Pm Kisan 17th Installment: ಇಂದು ದೇಶದ 9 ಕೋಟಿ ರೈತರಿಗೆ ಬಂಪರ್ ಗಿಫ್ಟ್! ಪಿಎಂ ಕಿಸಾನ್ 17ನೇ ಕಂತಿನ ಹಣ ಬಿಡುಗಡೆ!

Pm Kisan 17th Installment: ಹಲೋ ಸ್ನೇಹಿತರೇ, ಕರ್ನಾಟಕ ರಾಜ್ಯದ ಸಮಸ್ತ ಜನತೆಗೆ ನಮ್ಮ ಈ ಒಂದು ಮಾಧ್ಯಮದ ಪಿಎಂ ಕಿಸಾನ್ 17ನೇ ಕಂತಿನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಮತ್ತು ವಿವರವನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ಸಿಎಂ ಕಿಸಾನ್ 17ನೇ ಕಂತಿನ ಹಣದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ. 

ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಯಾವಾಗ ಜಮಾ ಆಗಿದೆ ಮತ್ತು ಜಮಾ ಆದಂತಹ ಹಣವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ನಾವು ಈ ಒಂದು ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ನೀವು ಈ ಒಂದು ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಒಂದು ಪಿಎಂ ಕಿಸಾನ್ 17ನೇ ಕಂತಿನ ಹಣ ಜಮಾ ಆಗಿದೆಯಾ ಅಥವಾ ಇಲ್ಲವೆಂದು ಸುಲಭವಾಗಿ ನೋಡಿಕೊಳ್ಳಬಹುದು.

ಆದ ಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಮಾಹಿತಿ ಏನಿದೆ ಅದು ಸಂಪೂರ್ಣವಾಗಿ ನಿಮಗೆ ಅರ್ಥವಾಗುತ್ತದೆ 

ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಯೋಜನೆಗಳನ್ನು ಮತ್ತು ಯೋಜನೆಗಳ ವಿವರ ಸರಕಾರದ ಕೆಲಸಗಳು ಖಾಲಿ ಇರುವಂತಹ ಖಾಸಗಿ ಕೆಲಸಗಳು ಮತ್ತು ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗೆ ಸಿಗುವ ಸ್ಕಾಲರ್ಷಿಪ್ನಗಳ ಬಗ್ಗೆ ದಿನನಿತ್ಯವೂ ನಾವಿಲ್ಲಿ ಮಾಹಿತಿಯನ್ನು ನಿಮಗೆ ತಿಳಿಸುತ್ತದೆ ಆದ ಕಾರಣ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಿ ಮತ್ತು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ಇದರ ಜೊತೆಗೆ ಈ ಒಂದು ಮಾಧ್ಯಮದ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳು ಕೂಡ ಇವೆ ನೀವು ಅದರಲ್ಲಿ ಕೂಡ ಜಾಯಿನ್ ಆಗಬಹುದು.

ಪಿಎಂ ಕಿಸಾನ್ ಯೋಜನೆ (Pm Kisan 17th Installment)

ಸ್ನೇಹಿತರೆ ಕೇಂದ್ರ ಸರಕಾರವು ದೇಶದ ಎಲ್ಲಾ ಬಡವರಿಗೆ ಆರ್ಥಿಕ ನೆರವು ನೀಡಲೆಂದು ಈ ಒಂದು ಯೋಜನೆಯನ್ನು 2019 ಫೆಬ್ರವರಿ ತಿಂಗಳಿನಲ್ಲಿ ಜಾರಿಗೆ ಮಾಡಲಾಗಿತ್ತು. ಈ ಯೋಜನೆಯ ಅನ್ವಯ ದೇಶದಲ್ಲಿರುವ ಎಲ್ಲಾ ರೈತರಿಗೆ ಪ್ರತಿ ವರ್ಷ 6,000 ಹಣ ನೀಡುವುದಾಗಿದೆ ಇಲ್ಲಿಯವರೆಗೂ 16 ಕಂತಿನ ಹಣ ದೇಶದ ಎಲ್ಲಾ ರೈತರಿಗೆ ಜಮಾ ಆಗಿದ್ದು ಇನ್ನು 17ನೇ ಕಂತಿನ ಹಣದ ಬಗ್ಗೆ ಒಂದು ವಿಶೇಷವಾದ ಮಾಹಿತಿಯನ್ನು ನಾವು ನಿಮಗಿಲ್ಲಿ ತಿಳಿಸಲು ಹೊರಟಿದ್ದೇವೆ. 

ಪಿಎಂ ಕಿಸಾನ್ 17ನೇ ಕಂತಿನಾ ಅಣ್ಣ ಯಾವಾಗ ಜಮಾ ಆಗಿದೆ ಒಂದು ವೇಳೆ ಜಮಾ ಆಗಿದ್ದರೆ ಆ ಹಣವನ್ನು ನೀವು ಚೆಕ್ ಮಾಡಿಕೊಳ್ಳುವುದು ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ನಾವಿಲ್ಲಿ ನಿಮಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ. 

ಆದಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಪೂರ್ತಿಯಾಗಿ ಓದಿಕೊಳ್ಳಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ನಿಮಗೆ ತಿಳಿಯುತ್ತದೆ ಮತ್ತು ದೊರಕುತ್ತದೆ. 

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹಣ ಯಾವಾಗ ಜಮಾ (Pm Kisan 17th Installment)

ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ 17ನೇ ಕಾಂತನ್ನು ಹಿಂದು ರೈತರ ಖಾತೆಗೆ ವರ್ಗಾಯಿಸಲಾಗುವುದೆಂದು ಪ್ರಧಾನಿ ಮೋದಿಗಳು ಮಾತು ನೀಡಿದ್ದಾರೆ. ಶ್ರೀಮಾನ್ ಪ್ರಧಾನ ಮಂತ್ರಿಗಳು ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದ ಕಡೆತಕ್ಕೆ ಸಹಿ ಹಾಕಿದ್ದಾರೆ. ಪ್ರಧಾನ ಮಂತ್ರಿಗಳು ಈಗಾಗಲೇ ಉತ್ತರ ಪ್ರದೇಶ ವಾರಣಾಸಿಯ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಇಂದು ದೇಶದ 9 ಕೋಟಿ ರೈತರಿಗೆ ಬಂಪರ್ ಗಿಫ್ಟ್!

ಗೆಳೆಯರೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ ಭಾರತ ದೇಶದ ಒಂದು ದೊಡ್ಡ ಯೋಜನೆಯಾಗಿದೆ ಯಾಕೆಂದರೆ ದೇಶದಲ್ಲಿರುವಂತಹ ಪ್ರತಿಯೊಬ್ಬ ರೈತರಿಗೂ ಆರ್ಥಿಕ ನೆರವನ್ನು ನೀಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ದೇಶದ ಕೋಟ್ಯಾಂತರ ರೈತರಿಗೆ ಆರ್ಥಿಕ ನೆರವು ಮತ್ತು ಆರ್ಥಿಕ ಪ್ರಯೋಜನಗಳನ್ನು ಈಗಾಗಲೇ ನೀಡಿದ್ದಾರೆ ಮತ್ತು ಮುಂದಕ್ಕೂ ಕೂಡ ನೀಡುತ್ತಾರೆ. 

ರೈತರು ತಮ್ಮ ಕೃಷಿಗೆ ಸಂಬಂಧಿಸಿದಂತೆ ಕೆಲಸಗಳಲ್ಲಿ ಪಿಎಂ ಕಿಸಾನ್ ಯೋಜನೆಯ ಹಣವನ್ನು ತೆಗೆದುಕೊಳ್ಳುತ್ತಾರೆ ಅಥವಾ ಬಳಸಿಕೊಳ್ಳುತ್ತಾರೆ ಈ ಬಾರಿ ಸುಮಾರು 9 ಕೋಟಿ ರೈತರು ಈ ಯೋಜನೆ ಅಡಿಯಲ್ಲಿ ಆರ್ಥಿಕ ನೆರವನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಸರ್ಕಾರದ ವರದಿಗಳಿಂದ ತಿಳಿದು ಬಂದಿದೆ. ಪ್ರಧಾನ ಮಂತ್ರಿಗಳು 20,000 ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ವರ್ಗಾಯಿಸಿಲ್ಲದ್ದಾರೆ. 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತನ್ನು ಫೆಬ್ರವರಿ 28ರ ಸಂಜೆ ಬಿಡುಗಡೆ ಮಾಡಲಾಗಿತ್ತು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದಲ್ಲಿರುವಂತಹ ಪ್ರತಿಯೊಬ್ಬ ರೈತರು ಪ್ರತಿ ವರ್ಷ 6000ಗಳನ್ನು ಪಡೆಯುತ್ತಿದ್ದಾರೆ ಇಲ್ಲಿಯವರೆಗೆ 16 ಕಂತಿನ ವರೆಗೆ ಹಣ ಬಿಡುಗಡೆ ಮಾಡಲಾಗಿದೆ. ಇನ್ನು 17ನೇ ಕಂತಿನ ಹಣ ಕೂಡ ಬರುವುದು ಬಾಕಿ ಇದೆ ಅದು ಕೂಡ ಬೇಗನೆ ಬರಲಿದೆ ಎಂದು ಶ್ರೀಯುತ ಪ್ರಧಾನ ಮಂತ್ರಿಗಳು ತಿಳಿಸಿದ್ದಾರೆ.

ನಾವು ಕೆಳಗೆ ನೀಡಿರುವಂತಹ ಹಂತಗಳನ್ನು ಬಳಸಿಕೊಂಡು ಪಿಎಂ ಕಿಸಾನ್ 17ನೇ ಕಂತಿನ ಹಣದ ಸ್ಥಿತಿಯನ್ನು ಪರಿಶೀಲಿಸಿ 

  1. ರೈತರೇ ಮೊದಲು https://pmkisan.gov.in/ ಪಿಎಂ ಕಿಸನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ
  2. ನಂತರ ಕಿಸಾನ್ ಬಾಯಿ ಮುಖಪುಟದಲ್ಲಿ ಸಂಬಂಧಿತ ಲಿಂಕ್ ಮೇಲೆ ಕ್ಲಿಕ್ ಮಾಡಿ 
  3. ಅದಾದ ಮೇಲೆ ನಿಮ್ಮ ನೊಂದಣಿ ಸಂಖ್ಯೆ ಇಲ್ಲವೇ ಆಧಾರ್ ಸಂಖ್ಯೆಯನ್ನು ನಮೂದಿಸಿ 
  4. ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದ ನಂತರ ಒಂದು ಕ್ಯಾಚ್ ಕೋಡ್ ನಿಮಗೆ ಕಾಣುತ್ತದೆ 
  5. ಆ ಕ್ಯಾಚ್ ಕೋಡನ್ನು ಕೇಳಿರುವ ಜಾಗದಲ್ಲಿ ಭರ್ತಿ ಮಾಡಿ 
  6. ನಂತರ ಗೇಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಪಿಎನ್ ಕಿಶನ್ 17ನೇ ಕಂತಿಗೆ ಸಂಬಂಧಿಸಿದ ಹಣದ ಸ್ಥಿತಿಯನ್ನು ಚೆಕ್ ಮಾಡಬಹುದಾಗಿದೆ 

ಇದನ್ನು ಓದಿ 

ಗೆಳೆಯರೇ ನಿಮಗೇನಾದರೂ ಈ ಒಂದು ಮಾಹಿತಿ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಮತ್ತು ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಬರೆಯಲು ಮೋಟಿವೇಶನ್ ನೀಡಿದಂತಾಗುತ್ತದೆ ಧನ್ಯವಾದಗಳು. 

ಇತರೆ ವಿಷಯಗಳು 

ಎಸ್ ಬಿ ಐ ನಲ್ಲಿ ಉದ್ಯೋಗವಕಾಶ! 150ಕ್ಕೂ ಹೆಚ್ಚು ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿಗಳು ಆರಂಭ

ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆ! ಹಣ ಪರಿಶೀಲಿಸಿಕೊಳ್ಳಲು ಇಲ್ಲಿದೆ ನೋಡಿ ವಿವರ!