಮಾಡಿಸದೆ ಇರುವುದು
- ಮದುವೆಯಾಗಿ ಹೋದವರ ಹೆಸರನ್ನು ಇನ್ನು ರೇಷನ್ ಕಾರ್ಡ್ ಇಂದ ತೆಗೆಸಿದ ಇರುವುದು
- ರೇಷನ್ ಕಾರ್ಡ್ ನೊಂದಿಗೆ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡದೇ ಇರುವುದು
ಈ ಮೇಲಿನ ಎಲ್ಲಾ ಕಾರಣಗಳು ನಿಮ್ಮ ರೇಷನ್ ಕಾರ್ಡ್ ರದ್ದಾಗಲೂ ಮುಖ್ಯ ಕಾರಣಗಳಾಗಿವೆ ಆದ್ದರಿಂದ ನೀವು ಕೂಡಲೇ ನಿಮ್ಮ ರೇಷನ್ ಕಾರ್ಡಿಗೆ ಮೇಲೆ ಹೇಳಿರುವ ಸಮಸ್ಯೆಗಳ ಪರಿಹಾರವನ್ನು ನೀವು ಮಾಡಿಸಬೇಕಾಗಿದೆ
ಗೃಹಲಕ್ಷ್ಮಿ 7ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಇನ್ನೂ ಗೃಹಲಕ್ಷ್ಮಿ ಯಾರಿಗಾದರೂ ಬಂದಿಲ್ಲದೆ ಹೋದರೆ ಅದಕ್ಕೆ ಪರಿಹಾರವೇನು ಮತ್ತು ಹೊಸ ಗೃಹಲಕ್ಷ್ಮಿ ಅರ್ಜಿಗಳನ್ನು ಸಲ್ಲಿಸಬಹುದೇ ಅಥವಾ ಇಲ್ಲವೇ ಮತ್ತು ನಿಮ್ಮ ಗೃಹಲಕ್ಷ್ಮಿ ಹಣ ಒಂದು ಕಂತು ಇಲ್ಲವೇ ಎರಡು ಕಂತು ಹಣ ಬಂದು ಮೂರನೇ ಮತ್ತು ಇಲ್ಲಿಯವರೆಗಿನ ಕಾಂತಿಹಣ ಬಂದಿಲ್ಲವಾದರೆ ಅದಕ್ಕೆ ಕಾರಣವೇನು? ಮತ್ತು ಈ ಎಲ್ಲಾ ಕಂತಿನ ಹಣ ಜಮಾ ಮಾಡಲು ನೀವು ಏನು ಮಾಡಬೇಕು ಮತ್ತು ಹೊಸ ಗೃಹಲಕ್ಷ್ಮಿ ಅರ್ಜಿಗಳು ಎಲ್ಲಿ ಹೋಗಿ ಹಾಕಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ
ಗೃಹಲಕ್ಷ್ಮಿ 7ನೇ ಕಂತಿನ ಹಣ ಯಾವಾಗ ಬಿಡುಗಡೆ?
ಫೆಬ್ರವರಿ ಮೊದಲನೇ ವಾರದಲ್ಲಿ ಗೃಹಲಕ್ಷ್ಮಿ 7ನೇ ಕಂತಿನಾ ಹಣ ಬಿಡುಗಡೆಯಾಗಲಿದೆ ಎಂದು ರಾಜ್ಯ ಸರ್ಕಾರವು ಅಧಿಸೂಚನೆ ನೀಡಿದೆ
ಗೃಹಲಕ್ಷ್ಮಿಗೆ ಹೊಸ ಅರ್ಜಿಗಳನ್ನು ಸಲ್ಲಿಸಲು ಎಲ್ಲಿ ಹೋಗಬೇಕು?
ನಿಮ್ಮ ಸಮೀಪದ ಅಥವಾ ನಿಮ್ಮ ಗ್ರಾಮದ ಗ್ರಾಮವನ್ ಕೇಂದ್ರದಲ್ಲಿ ಇಲ್ಲವೇ ಕರ್ನಾಟಕವನ್ನು ಕೇಂದ್ರದಲ್ಲಿ ನೀವು ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೆಂದರೆ?
- ಕುಟುಂಬ ಮುಖ್ಯಸ್ಥೆಯ ಆಧಾರ್ ಕಾರ್ಡ್
- ಪಡಿತರ ಚೀಟಿ
- ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್
ಈ ಮೇಲಿನ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನೀವು ಗ್ರಾಮವನ್ನು ಕೇಂದ್ರಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ನಿಮ್ಮ ರೇಷನ್ ಕಾರ್ಡ್ ರದ್ದಾಗದಿರಲು ಏನು ಮಾಡಬೇಕೆಂದರೆ?
ನಿಮ್ಮ ಸಮೀಪದ ಗ್ರಾಮವನ್ನ್ ಕೇಂದ್ರಕ್ಕೆ ಹೋಗಿ ನಿಮ್ಮ ರೇಷನ್ ಕಾರ್ಡಿಗೆ ಮುಖ್ಯಸ್ಥೆ ಆಧಾರ್ ಕಾರ್ಡ್ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಆಗಿದೆ ಇಲ್ಲವಾ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಕುಟುಂಬದಲ್ಲಿ ಯಾರಾದರೂ ಮರಣವನ್ನು ಹೊಂದಿದ್ದರೆ ಅವರ ಹೆಸರನ್ನು ಕೂಡಲೇ ಡಿಲೀಟ್ ಮಾಡಿಸಿ
ಒಂದು ವೇಳೆ ನೀವೇನಾದರೂ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿದರೆ ಆ ಅರ್ಜಿ ಸ್ಥಿತಿಯನ್ನು ನೀವು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ
https://ahara.kar.nic.in/Home/EServices
ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿದ ಮೇಲೆ ಅದು ನಿಮ್ಮನ್ನು ಕರ್ನಾಟಕ ಆಹಾರ ಇಲಾಖೆಯ ವೆಬ್ ಸೈಟ್ ಗೆ ಕರೆದುಕೊಂಡು ಹೋಗುತ್ತದೆ ಅಲ್ಲಿ ಅರ್ಜಿ ಸ್ಥಿತಿ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲೇ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯ ನಂಬರನ್ನು ಹಾಕುವುದರ ಮೂಲಕ ಅಥವಾ ರಿಜಿಸ್ಟರ್ ನಂಬರನ್ನು ಹಾಕುವುದರ ಮೂಲಕ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು
ಇದನ್ನು ಸಹ ಓದಿ
ಸ್ನೇಹಿತರೆ ರಾಜ್ಯದ ಎಲ್ಲಾ ಜನರಿಗೆ ತಿಳಿಸುವುದೇನೆಂದರೆ, ನಮ್ಮ ಈ ಮಾಧ್ಯಮವು ದಿನ ನಿತ್ಯವೂ ನಡೆಯುವ ಹೊಸ ಸುದ್ದಿಗಳ ಬಗ್ಗೆ ಮತ್ತು ಕಾಲಿ ಇರುವ ಸರಕಾರದ ಕೆಲಸಗಳ ಬಗ್ಗೆ ಮತ್ತು ಸರಕಾರದ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ