10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ನಲ್ಲಿ ಹಲವಾರು ಹುದ್ದೆಗಳ ನೇಮಕಾತಿಗೆ ಭರ್ಜರಿ ಆಹ್ವಾನ! ನೀವು ಬೇಗನೆ ಅರ್ಜಿ ಸಲ್ಲಿಸಿ!

Post office GDS jobs Recruitments: ಭಾರತೀಯ ಅಂಚೆ ಇಲಾಖೆ ನೇಮಕಾತಿ

WhatsApp Group Join Now
Telegram Group Join Now       

ನಮಸ್ಕಾರ ಸ್ನೇಹಿತರೇ ರಾಜ್ಯದ ಸಮಸ್ತ ಜನತೆಗೆ ನಾವು ಈ ಲೇಖನ ಮೂಲಕ ತಿಳಿಸಲು ಇಷ್ಟಪಡುವ ವಿಷಯವೇನೆಂದರೆ ಭಾರತೀಯ ಇಲಾಖೆಗಳಲ್ಲಿ ಒಂದಾದ ಅಂಚೆ ಇಲಾಖೆಯು (post department) ಇದೀಗ ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ಜರಿ ಅರ್ಜಿಗಳನ್ನು ನೀಡಿದೆ ಆದಕಾರಣ ಆಸಕ್ತಿ ಹೊಂದಿದಂತಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಇಲಾಖೆಯ ತಿಳಿಸಿದೆ ಈ ಹುದ್ದೆಗಳ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ

ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಸರ್ಕಾರ ಬಿಡುಗಡೆ ಮಾಡುವಂತಹ ಸರಕಾರದ ಕೆಲಸಗಳು ಹಾಗೂ ಖಾಸಗಿ ಕಂಪನಿಗಳಲ್ಲಿನ ಖಾಲಿ ಇರುವ ಹುದ್ದೆಗಳು ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಈ ಹುದ್ದೆಗಳಿಗೆ ಆಯ್ಕೆಯಾಗುವುದು ಯಾವ ರೀತಿಯಲ್ಲಿ ಇರುತ್ತದೆ ಅಷ್ಟೇ ಅಲ್ಲದೆ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಸರಕಾರ ನೀಡುವ ಅನುದಾನ ಮತ್ತು ಸ್ಕಾಲರ್ಶಿಪ್ ಗಳ ಬಗ್ಗೆ ನಾವಿಲ್ಲಿ ದಿನನಿತ್ಯವೂ ಲೇಖನ ಮೂಲಕ ನಿಮಗೆ ಮಾಹಿತಿಯನ್ನು ತಲುಪಿಸುತ್ತೇವೆ ಆದ ಕಾರಣ ನಮ್ಮ ಸೈಟಿನ ನೋಟಿಫಿಕೇಶನ್ ನಿಮಗೆ ಬರಲು ಈ ಸೈಟಿನ ನೋಟಿಫಿಕೇಶನ್ ಮಾಡಿಕೊಳ್ಳಿ ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದೇ ಲೇಖನವು ನಿಮಗೆ ತಲುಪುತ್ತದೆ

ಭಾರತೀಯ ಪ್ರಮುಖ ಇಲಾಖೆಗಳಲ್ಲಿ ಒಂದಾದ ರಾಷ್ಟ್ರೀಯ ಅಂಚೆ ಇಲಾಖೆಯು ಇದೀಗ ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಬರ್ತಿಗೆ ಭರ್ಜರಿ ಆಹ್ವಾನವನ್ನು ನೀಡಿದೆ ಆದ ಕಾರಣ ಆಸಕ್ತಿ ಹೊಂದಿದಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕದ ಮೊದಲೇ ಅರ್ಜಿಯನ್ನು ಸಲ್ಲಿಸಿ ಎಂದು ಇಲಾಖೆ ತಿಳಿಸಿದೆ ಈಗಾಗಲೇ ಭಾರತೀಯ ಅಂಚೆ ಕಚೇರಿಯಲ್ಲಿ ಹಲವಾರು ಜನರು ಕೆಲಸ ಮಾಡುತ್ತಿದ್ದು ಇನ್ನು ಹಲವಾರು ಕೆಲಸಗಳಿಗೆ ಜನರು ಬೇಕಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ

ರಾಷ್ಟ್ರೀಯ ಅಂಚೆ ಕಚೇರಿಯು ಬಿಡುಗಡೆ ಮಾಡಿದಂತಹ ಹುದ್ದೆಗಳು ಯಾವ್ಯಾವು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಮಾಡಿರಬೇಕಾದ ಶಿಕ್ಷಣ ಯಾವುದು? ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿರಬಹುದು ಮತ್ತು ಈ ಉದ್ಯೋಗಗಳಿಗೆ ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು ಸಿಗುವ ಸಂಬಳ ಎಷ್ಟು ಮತ್ತು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಅರ್ಜಿಯ ಪ್ರಾರಂಭ ದಿನಾಂಕ ಯಾವುದು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಆಗಿರುತ್ತದೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ವಯೋಮಿತಿಯೇನು ಎಂಬುದರ ಕುರಿತದ ಸಂಪೂರ್ಣ ಮಾಹಿತಿ ನಾವು ಇಲ್ಲಿ ನಿಮಗೆ ನೀಡಲು ಹೊರಟಿದ್ದೇವೆ ಆದ ಕಾರಣ ಈ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಓದಿ

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು?

  • ಗ್ರಾಮೀಣ ಡಾಕ್ ಸೇವಕ್ (GDS)
  • ಪೋಸ್ಟ್ ಮ್ಯಾನ್
  • ಪೋಸ್ಟಲ್ ಅಸಿಸ್ಟೆಂಟ್
  • ಮೇಲ್ ಗಾರ್ಡ್
  • ಸ್ಟೋರ್ಟಿಂಗ್ ಅಸಿಸ್ಟೆಂಟ್

ಕರ್ನಾಟಕದಲ್ಲಿ ಸುಮಾರು 9000 ಹುದ್ದೆಗಳು ಖಾಲಿ ಇವೆ ಎಂದು ಇಲಾಖೆ ತಿಳಿಸಿದೆ

ಶೈಕ್ಷಣಿಕ ಅರ್ಹತೆ ಏನು?

ಭಾರತೀಯ ಅಂಚೆ ಇಲಾಖೆಯು ಹೊರಡಿಸಿದ ಅಧಿಸೂಚನೆಯಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಗಳಿಂದ ಅಥವಾ ಕಾಲೇಜುಗಳಿಂದ 10ನೇ ತರಗತಿ ಪಾಸ್ ಆಗಿರಬೇಕೆಂದು ತಿಳಿಸಿದೆ

WhatsApp Group Join Now
Telegram Group Join Now       

ಅರ್ಜಿ ಶುಲ್ಕ?

  1. ಎಸ್ಸಿ ಎಸ್ಟಿ ಹಾಗೂ ಮಹಿಳೆಯರಿಗೆ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
  2. ಇತರೆ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿಸಲು ನೂರು (100) ರೂಪಾಯಿ ವಾಗಿರುತ್ತದೆ

ವೇತನದ ಮಾಹಿತಿ?

ರಾಷ್ಟ್ರೀಯ ಅಂಚೆ ಇಲಾಖೆಯು ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು 10 ಸಾವಿರದಿಂದ ೮೦,ವರೆಗೆ ತಿಂಗಳ ಮಾಸಿಕ ವೇತನವನ್ನು ಕೊಡಲಾಗುವುದೆಂದು ಭಾರತೀಯ ಅಂಚೆ ಇಲಾಖೆ ತಿಳಿಸಿದೆ

ವಯೋಮಿತಿ?

ರಾಷ್ಟ್ರೀಯ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಫೆಬ್ರವರಿ 2024ಕ್ಕೆ ಕನಿಷ್ಠ 18ರಿಂದ ಗರಿಷ್ಠ 40 ವರ್ಷದೊಳಗಿನ ಯಾವುದೇ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಇಲಾಖೆ ತಿಳಿಸಿದೆ

ಪ್ರಮುಖ ದಿನಾಂಕ

ಭಾರತೀಯ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ ತಿಂಗಳು ಕೊನೆ ದಿನಾಂಕವಾಗಿದೆ ಎಂದು ಇಲಾಖೆ ತಿಳಿಸಿದೆ

ಅರ್ಜಿ ಸಲ್ಲಿಸುವ ವಿಧಾನ?

  1. ರಾಷ್ಟ್ರೀಯ ಅಂಚೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ
  2. ನಂತರದಲ್ಲಿ ಇಲಾಖೆಯು ಹೊರಡಿಸಿದ ಹುದ್ದೆಗಳ ನೋಟಿಫಿಕೇಶನ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ
  3. ಅದರಲ್ಲಿರುವ ಎಲ್ಲಾ ಅಂಶಗಳನ್ನು ಸರಿಯಾಗಿ ನೋಡಿಕೊಂಡು ನಿಮಗೆ ಆಸಕ್ತಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು
  4. ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಾವು ಕೆಳಗೆ ಲಿಂಕ್ ನೀಡಿರುತ್ತೇವೆ
  5. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
  6. ಅದಾದ ಮೇಲೆ ನೀವು ನೀಡಿರುವ ವಿವರವು ಸರಿಯಾಗಿದೆ ಎಂದು ನೋಡಿಕೊಳ್ಳಿ ನಂತರ ಅರ್ಜಿಯನ್ನು ಸಲ್ಲಿಸಿ

 

ರಾಷ್ಟ್ರೀಯ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://indiapostgdsonline.gov.in

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ

ಇದನ್ನು ಸಹ ಓದಿ

ಸರ್ಕಾರ ಬಿಡುಗಡೆ ಮಾಡುವ ಹೊಸ ಹುದ್ದೆಗಳ ವಿವರ ಹಾಗೂ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಕುರಿತಾದ ಮಾಹಿತಿಯನ್ನು ತಿಳಿಯಲು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದೇ ಲೇಖನವೂ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ