PM Internship Scheme: ಪ್ರಧಾನ ಮಂತ್ರಿ ಇಂಟ್ರನ್ ಶಿಪ್ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ!
ಈಗ ಪ್ರಧಾನಮಂತ್ರಿಗೆ ಇಂಟ್ರನ್ ಶಿಪ್ ಯೋಜನೆಯು ನಮ್ಮ ಕೇಂದ್ರ ಸರ್ಕಾರದ ಒಂದು ಉಪಕ್ರಮವಾಗಿದ್ದು. ಸ್ನೇಹಿತರೆ ಈಗ ಇದರ ಮೂಲಕ ಯುವಕರಿಗೆ ನಿಜವಾದ ಕೆಲಸವನ್ನು ಮಾಡುವಂತಹ ಅನುಭವವನ್ನು ನೀಡಲಾಗುತ್ತದೆ. ಹಾಗೆ ಈಗ ಸರ್ಕಾರವು 21ರಿಂದ 24 ವರ್ಷದೊಳಗಿನ ಯುವಕರಿಗೆ ಈ ಒಂದು ಯೋಜನೆಯನ್ನು ಪ್ರಾರಂಭ ಮಾಡಲಾಗಿದ್ದು. ಈ ಒಂದು ಯೋಜನೆ ಅಡಿಯಲ್ಲಿ ಈಗ ದೇಶದ 500 ಕಂಪನಿಗಳಲ್ಲಿ ಯಾವುದಾದರೂ ಒಂದು ಕಂಪನಿಯಲ್ಲಿ ಈಗ ಒಂದು ವರ್ಷದ ಇಂಟ್ರನ್ ಶಿಪ್ ಮಾಡಲು ಈಗ ಯುವಕರಿಗೆ ಅವಕಾಶವನ್ನು ನೀಡಲಾಗುತ್ತದೆ.
ಈಗ ವಿದ್ಯಾವಂತ ಯುವಕರಿಗೆ ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಈಗ ಈ ಒಂದು ಕಾರ್ಯಕ್ರಮವನ್ನು ಬಿಡುಗಡೆ ಮಾಡಲಾಗಿದೆ. ಇದು ಈಗ ಯುವಕರಿಗೆ ತಮ್ಮ ವೃತ್ತಿ ಜೀವನದ ದಿಕ್ಕನ್ನು ಸುಲಭವಾಗಿ ನಿರ್ಧಾರ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಅದೇ ರೀತಿಯಾಗಿ ಈಗ ಪ್ರತಿ ತಿಂಗಳು 5000 ಹಣ ಮತ್ತು ಒಟ್ಟಾರೆಯಾಗಿ 6000 ಹಣಗಳನ್ನು ಈಗ ಅನುದಾನವಾಗಿ ಈ ಒಂದು ಯೋಜನೆ ಮೂಲಕ ನೀಡಲಾಗುತ್ತದೆ.
ಹಾಗೆ ಈ ಪ್ರಧಾನ ಮಂತ್ರಿ ಇಂಟ್ರನ್ ಶಿಪ್ ಯೋಜನೆ ಆರ್ಥಿಕವಾಗಿ ದುರ್ಬಲ ಯುವಕರಿಗೆ ಸಹಾಯ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ನೀವು ಕೂಡ ಪ್ರಧಾನಮಂತ್ರಿ ಯೋಜನೆ ಲಾಭವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈ ಒಂದು ಲೇಖನದಲ್ಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
ಈ ಯೋಜನೆ ಉದ್ದೇಶ ಏನು?
ಈಗ ಈ ಒಂದು ಪ್ರಧಾನಮಂತ್ರಿ ಇಂಟ್ರನ್ ಶಿಪ್ ಯೋಜನೆ ಮೂಲಕ ಯುವಕರಿಗೆ ತಮ್ಮ ವೃತ್ತಿಪರ ಅನುಭವವನ್ನು ಒದಗಿಸುವ ಸಲುವಾಗಿ ಸರ್ಕಾರವು ಈ ಒಂದು ಯೋಜನೆ ನಿಗಮ ಜಾರಿಗೆ ಮಾಡಿದೆ. ಹಾಗೆ ಈಗ ಸರ್ಕಾರವು ಶಿಕ್ಷಣ ಮತ್ತು ಕೈಗಾರಿಕೆಗಳ ನಡುವಿನ ಅಂತರವನ್ನು ಕೊನೆಗೊಳಿಸಬೇಕೆಂಬ ಉದ್ದೇಶದಿಂದಾಗಿ ಈ ಒಂದು ಈ ಒಂದು ಯೋಜನೆಯು ಈಗ ಜಾರಿಗೆ ಮಾಡಿದೆ.
ಈ ಯೋಜನೆಯ ಪ್ರಯೋಜನಗಳು ಏನು?
- ಈಗ ಈ ಒಂದು ಯೋಜನೆಗೆ ಆಯ್ಕೆಯಾದಂತಹ ಯುವಕರಿಗೆ ಮಾಸಿಕವಾಗಿ 6,000 ಹಣಗಳನ್ನು ಏಕ ಮೊತ್ತ ವನ್ನಾಗಿ ನೀಡಲಾಗುತ್ತದೆ.
- ಆನಂತರ ದೇಶದ ಉನ್ನತ ಕಂಪನಿಗಳಲ್ಲಿ ಅವರಿಗೆ ಕೆಲಸ ಮಾಡುವಂತಹ ಅನುಭವ ದೊರೆಯುತ್ತದೆ.
- ಆನಂತರ ಈಗಿನ ಯುವಕರಿಗೆ ತಮ್ಮ ವೃತ್ತಿ ಜೀವನದಲ್ಲಿ ಅತ್ಯುತ್ತಮವಾದಂತಹ ಮಾರ್ಗದರ್ಶನ ದೊರೆಯುತ್ತದೆ. ಅಷ್ಟೇ ಅಲ್ಲದೆ ನೆಟ್ವರ್ಕಿಂಗ್ ಕ್ಷೇತ್ರವು ಕೂಡ ಹೆಚ್ಚಿಗೆ ಆಗುತ್ತದೆ.
- ಈ ಒಂದು ಅನುಭವವನ್ನು ಪಡೆದುಕೊಂಡ ನಂತರ ಯುವಕರು ತಮ್ಮ ಉತ್ತಮವಾದಂತಹ ಕಂಪನಿಗಳಲ್ಲಿ ಉದ್ಯೋಗಗಳನ್ನು ಪಡೆದುಕೊಳ್ಳಬಹುದಾಗಿದೆ.
- ಆನಂತರ ಇಂಟ್ರನ್ ಶಿಪ್ ಸಮಯದಲ್ಲಿ ಪ್ರತಿ ತಿಂಗಳು 5000 ನೀಡಲಾಗುತ್ತದೆ.
ಅರ್ಹತೆಗಳು ಏನು?
- ಈಗ ಸ್ನೇಹಿತರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ವಯಸ್ಸು 21ರಿಂದ 24 ವರ್ಷದ ಒಳಗೆ ಇರಬೇಕಾಗುತ್ತದೆ.
- ಆನಂತರ ಆ ಒಂದು ಯುವಕರು ಕಡ್ಡಾಯವಾಗಿ ಹತ್ತನೇ ತರಗತಿ ಅಥವಾ ಐಟಿಐಯನ್ನು ಪಾಸಾಗಿರಬೇಕಾಗುತ್ತದೆ.
- ಅದೇ ರೀತಿಯಾಗಿ ಯುವಕರು ಯಾವುದೇ ರೀತಿಯಾದಂತಹ ಉದ್ಯೋಗವನ್ನು ಹೊಂದಿರಬಾರದು.
- ಹಾಗೆಯೇ ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
- ಹಾಗೆ ಆ ಒಂದು ವಿದ್ಯಾರ್ಥಿಯ ಮನೆಯಲ್ಲಿ ಯಾವುದೇ ರೀತಿಯಾದಂತಹ ಅಭ್ಯರ್ಥಿಗಳು ಸರಕಾರಿ ನೌಕರಿಯನ್ನು ಹೊಂದಿರಬಾರದು.
ಅಗತ್ಯ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಗೆ ವಿವರ
- ಮೊಬೈಲ್ ನಂಬರ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಇಮೇಲ್ ಐಡಿ
- ಶೈಕ್ಷಣಿಕ ಪ್ರಮಾಣ ಪತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಈಗ ಮೊದಲಿಗೆ ನೀವು ಪಿಎಂ ಇಂಟ್ರನ್ ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ.
- ಅನಂತರ ಮುಖಪುಟದಲ್ಲಿ ಇರುವಂತಹ ಯುವ ನೊಂದಣಿ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ. ಓಟಿಪಿ ಅನ್ನು ನೀವು ಎಂಟರ್ ಮಾಡಬೇಕಾಗುತ್ತದೆ.
- ತದನಂತರ ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ಭರ್ತಿ ಮಾಡಿಕೊಂಡು ಗೋ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಆನಂತರ ಇಂಟ್ರನ್ ಶಿಪ್ ಆಯ್ಕೆಗಳು ನಿಮ್ಮ ಮುಂದೆ ಬರುತ್ತದೆ. ಅದರಲ್ಲಿ ನಿಮಗೆ ಯಾವ ಇಂಟ್ರನ್ ಶಿಪ್ ಆಯ್ಕೆಗಳನ್ನು ಮಾಡಿಕೊಳ್ಳಬಹುದು..
- ಆನಂತರ ನಿಮ್ಮ ಮುಂದೆ ಪಿಎಂ ಇಂಟ್ರನ್ ಶಿಪ್ ಯೋಜನೆಯ ಅರ್ಜಿಯನ್ನು ಸಲ್ಲಿಸಿ ಎಂಬ ಆಯ್ಕೆ ಬರುತ್ತದೆ. ಆದರೆ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.