LPG Gas: ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬಳಸುತ್ತಿರುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರಕಾರ!

LPG Gas: ಹಲೋ ಸ್ನೇಹಿತರೆ, ನಮ್ಮ ಹೊಸ ನುಡಿ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಯಾರ್ಯಾರು ಈಗಾಗಲೇ ಬಳಸುತ್ತಿದ್ದಾರೋ ಅವರಿಗೆ ಕೇಂದ್ರ ಸರಕಾರವು ಒಂದು ಸಿಹಿ ಸುದ್ದಿಯನ್ನು ನೀಡಿದೆ ಎಂದು ನೀವು ತಿಳಿಯಲು ಬಯಸಿದರೆ ಈ ಒಂದು ಲೇಖನವನ್ನು ಕೊನೆ ತನಕ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಲೇಖನದ ಗ್ಯಾಸ್ ಸಿಹಿ ಸುದ್ದಿ ಏನಿದೆ ಅದು ಸಂಪೂರ್ಣವಾಗಿ ತಿಳಿಯುತ್ತದೆ ಮತ್ತು ಅರ್ಥವಾಗುತ್ತದೆ. 

WhatsApp Group Join Now
Telegram Group Join Now       

ಗೆಳೆಯರೇ ಈ ಲೇಖನವನ್ನು ಕೊನೆಯವರೆಗೂ ಓದಿ. ಮತ್ತು ತಿಳಿಯಿರಿ ಗ್ಯಾಸ್ ಸಿಲಿಂಡರ್ ನ ಬಗ್ಗೆ ಕೇಂದ್ರ ಸರ್ಕಾರ ಕೊಟ್ಟ ಗುಡ್ ನ್ಯೂಸ್ ಏನೆಂದು. ಕೇಂದ್ರ ಸರಕಾರವು ದೇಶದ ಬಡವರಿಗೆ ಪ್ರತಿನಿತ್ಯವೂ ಒಂದಲ್ಲ ಒಂದು ಯೋಜನೆ ಮತ್ತು ಒಂದಲ್ಲ ಒಂದು ಗುಡ್ ನ್ಯೂಸ್ ಅನ್ನು ನೀಡುತ್ತದೆ ಅಂತಹ ಬಳಸುವ ಬಳಕೆದಾರರಿಗೆ ಇದೊಂದು ಸಿ ಸುದ್ದಿಯನ್ನು ನೀಡಿದೆ ಕೇಂದ್ರ ಸರ್ಕಾರ ಆ ಸಿ ಸುದ್ದಿ ಏನೆಂದು ತಿಳಿಯಲು ಇಚ್ಚಿಸಿದರೆ ಲೇಖನನ್ನು ಕೊನೆತನಕ ಓದಿ. 

ಗೆಳೆಯರೇ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿದಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಹೀಗೆ ಬರೆದು ಹಾಕುವಂತಹ ಎಲ್ಲಾ ಲೇಖನಗಳನ್ನು ನೀವು ಓದಲು ಇಚ್ಚಿಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದ ಆಧಾರವಾಗಿ ಹಾಗೂ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಿ. 

ನಮ್ಮ ಒಂದು ಮಾಧ್ಯಮದಲ್ಲಿ ಇದನ್ನ ನಿತ್ಯವೂ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳು ಹಾಗೂ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನೀಡುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಹಾಗೂ ಆಸ್ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ನಿಮಗೆ ಇಲ್ಲಿ ಪ್ರತಿನಿತ್ಯವು ತಿಳಿಯುತ್ತಲೇ ಇರುತ್ತದೆ. 

ಇದೇ ತರದ ಹೊಸ ಹೊಸ ಮಾಹಿತಿಗಳನ್ನು ನೀವು ಓದಲು ಇಚ್ಛಿಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ನಲ್ಲಿ ಜಾಯಿನ್ ಆಗಲು ಮುಖಪಟದಲ್ಲಿ ನಿಮಗೆ ಈಗಾಗಲೇ ವಾಟ್ಸಪ್ ಗ್ರೂಪ್ ಜಾಯಿನ್ ನಾವು ಬಟನ್ ಕಾಣಲು ಸಿಗುತ್ತದೆ ಮತ್ತು ಟೆಲಿಗ್ರಾಂ ಗ್ರೂಪ್ ಜಾಯಿನ್ ಲಿಂಕ್ ಕೂಡ ಕಾಣಲು ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನೀವು ಜಾಯಿನ್ ಆಗಬಹುದಾಗಿದೆ.

LPG Gas ಬಳಕೆದಾರರಿಗೆ ಸಿಹಿ ಸುದ್ದಿ  {LPG Gas}

ಈಗಾಗಲೇ ಎಲ್ಪಿಜಿ ಗೃಹ ಬಳಕೆ ಸಿಲಿಂಡರ್ ಅನ್ನು ಬಳಸುತ್ತಿರುವಂತಹ ಗ್ರಾಹಕರಿಗೆ 200 ರೂಪಾಯಿಗಳ ಸಬ್ಸಿಡಿ ನೀಡುವುದರ ಮೂಲಕ ಕೇಂದ್ರ ಸರಕಾರವು ದೊಡ್ಡವರೆಯನ್ನು ಗ್ರಾಹಕರ ತಲೆಯಿಂದ ಇಳಿಸಿದೆ ಎಂದು ನಾವು ಹೇಳಬಹುದು. ಇದರ ಜೊತೆಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಬಡವರು ಕೇವಲ 65 ರೂಪಾಯಿಗಳಿಗೆ ಸಿಲಿಂಡರ್ ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರವು ಒಂದು ಸುಲಭ ನಿಯಮವನ್ನು ಜಾರಿಗೆ ತಂದಿದೆ. ಇದು ಎಲ್ಪಿಜಿ ಗ್ರಾಹಕರ ಅನುಕೂಲವಾಗಲು ಮತ್ತೊಂದು ಸೌಲಭ್ಯವನ್ನು ಸರ್ಕಾರ ಕಲ್ಪಿಸಿ ಕೊಟ್ಟಿದೆ. 

ಈ ಒಂದು ಯೋಜನೆಗೆ ಭಾರತ್ ಗ್ಯಾಸ್ ಸಿಲಿಂಡರ್ ಹೊಸ ಉಪಕರಣವನ್ನು ಆರಂಭಿಸಿದೆ. ಎಲ್ಪಿಜಿ ಸಿಲಿಂಡರ್ ಬಳಸುತ್ತಿರುವ ಪ್ರತಿಯೊಬ್ಬ ಗೃಹಣೆಯರಿಗೂ ಕೂಡ ಇದರಿಂದ ಸುರಕ್ಷತೆ ಸಿಗಲಿದೆ ಎಂದು ಕೇಂದ್ರ ಸರಕಾರವು ಮೊನ್ನೆ ನಡೆಸಿದ ಸಭೆಯಲ್ಲಿ ರಾಜ್ಯದ ಎಲ್ಲಾ ಜನತೆಗೆ ಸ್ಪಷ್ಟಣೆಯನ್ನು ನೀಡಿದೆ. ಪ್ರಸ್ತುತ ದೇಶದಲ್ಲಿ ಎಲ್ಪಿಜಿ ಗ್ರಾಹಕರ ಸಂಖ್ಯೆ ಸುಮಾರು 34 ಕೋಟಿ ಯಷ್ಟಿದೆ 2025 ಮತ್ತು 2026ರ ವೇಳೆಗೆ ಇನ್ನು 74 ಲಕ್ಷ ಎಲ್ಪಿಜಿ ಸಂಪರ್ಕಗಳು ಸೇರ್ಪಡೆಯಾಗಿವೆ ಎಂದು ಹೋದ ವರ್ಷ ಅಂದಾಜಿಸಲಾಗಿತ್ತು. ಆ ಅಂದಾಜಿನಂತೆ ಈಗಾಗಲೇ 74 ಲಕ್ಷದಲ್ಲಿ ಅರ್ಧದಷ್ಟು ಬಳಕೆದಾರರು ಈ ಒಂದು ಸಂಪರ್ಕವನ್ನು ಅಂದರೆ ಎಲ್ಪಿಜಿ ಗ್ಯಾಸ್ ಸಂಪರ್ಕವನ್ನು ಪಡೆದಿದ್ದಾರೆ.

WhatsApp Group Join Now
Telegram Group Join Now       

ಭಾರತ ಗ್ಯಾಸ್ ಸಿಲಿಂಡರ್ ಕಂಪನಿಯ ಹೊಸ ಉಪಕ್ರಮಗಳು {LPG Gas}

ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬಳಕೆದಾರರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿರುವ ಭಾರತದ ಗ್ರಾಹಕರಿಗೆ ಮತ್ತೊಂದು ಸೌಲಭ್ಯವನ್ನು ಕಲ್ಪಿಸಿ ಕೊಡಲಿದೆ ಎಂದು ಕೇಂದ್ರ ಸರಕಾರವು ತಿಳಿಸಿದೆ. ಭಾರತ್ ಪೆಟ್ರೋಲಿಯಂ, ಕಾರ್ಪೊರೇಷನ್ ಪ್ಯೂರ್ ಫಾರ್ ಶ್ಯೂರ್ ಫೆಸಿಲಿಟಿ ಯನ್ನು ಒದಗಿಸಿಕೊಡಲಿದೆ ಎಂದು ಕೇಂದ್ರ ಸರ್ಕಾರವು ಮೊನ್ನೆ ನಡೆದಂತ ಸಭೆಯಲ್ಲಿ ಸ್ಪಷ್ಟನೆ ಮಾಡಿದೆ. ಎಲ್ಪಿಜಿ ಸಿಲಿಂಡರ್ ನ ಗುಣಮಟ್ಟವನ್ನು ಸಿಲಿಂಡ್ ಗೆ ಸಂಬಂಧ ಪಟ್ಟ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸುವ ಸಲುವಾಗಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಪಾರದರ್ಶಕ ಮಾಹಿತಿಯನ್ನು ಪಡೆದುಕೊಳ್ಳಬಹುದು ಹಾಗೂ ಹೆಚ್ಚಿನ ಸುರಕ್ಷತೆಯು ಕೂಡ ಸಿಗುತ್ತದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದೆ.

ಸ್ನೇಹಿತರೆ ಇದಷ್ಟು ಕೇಂದ್ರ ಸರ್ಕಾರವು ದೇಶದ ಜನತೆಗೆ ನೀಡಿರುವಂತಹ ಸಿಹಿ ಸುದ್ದಿ ಈ ಒಂದು ಆಯ್ತು ನಿಮಗೆ ಇಡಿಸಿದ್ದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಿ. 

ಈ ಮಾಹಿತಿ ತಿಳಿಯಿರಿ: ಸ್ನೇಹಿತರೆ ಎಲ್ಪಿಜಿ ದರ ಇಳಿಕೆಗೆ ಕಾರಣಗಳೇನೆಂದರೆ, ಮುಂಬರುವ ಲೋಕಸಭೆ ಮತ್ತು ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಗೆಲ್ಲಿಸುವುದು ಜೊತೆಗೆ ಬೆಲೆ ಏರಿಕೆಯೂ ಚನಾಕೃತವಾಗಿ ಮಾರ್ಪಟ್ಟು ಮತ್ತೊಮ್ಮೆ ಕರ್ನಾಟಕದ ಮಾದರಿ ಮುಖಭಂಗ ತಪ್ಪಿಸುವುದು ಆಗಿದೆ.

ಇದನ್ನು ಓದಿ 

ಗೆಳೆಯರೇ ಈ ಒಂದು ಲೇಖನವು ನಿಮಗೆ ಕೇಂದ್ರ ಸರಕಾರವು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ನೀಡಿರುವಂತಹ ಸಿಸುದಿಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಹೊಸ ಹೊಸ ಮಾಹಿತಿಗಳನ್ನು ನೀವು ಓದಲು ಮತ್ತು ತಿಳಿಯಲು ಇಚ್ಚಿಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಸೈಟಿನ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಿ ಧನ್ಯವಾದಗಳು.

ಇತರೆ ವಿಷಯಗಳು 

17 ಲಕ್ಷ ರೈತರಿಗೆ 500 ಕೋಟಿ ಬೆಳೆ ಪರಿಹಾರ ಹಣ ಬಿಡುಗಡೆ…! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ರೇಷನ್ ಕಾರ್ಡ್ ತಿದ್ದುಪಡಿ ಆರಂಭ! ತಕ್ಷಣ ಈ ಕೆಲಸ ಮಾಡಿ!