PM Scholarship 2024: ಪ್ರಧಾನಮಂತ್ರಿ ಸ್ಕಾಲರ್ಶಿಪ್
ನಮಸ್ಕಾರ ಗೆಳೆಯರೇ ತಮಗೆಲ್ಲರಿಗೂ ನಮ್ಮ ಈ ಮಾಧ್ಯಮದ ಇವತ್ತಿನ ಈ ಲೇಖನಕ್ಕೆ ಪ್ರೀತಿಯ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ನಾಡಿನ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಭಾರತದ ಪ್ರಧಾನ ಮಂತ್ರಿಗಳಾದ ಶ್ರೀಮಾನ್ಯ ನರೇಂದ್ರ ಮೋದಿಯವರು ಇದೀಗ ಒಂದು ಹೊಸ ಸ್ಕಾಲರ್ಶಿಪ್ ಅನ್ನು ಜಾರಿ ಮಾಡಿದ್ದಾರೆ ಈ ಸ್ಕಾಲರ್ಶಿಪ್ನ ಅಡಿಯಲ್ಲಿ ಸಿಗಲಿದೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ 20 ಸಾವಿರದವರೆಗೆ ಉಚಿತ ಸ್ಕಾಲರ್ಶಿಪ್ ಈ ಸ್ಕಾಲರ್ಶಿಪ್ ನ ಬಗ್ಗೆ ತಿಳಿಯಲು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಓದಿ
ಸ್ನೇಹಿತರೆ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಹೊಸ ವಿಷಯಗಳು ಹಾಗೂ ಸರ್ಕಾರ ಬಿಡುಗಡೆ ಮಾಡುವ ಹೊಸ ಹೊಸ ಯೋಜನೆಗಳು ಅಷ್ಟೇ ಅಲ್ಲದೆ ಸರಕಾರ ಬಿಡುಗಡೆ ಮಾಡುವ ಹೊಸ ಹುದ್ದೆಗಳ ವಿವರ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅಷ್ಟೇ ಅಲ್ಲದೆ ಖಾಸಗಿ ಕಂಪನಿಗಳಲ್ಲಿ ಇರುವಂತಹ ಕಾಲಿ ಹುದ್ದೆಗಳ ವಿವರ ಹಾಗೂ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಯನ್ನು ನಾವಿಲ್ಲಿ ಪ್ರತಿನಿತ್ಯ ನಿಮಗೆ ನೀಡುತ್ತಲೇ ಇರುತ್ತೇವೆ ಎಂದು ತಿಳಿಸಲು ಇಚ್ಛೆ ಪಡುತ್ತೇವೆ
ಪ್ರಧಾನಮಂತ್ರಿ ಸ್ಕಾಲರ್ಶಿಪ್
ಸ್ನೇಹಿತರೆ ರಾಜ್ಯದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರವು ಇದೀಗ ಒಂದು ಹೊಸ ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಲಿದೆ ಈ ಸ್ಕಾಲರ್ಶಿಪ್ ನ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಿಗಲಿದೆ 200ವರೆಗೆ ಉಚಿತ ಸ್ಕಾಲರ್ಶಿಪ್ ದೇಶದಲ್ಲಿರುವಂತಹ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲು ಭಾರತದ ಪ್ರಧಾನ ಮಂತ್ರಿಗಳಾದಂತಹ ಶ್ರೀಮಾನ್ ನರೇಂದ್ರ ಮೋದಿಯವರು ಯೋಚನೆ ಮಾಡಿದ್ದು ಬೇಗ ಹೊಸ ಸ್ಕಾಲರ್ಷಿಪ್ಪನ್ನು ಜಾರಿಗೆ ತರಲಿದ್ದಾರೆ ಆದ ಕಾರಣ ಈ ಒಂದು ಸ್ಕಾಲರ್ಶಿಪ್ ನ ಉಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರವು ತಿಳಿಸಿದೆ
ಈ ಸ್ಕಾಲರ್ಶಿಪ್ ಪಡೆಯಲು ಅರ್ಹತೆಗಳೇನು?
- ಭಾರತದ ಕಾಯಂ ಪ್ರಜಾ ಆಗಿರಬೇಕು
- ವಿದ್ಯಾಭ್ಯಾಸ ಮಾಡುತ್ತಿರಬೇಕು
- ಭಾರತದ ನಿವಾಸದ ಪುರಾವೆ ಹೊಂದಿರಬೇಕು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು
- ಆಧಾರ್ ಕಾರ್ಡ್
- ಇಂದಿನ ತರಗತಿಯ ಅಂಕಪಟ್ಟಿ
ಯಾರ್ಯಾರಿಗೆ ಸಿಗಲಿದೆ ಈ ಸ್ಕಾಲರ್ಶಿಪ್?
ಯಾರು ತಂದೆ ತಾಯಿಯನ್ನು ಕಳೆದುಕೊಂಡಿರುತ್ತಾರೋ ಅವರಿಗೆ ಹಾಗೂ ಅವರ ತಂದೆ ತಾಯಿಯವರು ಮಿಲ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದು ಯುದ್ಧ ಮಾಡುವಾಗ ಮರಣ ಹೊಂದಿದ್ದರೆ ಹಾಗೂ ಸರ್ಕಾರಿ ಕೆಲಸಗಳಲ್ಲಿದ್ದು ಮರಣವನ್ನು ಹೊಂದಿದ್ದರೆ ಅಂತಹವರ ಮಕ್ಕಳಿಗೆ ಈ ಸ್ಕಾಲರ್ಶಿಪ್ ಸಿಗಲಿದೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ಪಡಿತರ ಚೀಟಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯ ಇಂದಿನ ತರಗತಿಯ ಅಂಕಪಟ್ಟಿ
- ಶಾಲಾ ದೃಢೀಕರಣ
- ತಂದೆ ತಾಯಿಯರು ಮಿಲ್ಟ್ರಿ ಎಲ್ಲಿ ಇದ್ದಂತಹ ಸರ್ಟಿಫಿಕೇಟ್
ಈ ಮೇಲಿನ ಎಲ್ಲ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ
ಪ್ರಧಾನ ಮಂತ್ರಿ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.vidhyaa.in/blog/pm-scholarship-scheme-for-10th-and-12th-passed-students
ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಿರುವ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ
ಇದನ್ನು ಸಹ ಓದಿ
ಗೆಳೆಯರೇ, ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಎಲ್ಲರಿಗಿಂತ ಮುಂಚೆ ಪಡೆಯಲು ತಾವುಗಳು ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಹಾಗೂ ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ, ನೀವು ಹೀಗೆ ಮಾಡುವುದರಿಂದ ನಾ ಬಿಡು ಯಾವುದೇ ಪೋಸ್ಟ್ ನಿಮಗೆ ಬಂದು ತಲುಪುತ್ತದೆ