Loan: ನಮಸ್ಕಾರ ಗೆಳೆಯರೇ ಇವತ್ತಿನ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೇ ಏನೆಂದರೆ ಹೆಂಡತಿಯ ಹೆಸರಿನಲ್ಲಿ ಸಾಲ ಇದ್ದವರಿಗೆ ಕೇಂದ್ರ ಸರಕಾರವು ಒಂದು ಗುಡ್ ನ್ಯೂಸ್ ಅನ್ನು ನೀಡಿದೆ ನಿಮಗೆ ಆಸಕ್ತಿ ಇದ್ದರೆ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಗಮನವಿಟ್ಟು ಸೂಕ್ಷ್ಮ ರೀತಿಯಲ್ಲಿ ಓದಬೇಕಾಗುತ್ತದೆ ಎಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ದೊರಕುತ್ತದೆ ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆ ತನಕ ಎಚ್ಚರಿಕೆಯಿಂದ ಗಮನವಿಟ್ಟು ಸೂಕ್ಷ್ಮ ರೀತಿಯಲ್ಲಿ ಓದಿ.
ಈ ಒಂದು ಲೇಖನ ಏನಿದೆ ಅದನ್ನು ಕೊನೆತನಕ ಸೂಕ್ಷ್ಮ ರೀತಿಯಲ್ಲಿ ಓದಿದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ದೊರಕಲು ಸಹಾಯವಾಗುತ್ತದೆ ಒಂದು ವೇಳೆ ನೀವು ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದ ಕಾರಣ ನಾವು ನಿಮ್ಮಲ್ಲಿ ಕೊನೆಯದಾಗಿ ವಿನಂತಿಸಿಕೊಳ್ಳುತ್ತಿದ್ದೇವೆ. ಈ ಒಂದು ಲೇಖನವನ್ನು ಕೊನೆ ತನಕ ಪೂರ್ತಿಯಾಗಿ ಸೂಕ್ಷ್ಮ ರೀತಿಯಲ್ಲಿ ಓದಿಕೊಳ್ಳಿ.
ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳನ್ನು ನೀವು ನಿಮ್ಮ ಮೊಬೈಲ್ ಮುಖಾಂತರ ಓದಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿ ಮತ್ತು ಮಾಧ್ಯಮದ ಚಂದಾದಾರರಾಗಿ ಇದೇ ತರದ ಹೊಸ ಹೊಸ ಮಾಹಿತಿ ಹೊಂದಿರುವಂತಹ ಲೇಖನಗಳನ್ನು ನೀವು ಪ್ರತಿನಿತ್ಯ ಓದಬಹುದು.
Table of Contents
Loan For Wife
ಹೆಂಡತಿಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಸಾಲ{Loan} ಇಟ್ಟವರಿಗೆ ಸರಕಾರವು ಒಂದು ಗುಡ್ ನ್ಯೂಸ್ ಅನ್ನು ಕೊಟ್ಟಿದೆ ಸಾಮಾನ್ಯವಾಗಿ ಮದುವೆಯಾದ ಬಳಿಕ ನಿಮ್ಮ ಹೆಂಡತಿ ಓದಲು ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ. ಆದ್ದರಿಂದ ಹೆಂಡತಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಾಗೂ ಉನ್ನತವಾದ ಓದಿಗೆ ಹಣ ಬೇಕಾಗುತ್ತದೆ ಆ ಒಂದು ಸಂದರ್ಭದಲ್ಲಿ ಎಜುಕೇಶನ್ ಲೋನ್ ಅನ್ನು ನೀವೇನಾದರೂ ಪಡೆದುಕೊಂಡರೆ ಆ ಸಾಲ ಮೇಲೆ ದೊಡ್ಡ ಮಟ್ಟದ ರಿಯಾಯಿತಿಯನ್ನು ನಿಮಗೆ ನೀಡಲಾಗುತ್ತದೆ ಅದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ.
ಹೆಂಡತಿಯ ಎಜುಕೇಶನ್ ಲೋನ್ ಮೇಲೆ ರಿಯಾಯಿತಿ
ಹೌದು ಗೆಳೆಯರೇ ಹೆಂಡತಿಯ ಎಜುಕೇಶನ್ ಲೋನ್{Loan} ಅಂದರೆ ನೀವೇನಾದರೂ ನಿಮ್ಮ ಹೆಂಡತಿಯ ಮೇಲೆ ಎಜುಕೇಶನ್ ಲೋನ್ ಏನಾದರೂ ತೆಗೆದುಕೊಂಡಿದ್ದರೆ ನೀವು ತೆಗೆದುಕೊಂಡು ಅಂತಹ ಯಾವುದೇ ಒಂದು ಬ್ಯಾಂಕಿನಲ್ಲಿ ನಿಮಗೆ ದೊಡ್ಡ ಮಟ್ಟದ ರಿಯಾದಿಯನ್ನು ನೀಡಲಾಗುತ್ತದೆ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಬ್ಯಾಂಕ್ ನಲ್ಲಿ ಬಡ್ಡಿಗಳ ದರವನ್ನು ಹೆಚ್ಚಳ ಮಾಡಲಾಗುತ್ತದೆ ಹಾಗಾಗಿ.
ನೀವು ನಿಮ್ಮ ಹೆಂಡತಿಯ ಹೆಸರಿನ ಮೇಲೆ ಮಾಡಿರುವ ಎಜುಕೇಶನ್ ಲೋನ್ನ ಮೇಲೆ ಕಟ್ಟ ಬೇಕಾಗಿರುವ ಬಡ್ಡಿಯ ತೆರಿಗೆಯನ್ನು ರಿಯಾಯಿತಿಯನ್ನು ಪಡೆದುಕೊಳ್ಳುತ್ತಿರ ಎಂದು ಆದಾಯ ತೆರಿಗೆ ಸೆಕ್ಷನ್ 80ರ ಪ್ರಕಾರ ತಿಳಿಸಲಾಗಿದೆ.
ಎಷ್ಟು ವರ್ಷಗಳವರೆಗೆ ಲೋನ್ ಮೇಲೆ ರಿಯಾಯಿತಿ ನೀಡಲಾಗುತ್ತದೆ?
ಸಾಮಾನ್ಯವಾಗಿ ಏಳು ವರ್ಷಗಳವರೆಗಿನ ಲೋನ್{Loan} ನ ಮೇಲೆ ಬಡ್ಡಿಯ ಮೇಲೆ ತೆರಿಗೆಯನ್ನು ಪಡೆದುಕೊಳ್ಳಬಹುದಾಗಿರುತ್ತದೆ ಹಾಗಾಗಿ ನೀವು ಪ್ರತಿಷ್ಠಿತ ಸರಕಾರದ ಅಧೀನದಲ್ಲಿ ಬರುವ ಬ್ಯಾಂಕುಗಳು ಹಾಗೂ ಸರಕಾರವು ಅನುಮೋದಿಸುವಂತಹ ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ ಗಳ ಒಳಗೆ ಸಾಲವನ್ನು ಪಡೆದುಕೊಂಡಿದ್ದರೆ ಇದು ಉಪಯೋಗಕಾರಿಯಾಗಲಿದೆ ಹಾಗಾಗಿ ಎಲ್ಲದಕ್ಕಿಂತ ಮುಂಚೆ ತಾವುಗಳು ಇದರ ಬಗ್ಗೆ ಬ್ಯಾಂಕಿನ ಸಿಬ್ಬಂದಿಗಳಲ್ಲಿ ಮಾಹಿತಿಯನ್ನು ಕೇಳಿ ಪಡೆದುಕೊಂಡು ನಂತರ ಲೋನ್ ಗೆ ಅರ್ಜಿ ಸಲ್ಲಿಸಿ.
ಇದನ್ನು ಓದಿ
ಸ್ನೇಹಿತರೆ ನಿಮಗೆ ಈ ಒಂದು ಲೇಖನವು ನಿಮ್ಮ ಒಂದು ಹೆಂಡತಿಯ ಹೆಸರಿನಲ್ಲಿ ಎಜುಕೇಶನ್ ಲೋನ್{Loan} ಮಾಡಿದ್ದರೆ ಸಿಗುವಂತಹ ರಿಯಾಯಿತಿಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದೆ ಎಂದು ನಾವು ಬಯಸುತ್ತೇವೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಿಮ್ಮ ಒಂದು ಸ್ನೇಹಿತರು ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡುವುದರ ಮೂಲಕ ತಿಳಿಸಬಹುದು ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಎಲ್ಲರಿಗಿಂತ ಮುಂಚೆ ಪಡೆಯಲು ತಾವುಗಳು ಈ ಒಂದು ಮಾಧ್ಯಮದ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ.
ಇತರೆ ವಿಷಯಗಳು
ದೇಶದಾದ್ಯಂತ ಆಧಾರ್ ಕಾರ್ಡ್ ವಿಷಯದಲ್ಲಿ ಇನ್ನೊಂದು ಹೊಸ ನಿಯಮ ಹೊರಡಿಸಿದ ಕೇಂದ್ರ ಸರ್ಕಾರ!
ಈ ಬ್ಯಾಂಕಿನಲ್ಲಿ FD ಮಾಡಿದ ದಾಖಲೆ ಇದ್ದವರಿಗೆ ಸಿಹಿ ಸುದ್ದಿ! ಇಲ್ಲಿದೆ ವಿವರ!