OPPO Mobiles: ನಮಸ್ಕಾರ ಸ್ನೇಹಿತರೆ ಈ ಒಂದು ಮಾಧ್ಯಮದ ಒಪ್ಪೋ ಮೊಬೈಲ್ ನ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ, ಭಾರತದ ಪ್ರತಿಷ್ಠಿತ ಮೊಬೈಲ್ ಕಂಪನಿಗಳಲ್ಲಿ ಒಂದಾದಂತಹ ಒಪ್ಪೋ ಮೊಬೈಲ್ ಕಂಪನಿಯು ಕೇವಲ ರೂ.7500 ಗಳಿಗೆ ಎರಡು ಮಾಡೆಲ್ ಫೋನ್ ಗಳನ್ನು ಬಿಡುಗಡೆ ಮಾಡಿದೆ ಆ ಒಂದು ಫೋನ್ ಗಳ ವಿಶೇಷತೆಗಳನ್ನು ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ.
ಗೆಳೆಯರೇ ಭಾರತದಲ್ಲಿ ಹಲವಾರು ಮೊಬೈಲ್ ಕಂಪನಿಗಳು ತಮ್ಮ ಮೊಬೈಲ್ ಗಳನ್ನು ಪ್ರತಿ ತಿಂಗಳು ಬಿಡುಗಡೆ ಮಾಡುತ್ತವೆ ಆದರೆ ಒಪ್ಪೋ ಕಂಪನಿ ಮಾಡಿರುವಂತಹ ಅತಿ ಕಡಿಮೆ ಬೆಲೆಗೆ ಇಂತಹ ಒಳ್ಳೆಯ ಮೊಬೈಲ್ಗಳನ್ನು ಯಾವ ಕಂಪನಿಯೂ ಬಿಡುಗಡೆ ಮಾಡುವುದಿಲ್ಲ ಆದ್ದರಿಂದ ತಾವುಗಳು ಫೋನ್ಗಳನ್ನೇನಾದರೂ ಖರೀದಿಸುವ ಯೋಚನೆಯಲ್ಲಿ ಇದ್ದರೆ ಈ ಒಂದು ಲೇಖನವನ್ನು ಕೊನೆತನಕ ಓದಿ ಏಕೆಂದರೆ ನಿಮಗೆ ಕೇವಲ ರೂ.7500 ಕ್ಕೆ ಯಾವ ರೀತಿಯ ಫೋನ್ ಸಿಗಬಹುದು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ.
ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವೂ ಬರೆದು ಹಾಕುತ್ತಲೇ ಇರುತ್ತವೆ. ನಾವು ಬರೆದು ಹಾಕುವಂತಹ ಎಲ್ಲಾ ಮೊಬೈಲ್ಗಳ ಮಾಹಿತಿ ನೋಂದೀರುವಂತಹ ಲೇಖನಗಳನ್ನು ಪ್ರತಿನಿತ್ಯವೂ ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದ ಆಧಾರವಾಗಿರಿ ಹಾಗೂ ನಮ್ಮ ಒಂದು ಸಹಿತ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳುವುದನ್ನು ಮರೆಯಬೇಡಿ.
OPPO A3 ಮತ್ತು OPPO A3X 4Gಯ ಬೆಲೆ
- 4GB RAM ಮತ್ತು 64GB ಹೊಂದಿರುವಂತಹ ಮೊಬೈಲ್ ನ ಬೆಲೆ-7499 ರೂ.
- 4GB RAM ಮತ್ತು 128GB ಹೊಂದಿರುವಂತಹ ಮೊಬೈಲ್ ನ ಬೆಲೆ-9499 ರೂ.
- 6GB RAM ಮತ್ತು 128GB ಹೊಂದಿರುವಂತಹ ಮೊಬೈಲ್ ನ ಬೆಲೆ-11,199 ರೂ.
ಮೊಬೈಲ್ ಗಳ ವಿಶೇಷತೆ
OPPO A3 ಮತ್ತು OPPO A3X 4G ಮೊಬೈಲ್ ಗಳು 6.67 ಇಂಚಿನ ಎಲ್ಸಿಡಿ ಎಚ್ ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದ್ದು. ಈ ಮೊಬೈಲಿನ ಡಿಸ್ಪ್ಲೇ ನಲ್ಲಿ ನಮಗೆ 90Hz ನಸ್ಟು ರಿಪ್ರೆಸ್ ರೇಟ್ ಮತ್ತು ಸಾವಿರನಿಟ್ಸ್ ಬ್ರೈಟ್ನೆಸ್ ನೋಡಲು ಸಿಗುತ್ತದೆ.
ಈ ಒಂದು ಮೊಬೈಲ್ನಲ್ಲಿ ಅಳವಡಿಸಿರುವ ಪ್ರೊಸೆಸರ್ ಯಾವುದು ಎಂದರೆ ಸ್ನಾಪ್ ಡ್ರ್ಯಾಗನ್ ಸಿಕ್ಸ್ ಜನ ಒನ್ ಚೀಪ್ ನೆಟ್ ಒಂದು ಇದೆ. ಗೇಮಿಂಗ್ ಗ್ರಾಫಿಕ್ ಗಾಗಿ ADRENO 610GPUನ್ನು ಒಳಗೊಂಡಿದೆ. ಈ ಒಂದು ಮೊಬೈಲ್ ಗಳು 8 ಜಿಬಿ ಅವರಿಗೆ ರ್ಯಾಮನ್ನು ಎಕ್ಸ್ಟೆಂಡ್ ಮಾಡಿಕೊಳ್ಳಬಹುದು ಆಗಿದೆ ಹಾಗೂ ಈ ಒಂದು ಮೊಬೈಲ್ ಗಳು 256 ಜಿಬಿ ವರೆಗೆ ಸ್ಟೋರೇಜ್ ಅನ್ನು ಹೊಂದಿವೆ, ನೀವು ಇತರ ಜೊತೆಗೆ ಮೈಕ್ರೋ ಎಸ್ ಡಿ ಕಾರ್ಡ್ ಅನ್ನು ಕೂಡ ಅಳವಡಿಸಿಕೊಳ್ಳಬಹುದಾಗಿದೆ.
ಇದರಲ್ಲಿ ನೀವು ಆಂಡ್ರಾಯ್ಡ್ ಪೋರ್ಟಿನ್ ಆಧಾರಿತ ಕಲರ್ OS 14.0 ಇರುವಂತಹ ಸಾಫ್ಟ್ವೇರ್ ಅನ್ನು ನೋಡಬಹುದಾಗಿದೆ. ಒಂದು ಮೊಬೈಲ್ ನಲ್ಲಿ ಕ್ಯಾಮೆರಾ ತುಂಬಾ ಚೆನ್ನಾಗಿದ್ದು ಈ ಮೊಬೈಲ್ಗಳು 50 ಮೆಗಾಪಿಕ್ಸೆಲ್ ಇ ಕ್ಯಾಮೆರಾ ವನ್ನು ಹೊಂದಿದ್ದು. ಸೆಲ್ಫಿ ಮತ್ತು ವಿಡಿಯೋ ಗಾಗಿ ನೋಡಬಹುದು ಆಗಿದೆ ಹಾಗೂ ಎಂಟು ಮೆಗಾ ಪಿಕ್ಸೆಲ್ಗಳ ಇಂದಿನ ಕ್ಯಾಮೆರಾವನ್ನು ನೋಡಬಹುದಾಗಿದೆ.
ಈ ಮೊಬೈಲ್ಗಳಲ್ಲಿ 5100 ಎಂಎಹೆಚ್ ಬ್ಯಾಟರಿಯ ಪವರ್ ಗಳನ್ನು ನಾವು ನೋಡಬಹುದಾಗಿದೆ ಇದು 45 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದ್ದು ತ್ವರಿತವಾಗಿ ಮೊಬೈಲ್ ಗಳನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಈ ಮೊಬೈಲ್ ಗಳು ತುಂಬಾ ಫ್ಯೂಚರ್ಸನ್ನು ಹೊಂದಿದ್ದು ನೀವು ಮೊಬೈಲನ್ನು ಖರೀದಿಸಲು ಬಯಸಿದರೆ ಅದು ಕೂಡ ಕಡಿಮೆ ಬೆಲೆಯಲ್ಲಿ ಈ ಮೊಬೈಲ್ ಗಳನ್ನು ಖರೀದಿ ಮಾಡಬಹುದಾಗಿದೆ.
ಇದನ್ನು ಓದಿ
ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಸುಲಭವಾಗಿ ನಿಮ್ಮ ಸ್ನೇಹಿತರು ಕೂಡ ಓದಬಹುದಾಗಿದೆ ಧನ್ಯವಾದ.