post office job Recruitments-ಪೋಸ್ಟ್ ಆಫೀಸ್ ನೇಮಕಾತಿ ಅರ್ಜಿಗಳು
ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯ ಸರ್ಕಾರವು ನಿರುದ್ಯೋಗಿಗಳಿಗೆ ಮತ್ತು ಉದ್ಯೋಗ ಹುಡುಕುತ್ತಿರುವಂತಹ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದೆ ಅದೇನೆಂದರೆ ಪೋಸ್ಟ್ ಆಫೀಸ್ನಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡುತ್ತೇವೆ ಎಂದು ಹೇಳಿದೆ
ನಾವು ದಿನಾಲು ನಮ್ಮ ವೆಬ್ಸೈಟ್ನಲ್ಲಿ ಜನರಿಗೆ ಉಪಯುಕ್ತವಾದ ರಾಜ್ಯದಲ್ಲಿ ನಡೆಯುವಂತಹ ಸುದ್ದಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಅಷ್ಟೇ ಅಲ್ಲ ಉದ್ಯೋಗವನ್ನು ಹುಡುಕುತ್ತಿರುವಂತಹ ಅಭ್ಯರ್ಥಿಗಳಿಗೆ ಸರಕಾರವು ಬಿಡುಗಡೆ ಮಾಡುವ ಹೊಸ ಹುದ್ದೆಗಳ ಬಗ್ಗೆ ವಿವರವನ್ನು ಕೊಡುವ ಮಾದ್ಯಮ ವಾಗಿದೆ ಆದ ಕಾರಣ ನೀವು ನಮ್ಮ ವೆಬ್ಸೈಟ್ನ ಬೆಲ್ ಐಕಾನ್ ಮೇಲೆ ಕ್ಲಿಕ್ ಮಾಡಿ
ನಾವು ದಿನಾಲೂ ಬಿಡುವಂತಹ ಸುದ್ದಿಗಳ ಬಗ್ಗೆ ನೀವೇ ಮೊದಲು ನೋಡಲು ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ
ಪೋಸ್ಟ್ ಇಲಾಖೆ ಬಿಡುಗಡೆ ಮಾಡುವಂತಹ ಉದ್ಯೋಗಗಳು ಯಾವ್ಯಾವು ಮತ್ತು ಅದರ ನೇಮಕಾತಿಯ ವಿಧಾನ ಹೇಗಿರುತ್ತದೆ ಅರ್ಜಿ ಸಲ್ಲಿಸಲು ಏನು ಮಾಡಬೇಕು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಪಡೆದಿರಬೇಕಾದ ಶಿಕ್ಷಣ ಏನು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಯೋಜನರಬೇಕು? ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿ ಇರುತ್ತದೆ ಎಂದು ನಾವು ಕೆಳಗೆ ನೀಡಿದ್ದೇವೆ ಆದಕಾರಣ ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ
ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳ ಮಾಹಿತಿ
- ಸ್ಟಾಫ್ ಕಾರ್ ಚಾಲಕರು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಪಡೆದಿರಬೇಕಾದ ಶಿಕ್ಷಣ ಏನು?
ಅಂಚೆ ಇಲಾಖೆಯು ತಿಳಿಸಿದ ಮಾಹಿತಿಯ ಪ್ರಕಾರ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಕಡ್ಡಾಯವಾಗಿ 10ನೇ ತರಗತಿ ಪಾಸ್ ಆಗಿರಬೇಕು ಎಂದು ತಿಳಿಸಿದೆ
ವೇತನದ ಮಾಹಿತಿ
ಅಂಚೆ ಇಲಾಖೆಯ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು ಸುಮಾರು 23 ಸಾವಿರದಿಂದ 65 ಸಾವಿರದವರೆಗೆ ತಿಂಗಳ ವೇತನವನ್ನು ಕೊಡಲಾಗುವುದು ಎಂದು ಅಂಚೆ ಇಲಾಖೆ ತಿಳಿಸಿದೆ
ಆಯ್ಕೆ ವಿಧಾನ
- ಡ್ರೈವಿಂಗ್ ಲೈಸೆನ್ಸ್
- ಥಿಯರಿ ಟೆಸ್ಟ್
- ಪ್ರಾಕ್ಟಿಕಲ್ ಟೆಸ್ಟ್
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಅಂಚೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಇಂಡಿಯನ್ ಪೋಸ್ಟ್ ವೆಬ್ಸೈಟ್ ಗೆ ಭೇಟಿ ನೀಡಿ ಅಪ್ಲಿಕೇಶನ್ ಫಾರಂ ಪಿಡಾಫನ್ನು ಡೌನ್ಲೋಡ್ ಮಾಡಿ ಅದನ್ನು ಎಲ್ಲಾ ವಿವರಗಳಿಂದ ಭರ್ತಿ ಮಾಡಿ ಅಂಚೆ ಇಲಾಖೆಗೆ ಪೋಸ್ಟ್ ಮುಖಾಂತರ ಕಳಿಸುವುದು
ವಯೋಮಿತಿ
ಅಂಚೆ ಇಲಾಖೆಯು ಬಿಡುಗಡೆ ಮಾಡುವಂತ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಕನಿಷ್ಠ 21 ವಯಸ್ಸಿನಿಂದ ಗರಿಷ್ಠ 27 ವರ್ಷದ ಒಳಗಿನ ಯಾವುದೇ ವ್ಯಕ್ತಿಯು ಈ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಅಂಚೆ ಇಲಾಖೆ ತಿಳಿಸಿದೆ
ಅರ್ಜಿಗಳು ಯಾವಾಗ ಆರಂಭವಾಗಲಿದೆ ?
ಭಾರತದ ಅಂಚೆ ಇಲಾಖೆಯು ತಿಳಿಸಿದ ಪ್ರಕಾರ ಈ ಹುದ್ದೆಗಳಿಗೆ ಸದ್ಯಕ್ಕೆ ಯಾವುದೇ ಅರ್ಜಿಯನ್ನು ಬಿಡುವುದಿಲ್ಲ ಎಂದು ತಿಳಿಸಿದೆ ಆದರೆ ಮುಂದಿನ ದಿನಗಳಲ್ಲಿ ಪೋಸ್ಟ್ ಆಫೀಸ್ ನೇಮಕಾತಿಗೆ ಅರ್ಜಿಗಳನ್ನು ಆರಂಭ ಮಾಡಲಿದೆ ಎಂದು ಸೂಚನೆ ನೀಡಿದೆ
ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕಾಣುತ್ತಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.indiapost.gov.in/vas/Pages/IndiaPostHome.aspx
ಇದನ್ನು ಸಹ ಓದಿ
ರಾಜ್ಯದ ಎಲ್ಲ ಜನತೆಗೆ ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ದೇಶದಲ್ಲಿ ನಡೆಯುವಂತಹ ದಿನ ನಿತ್ಯದ ಸುದ್ದಿಗಳ ಬಗ್ಗೆ ಸರಕಾರದ ಹೊಸ ಯೋಜನೆಗಳ ಬಗ್ಗೆ ಮತ್ತು ಖಾಲಿ ಇರುವಂತಹ ಸರಕಾರದ ಕೆಲಸಗಳ ಬಗ್ಗೆ ಮಾಹಿತಿಯನ್ನು ತಿಳಿಸುವ ಒಂದು ಕನ್ನಡದ ಮಾಧ್ಯಮವಾಗಿದೆ ಎಂದು ತಿಳಿಸಲು ಇಷ್ಟಪಡುತ್ತೇನೆ