Marriage incentive scheme:ಸರಕಾರದ ಹೊಸ ಯೋಜನೆ ಬಿಡುಗಡೆ! ಹೊಸದಾಗಿ ಮದುವೆ ಆಗುವವರಿಗೆ ಸರಕಾರದಿಂದ 2.50 ಲಕ್ಷ ರೂಪಾಯಿಗಳು!

Marriage incentive scheme: ನಮಸ್ಕಾರ ಸ್ನೇಹಿತರೆ, ನಾಡಿನ ಸಮಸ್ಯೆಗೆ ಈ ಒಂದು ಮಾಧ್ಯಮದ ಸರಕಾರ ಬಿಡುಗಡೆ ಮಾಡಿರುವಂತಹ ಒಂದು ಹೊಸ ಯೋಜನೆ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ, ಸರಕಾರವು ಹೊಸದಾಗಿ ಮದುವೆಯಾಗುವವರಿಗೆ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು ಈ ಒಂದು ಯೋಜನೆ ಅಡಿಯಲ್ಲಿ ನವದಂಪತಿಗಳಿಗೆ ಸರಕಾರದ ಕಡೆಯಿಂದ 2.50 ಲಕ್ಷಗಳವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. 

ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ, ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ನೋಟಿಫಿಕೇಶನ್ ಮುಖಾಂತರ ಪಡೆದುಕೊಂಡು ತಿಳಿದುಕೊಳ್ಳಬಹುದಾಗಿದೆ. ಹಾಗೆ ನಮ್ಮ ಈ ಮಾಧ್ಯಮದ ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಿರಿ. ನೀವು ಈಗ ಮಾಡುವುದರಿಂದ ನಾವು ಹಾಕುವಂತ ಎಲ್ಲಾ ಲೇಖನಗಳನ್ನು ಟೆಲಿಗ್ರಾಂ ಮುಖಾಂತರ ಪಡೆಯಬಹುದು.

6ನೇ ತರಗತಿಯಿಂದ 10 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ!

ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಮದುವೆ ಆಗುವ ಅಂತಹ ನವದಂಪತಿಗಳಿಗೆ ಸರಕಾರದ ಕಡೆಯಿಂದ ಎರಡುವರೆ ಲಕ್ಷ ಸಹಾಯಧನವನ್ನು ನೀಡುತ್ತಿದ್ದು ಆದ್ದರಿಂದ ಇದರಲ್ಲಿ ಆಸಕ್ತಿಯನ್ನು ಹೊಂದಿದವರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭಗಳನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಮತ್ತು ಬೇಕಾಗುವ ದಾಖಲೆಗಳನ್ನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿರುತ್ತದೆ.

ಡಾಕ್ಟರ್ ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆ 

ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಡಾಕ್ಟರ್ ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆ ಅಡಿಯಲ್ಲಿ ಹೊಸದಾಗಿ ಮದುವೆ ಮಾಡಿಕೊಳ್ಳುವಂತಹ ನವ ದಂಪತಿಗಳಿಗೆ 2.50 ಲಕ್ಷ ರೂಪಾಯಿಗಳ ಸಹಾಯ ಧನವನ್ನು ನೀಡುತ್ತಿದ್ದು ಈ ಯೋಜನೆಯ ಲಾಭವನ್ನು ಪಡೆಯಲು ಯಾರು ಅರ್ಹತೆಯನ್ನು ಹೊಂದಿದ್ದಾರೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಿದ ನಂತರ ನೀವು ನಿಮ್ಮ ಒಂದು ಅರ್ಜಿಯನ್ನು ಯಾವ ಇಲಾಖೆಗೆ ಹೋಗಿ ನೀಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಲೇಖನದಲ್ಲಿ ದೊರಕಲಿದೆ ಆದ್ದರಿಂದ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಅಂತರ್ಜಾತಿ ವಿವಾಹ ಆಗಿರುವವರು ಅಂದರೆ ಮದುವೆಯಾಗುವಂತಹ ಸಂಗಾತಿಗಳಲ್ಲಿ ಯಾರಾದರೂ ಒಬ್ಬರು ಪರಿಶಿಷ್ಟ ಜಾತಿಗೆ ಅಥವಾ ಪರಿಶಿಷ್ಟ ಪಂಗಡಗೆ ಸೇರಿದವರಾಗಿರಬೇಕಾಗುತ್ತದೆ. 
  • ಮದುವೆಯೋ ಕಾನೂನು ಬದ್ಧವಾಗಿರಬೇಕು.
  • ಎರಡನೇ ಮದುವೆಯಾದರೆ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.
  • ಮದುವೆಯಾದ ವರ್ಷವೇ ಅರ್ಜಿಯನ್ನು ಸಲ್ಲಿಸಿದರೆ ಲಾಭವನ್ನು ಪಡೆಯಬಹುದು. 
  • ಮದುವೆಯಾಗುವ ಜೋಡಿಯಲ್ಲಿ ಗಂಡ ಅಥವಾ ಹೆಂಡತಿಯು ಇಬ್ಬರಲ್ಲಿ ಯಾರಾದರೂ ಒಬ್ಬರು ದಲಿತರವರಾಗಿರಬೇಕು ಅಂದಾಗ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು. 
  • ಅರ್ಜಿ ಸಲ್ಲಿಸುವಂತಹ ದಂಪತಿಗಳ ವಾರ್ಷಿಕ ಆದಾಯವು ನಾಲ್ಕುವರೆ ಲಕ್ಷ ಮೀರಿರಬಾರದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

ಅರ್ಜಿ ಸಲ್ಲಿಸುವಂತಹ ಅರ್ಜಿ ನಮೂನೆ 

  • ಅರ್ಜಿದಾರರ ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಮದುವೆ ಪ್ರಮಾಣ ಪತ್ರ 
  • ಧರ್ಮದ ಪ್ರಮಾಣ ಪತ್ರ 
  • ಸಂಸದ ಅಥವಾ ಶಾಸಕರಿಂದ ಶಿಫಾರಸು ಮಾಡಿದ ಪ್ರಮಾಣ ಪತ್ರ 
  • ಆಧಾರ್ ಕಾರ್ಡ್ 
  • ಬ್ಯಾಂಕ್ ಖಾತೆಯ ವಿವರ 
  • ಗಂಡ ಮತ್ತು ಹೆಂಡತಿಯ ಫೋಟೋಸ್ 

ಅರ್ಜಿ ಸಲ್ಲಿಸುವ ವಿಧಾನ 

ಅರ್ಜುನ ಮನೆಯನ್ನು ತೆಗೆದುಕೊಂಡು ಅದರಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಬೇಕಾಗಿರುವ ದಾಖಲೆಗಳನ್ನು ಅದರೊಂದಿಗೆ ಲಗತಿಸಿ ಅರ್ಜಿದಾರರು ತಮ್ಮ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ಮಾಡಿ ಈ ಒಂದು ಅರ್ಜಿಯನ್ನು ಸಲ್ಲಿಸಬೇಕು. 

ಅರ್ಜಿ ನಮೂನೆ 

ಅಧಿಕೃತ ವೆಬ್ಸೈಟ್ ಲಿಂಕ್ 

ಇದನ್ನು ಓದಿ 

ಸ್ನೇಹಿತರೆ ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಇದೇ ತರದ ಹೊಸ ಹೊಸ ಮಾಹಿತಿ ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ನೀವು ನೋಡಬಹುದಾಗಿದೆ.