PM NEW SCHEME:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಸರಕಾರಿ ನೌಕರರಿಗೆ ಕೇಂದ್ರ ಸರ್ಕಾರವು ನೀಡಿರುವಂತಹ ಒಂದು ಹೊಸ ಸಿಹಿ ಸುದ್ದಿಯ ಬಗ್ಗೆ ಮಾಹಿತಿಯನ್ನು ಈ ಒಂದು ಲೇಖನವೂ ಹೊಂದಿರುತ್ತದೆ. ಆದಕಾರಣ ತಾವುಗಳು ಲೇಖನವನ್ನು ಕೊನೆ ತನಕ ಎಚ್ಚರಿಕೆಯಿಂದ ಗಮನವಿಟ್ಟು ಓದಬೇಕು ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದಲ್ಲಿರುವ ಮಾಹಿತಿ ಏನಿದೆ ನೋಡಿ ಅದು ಸಂಪೂರ್ಣವಾಗಿ ಅರ್ಥವಾಗುತ್ತದೆ ಒಂದು ವೇಳೆ ನೀವು ಲೇಖನವನ್ನು ಕೊನೆ ತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ.
ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದು ಅದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನವೂ ಹೊಂದಿರುತ್ತದೆ ಲೇಖನವನ್ನು ಕೊನೆತನಕ ಓದಿ ಹಾಗೂ ಇದರಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವಂತಹ ಹೊಸ ಯೋಜನೆ ಅಡಿಯಲ್ಲಿ ನಿಮಗೆ ಅಂದರೆ ಸರಕಾರಿ ನೌಕರಿಗೆ ಹಣ ಸಿಗಲಿದೆ.
ಅದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನ ಹೊಂದಿರುತ್ತದೆ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯ ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಎಲ್ಲ ಲೇಖನಗಳ ಮಾಹಿತಿಯನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಪಡೆದುಕೊಳ್ಳಬಹುದಾಗಿದೆ.
ವಿಜ್ಞಾನ ಧಾರ
ಹೌದು ಗೆಳೆಯರೇ ಸರಕಾರಿ ನೌಕರಿರಿಗ್ ಎಂದೆ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯನ್ನು ಬಿಡುಗಡೆ ಮಾಡಿದೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಮೂರು ಯೋಜನೆಗಳನ್ನು ಸಂಯೋಜಿಸಿ ವಿಜ್ಞಾನದಾರ ಎಂಬ ಯೋಜನೆಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ.
ಈ ಒಂದು ಯೋಜನೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದ್ದು ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ 10570ಲಕ್ಷ ಕೋಟಿ ಮೀಸಲು ಬಿಡಲಾಗಿದೆ.
ಸರಕಾರಿ ನೌಕರರಿಗೆ ಸಿಹಿ ಸುದ್ದಿ!
ಒಂದು ಯೋಜನೆ ಅಡಿಯಲ್ಲಿ ಸರಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆಗೆ ಅನುಮೋದನೆಯನ್ನು ನಮ್ಮ ಒಂದು ಕೇಂದ್ರ ಸರಕಾರವು ನೀಡಿದ್ದು ಇದರಿಂದ ಸರಕಾರಿ ಉದ್ಯೋಗಿಗಳಿಗೆ ಪಿಂಚಣಿ ಸಿಗಲಿದೆ. ಈ ಏಕೆ ಕೃತ ಪಿಂಚಣಿ ಯೋಜನೆಯಲ್ಲಿ ಸುಮಾರು 24 ಲಕ್ಷ ಕೇಂದ್ರ ಸರಕಾರಿ ನೌಕರರಿಗೆ ಪ್ರಯೋಜನ ಸಿಗಲಿದೆ.
ಈ ಒಂದು ಪಿಂಚಣಿ ಯೋಜನೆ ಅಡಿಯಲ್ಲಿ ಸರಕಾರಿ ನೌಕರರಿಗೆ ಖಚಿತವಾಗಿ ಖಾತರಿ ಪಿಂಚಣಿ ಲಭ್ಯವಿದೆ ಕನಿಷ್ಠವಾಗಿ 25 ವರ್ಷಗಳ ಸರಕಾರಿ ಸೇವೆಗಳನ್ನು ಮಾಡಿದ್ದರೆ ಅಂತಹ ಉದ್ಯೋಗಿಗಳಿಗೆ ನಿವೃತ್ತಿಯ ಹಿಂದಿನ 12 ತಿಂಗಳುಗಳಲ್ಲಿ ಸರಾಸರಿ ವೇತನದ 50 ಪ್ರತಿಶತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ. ಒಂದು ವೇಳೆ ಸರಕಾರಿ ಸೇವೆ ಸಲ್ಲಿಸಿರುವ ಅಂತಹ ಉದ್ಯೋಗಿಗಳು ಮರಣವನ್ನು ಹೊಂದಿದ್ದರೆ ಅವರ ಕುಟುಂಬಕ್ಕೆ 60ರಷ್ಟು ಪಿಂಚಣಿಯನ್ನು ನೀಡಲಾಗುತ್ತದೆ ಎಂದು ಮಹತ್ವದ ಮಾಹಿತಿಯನ್ನು ನರೇಂದ್ರ ಮೋದಿಯವರು ತಿಳಿಸಿದ್ದಾರೆ.
ಕನಿಷ್ಠ 10 ವರ್ಷಗಳ ಸೇವಾ ಅವಧಿಯನ್ನು ಮಾಡಿ ಯಾರಾದರೂ ನಿವೃತ್ತಿಯನ್ನು ಹೊಂದಿದ್ದರೆ ಅಂತಹ ಸರಕಾರಿ ಕೆಲಸಗಾರರಿಗೆ ಕನಿಷ್ಠ 10 ಸಾವಿರ ರೂಪಾಯಿಗಳವರೆಗೆ ಪಿಂಚಣಿಯು ಸಿಗಲಿದೆ. ಈ ಒಂದು ಯೋಜನೆಯು ಸರಕಾರಿ ನೌಕರರಿಗೆ ಲಾಭದಾಯಕವಾಗಿದೆ ಎಂದು ಹೇಳಬಹುದಾಗಿದೆ.
ಇದನ್ನು ಓದಿ
ಗೆಳೆಯರೇ ಈ ಒಂದು ಲೇಖನವೂ ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಈ ರೀತಿ ಮಾಡುವುದರಿಂದ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿ ನೀವು ನಿಮ್ಮ ಸ್ನೇಹಿತರಿಗೂ ಕೂಡ ವಾಟ್ಸಪ್ ಮತ್ತು ಟೆಲಿಗ್ರಾಂ ಗಳ ಮೂಲಕ ತಿಳಿಸಬಹುದಾಗಿದೆ.