Post Office: ಪೋಸ್ಟ್ ಆಫೀಸ್ನಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್! ಹೊಸ ಘೋಷಣೆ ಮಾಡಿದ ಕೇಂದ್ರ ಸರ್ಕಾರ.

Post Office: ನಮಸ್ಕಾರ ಸ್ನೇಹಿತರೆ, ನಮ್ಮ ಈ ಒಂದು ಮಾಧ್ಯಮದ ಪೋಸ್ಟ್ ಆಫೀಸ್ನಲ್ಲಿ ಖಾತೆ ಇದ್ದವರಿಗೆ ಕೇಂದ್ರ ಸರ್ಕಾರವು ನೀಡಿರುವಂತಹ ಗುಡ್ ನ್ಯೂಸ್ ಬಗ್ಗೆ ಒಂದು ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಪೋಸ್ಟ್ ಆಫೀಸ್ನಲ್ಲಿ ಯಾರ್ಯಾರ ಖಾತೆ ಇದೆಯೋ ಅವರಿಗೆಲ್ಲ ನಿರ್ಮಲ ಸೀತಾರಾಮನ್ ಅವರು ಒಂದು ಹೊಸ ಸುದ್ದಿಯನ್ನು ನೀಡಿದ್ದಾರೆ ಹೀಗೆ ನಿರ್ಮಲ ಸೀತಾರಾಮನ್ ಅವರು ನೀಡಿರುವಂತಹ ಮಾಹಿತಿಯನ್ನು ತಿಳಿಯಲು ಬಯಸಿದರೆ ಲೇಖನವನ್ನು ಕೊನೆತನಕ ಓದಬೇಕಾಗುತ್ತದೆ.

ಒಂದು ಲೇಖವನ್ನು ಕೊನೆ ತನಕ ಸೂಕ್ಷ್ಮ ರೀತಿಯಲ್ಲಿ ಓದಿದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ದೊರಕುತ್ತದೆ ಒಂದು ವೇಳೆ ನೀವು ಈ ಒಂದು ಲೇಖವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಗಮನವಿಟ್ಟು ಸೂಕ್ಷ್ಮರೀತಿಯಲ್ಲಿ ಹೋದೆ ಎಂದು ನಾವು ನಿಮ್ಮಲ್ಲಿ ಕೊನೆಯದಾಗಿ ವಿನಂತಿಸಿಕೊಳ್ಳುತ್ತೇವೆ. 

ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಖಾಸಗಿ ಸಂಸ್ಥೆಗಳು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರಗಳು ನೀಡುವಂತಹ ಹೊಸ ಹೊಸ ಸ್ಕಾಲರ್ಶಿಪ್ ಗಳ ಬಗ್ಗೆ ಮತ್ತು ಕಾಲಿರುವಂತಹ ಸರಕಾರದ ಕೆಲಸಗಳ ವಿವರಗಳು ಹಾಗೂ ಆ ಕೆಲಸಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಶೈಕ್ಷಣಿಕ ಅರ್ಹತೆಯನ್ನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಏನು ಮತ್ತು ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಏನಿದೆ ಅದು ನಿಮಗೆ ಇಲ್ಲಿ ಪ್ರತಿನಿತ್ಯವೂ ದೊರಕುತ್ತಲೇ ಇರುತ್ತದೆ. 

ಇದನ್ನು ಓದಿ:ಗ್ಯಾಸ್ ಸಿಲೆಂಡರ್ ಬುಕ್ ಮಾಡುವುದಕ್ಕೆ ಹೊಸ ನಿಯಮ ಜಾರಿ! ಕೇಂದ್ರ ಸರ್ಕಾರ ಘೋಷಣೆ.

ನಾವು ಬರೆದು ಹಾಕುವಂತಹ ಒಂದು ಒಳ್ಳೆಯ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವೂ ನೀವು ಓದಲು ಬಯಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿ ವಾಟ್ಸಪ್ ಗ್ರೂಪ್ ಗಳಲ್ಲಿ ಜಾಯಿನ್ ಆಗಿರಿ ಜಾಯಿನ್ ಆಗಲು ಈ ಒಂದು ಮಾಧ್ಯಮದ ಮುಖಪುಟದ ಲೇಖನಗಳಲ್ಲಿ ನಿಮಗೆ ಕಾಣಿಸುವಂತಹ ವಾಟ್ಸಪ್ ಗ್ರೂಪ್ ಐಕಾನ್ ಮತ್ತು ಟೆಲಿಗ್ರಾಂ ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಡೈರೆಕ್ಟಾಗಿ ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಬಹುದಾಗಿದೆ.

Post Office ನಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್!

ಪೋಸ್ಟ್ ಆಫೀಸ್ನ ಈ ಹೊಸ ಆರ್ ಡಿ ಯೋಜನೆಯಲ್ಲಿ ನೀವು ಲಕ್ಷಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಬೇಕೆಂಬ ಯಾವುದೇ ನಿಯಮವಿಲ್ಲ ಬದಲಿಗೆ ನಿಮ್ಮ ಕೈಲಾಗುವಷ್ಟು ಸಣ್ಣ ಮತದ ಹಣದಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು ಎಲ್ಲಿ ನಿಮ್ಮ ಹೂಡಿಕೆಗೆ ಆಲ್ಬಮಟ್ಟದ ತೆರಿಗೆಯೊಂದಿಗೆ ಸಂಪೂರ್ಣ ಸುರಕ್ಷೆಯನ್ನು ಒದಗಿಸುತ್ತಾರೆ ಹಾಗೂ ಮೆಜರಿಟಿ ಪಿರಿಯಡ್ ನಲ್ಲಿ ನಿಮ್ಮ ಸಂಪೂರ್ಣ ಹೂಡಿಕೆಯನ್ನು ಹಿಂದಿರುವುದರ ಜೊತೆಗೆ ಅತ್ಯುತ್ತಮವಾದ ರಿಟರ್ನ್ ಅನ್ನು ನೀಡುತ್ತಾರೆ ಆ ಒಂದು ಹೊಸ ಆರ್ ಡಿ ಯೋಜನೆಯಲ್ಲಿ ನಿಮಗೆ ಅತ್ಯುತ್ತಮ ರಿಟರ್ನ್ ಬರುವಂತಹ ಹೂಡಿಕೆ ಮಾಡುವಂತಹ ಮಾಡಲು ಈ ಒಂದು ಯೋಜನೆಯು ಉತ್ತಮವಾದ ಆಯ್ಕೆಯಾಗಿದೆ. 

ಪೋಸ್ಟ್ ಆಫೀಸ್ನ ಅರ್ಡಿಯಲ್ಲಿ ನಿರೀಕ್ಷೆಗೂ ಮೀರಿದ ಬಡ್ಡಿ 

ಪೋಸ್ಟ್ ಆಫೀಸ್ ಇತ್ತೀಚೆಗೆ ಹೊಸ ಹಾಡು ಯೋಚನೆ ಒಂದನ್ನು ಜಾರಿ ಮಾಡಿದ್ದು ಈ ಯೋಜನೆಯಲ್ಲಿ ಯಾರ್ಯಾರು ಹೂಡಿಕೆಯನ್ನು ಮಾಡುತ್ತಾರೋ ಅಲ್ಪ ಅವಧಿಗಳ ಕಾಲ ಹೂಡಿಕೆ ಮಾಡಿ ಅತ್ಯುತ್ತಮ ರಿಟರ್ನ್ ಎದುರು ನೋಡುತ್ತಾರೋ ಅವರು ಯೋಜನೆ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ಜೊತೆಗೆ ಈ ವಿಶೇಷ ರೆಕರಿಂಗ್ ಡಿಪೋಸಿಟ್ ಯೋಜನೆ, ಹೂಡಿಕೆದಾರರ ಹಣಕ್ಕೆ 7.5ರ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ ಕೇವಲ ಐದು ವರ್ಷಗಳ ಕಾಲ ಊಳಿಕೆ ಮಾಡಿ ಮೆಚುರಿಟಿ ಪಿರಿಯಡ್ ನಲ್ಲಿ ಉಳಿತಾಯದೊಂದಿಗೆ ಹೆಚ್ಚಿನ ಲಾಭವನ್ನು ಪಡೆಯಬಹುದು. 

ಕನಿಷ್ಠ ₹100 ರೂಪಾಯಿ ಇಂದ ಹೂಡಿಕೆ ಪ್ರಾರಂಭಿಸಿ 

ಪೋಸ್ಟ್ ಆಫೀಸ್ನ ಈ ಒಂದು ವಿಶೇಷ ಯೋಜನೆ ಅಡಿಯಲ್ಲಿ ನೀವು ಕನಿಷ್ಠ ನೂರು ರೂಪಾಯಿಗಳಿಂದ ಹೂಡಿಕೆಯನ್ನು ಪ್ರಾರಂಭಿಸಬಹುದಾಗಿದೆ ಗರಿಷ್ಠ ಹೂಡಿಕೆಗೆ ಯಾವುದೇ ನಿತಿರುವುದಿಲ್ಲ ನೀವು ಎಷ್ಟು ಹಣವನ್ನು ಹೂಡಿಕೆ ಮಾಡಲು ಬಯಸುವರು ಅಷ್ಟು ಹಣವನ್ನು ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಇಂತಹ ವಿಶೇಷ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಲು ನೀವೇನಾದರೂ ಬಯಸಿದರೆ ಕೂಡಲೇ ನಿಮ್ಮ ಹತ್ತಿರ ಇರುವಂತಹ ಪೋಸ್ಟ್ ಆಫೀಸ್ನ ಸಿಬ್ಬಂದಿಗಳಿಗೆ ಭೇಟಿ ನೀಡಿ ಈ ಒಂದು ಯೋಜನೆ ಒಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ಇದನ್ನು ಓದಿ:3500 ಕಟ್ಟಿ 2 ಲಕ್ಷ ರೂಪಾಯಿಗಳನ್ನು ನಿಮ್ಮದಾಗಿಸಿಕೊಳ್ಳಿ! ಬಿಪಿಎಲ್ ಕಾರ್ಡ್ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು

ವಿಶೇಷ ಸೂಚನೆ: ನೀವೇನಾದ್ರೂ ರೂಪಾಯಿ 840ರ ಮಾಸಿಕ ಹೂಡಿಕೆಯಿಂದ ಐದು ವರ್ಷಗಳ ಯೋಜನೆಯನ್ನು ಪ್ರಾರಂಭಿಸಿದರೆ, ವರ್ಷಕ್ಕೆ ನಿಮ್ಮ ಒಟ್ಟು ಹೂಡಿಕೆ ಮೊತ್ತ 10000 90 ರೂಪಾಯಿಗಳಾಗಿರುತ್ತವೆ ಅದರಂತೆ ಐದು ವರ್ಷಕ್ಕೆ 50,400 ರೂಪಾಯಿಗಳು ಪಿರಿಯಡ್ ನಲ್ಲಿ ಹಣವನ್ನು ಹಿಂಪಡಿವಾಗ 7.5 ಬಟ್ಟೆ ಆಧಾರದ ಮೇಲೆ ಒಟ್ಟಾರೆಯಾಗಿ 72,665 ಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ. 

ಇದನ್ನು ಓದಿ 

ಗೆಳೆಯರೇ ಈ ಒಂದು ಲೇಖನವು ನಿಮಗೆ ಪೋಸ್ಟ್ ಆಫೀಸ್ನ ಒಂದು ಹೊಸ ಆರ್ ಡಿ ಯೋಜನೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಇದೇ ತರದ ಒಂದೊಳ್ಳೆ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವೂ ನೀವು ಓದಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ಈ ಮಾಧ್ಯಮದ ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಿರಿ. ಧನ್ಯವಾದಗಳು.