Kurigahi Scheme: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸರ್ಕಾರದ ಕಡೆಯಿಂದ ₹3ಲಕ್ಷ ಸಹಾಯಧನ!

Kurigahi Scheme: ನಮಸ್ಕಾರ ಸ್ನೇಹಿತರೆ, ನಮ್ಮ ಈ ಒಂದು ಮಾಧ್ಯಮದ ಕುರಿ ಮತ್ತು ಮೇಕೆ ಸಾಗಾಣಿಕೆಗೆ ಸರ್ಕಾರದ ಕಡೆಯಿಂದ ನೀಡುವಂತಹ ಮೂರು ಲಕ್ಷ ಸಹಾಯಧನದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ, ನಮ್ಮ ಒಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಏನಿದೆ ಅದು ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಲು 3, ಲಕ್ಷ ವರೆಗೆ ಸಹಾಯಧನವನ್ನು ನೀಡುತ್ತಿದೆ. 

WhatsApp Group Join Now
Telegram Group Join Now       

ಒಂದು ಮೂರು ಲಕ್ಷ ಸಹಾಯಧನವನ್ನು ನೀವು ಪಡೆಯಲು ನೀವು ಮಾಡಬೇಕಾದ ಕಾರ್ಯ ಕೆಲಸಗಳನ್ನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ಏನು ಮಾಡಬೇಕು ಅರ್ಜಿ ಸಲ್ಲಿಸಲು ಯಾವ ಸ್ಥಳಕ್ಕೆ ಭೇಟಿ ನೀಡಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಪ್ರಾರಂಭ ಯಾವುದು? ಅರ್ಜಿಯನ್ನು ಸಲ್ಲಿಸಲು ನಿಮಗೆ ಇರಬೇಕಾದ ಅರ್ಹತೆಗಳೇನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವ್ಯಾವು ಎಂಬರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ನಿಮಗೆ ಈ ಒಂದು ಲೇಖನದಲ್ಲಿ ದೊರಕುತ್ತದೆ ಕಾರಣ ತಾವುಗಳು ಈ ಲೇಖನವನ್ನು ಕೊನೆ ತನಕ ಓದಿ. 

ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ಇದನ್ನ ನಿತ್ಯವೂ ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದ ಹಾಕುವಂತಹ ಎಲ್ಲಾ ಲೇಖನಗಳ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಯಾವುದೇ ಪೋಸ್ಟ್ಗಳನ್ನು ನಿಮ್ಮ ಮೊಬೈಲ್ ಮೂಲಕ ನೋಡಬಹುದು ಅಥವಾ ಓದಬಹುದು. 

ಸ್ನೇಹಿತರೆ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ಇದನ್ನು ಇದೇ ತರದ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಆ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಗಳ ಫಲಾನುಭವಿಗಳಾಗಲು ನೀವು ಮಾಡಬೇಕಾದ ಕಾರ್ಯ ಕೆಲಸಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಹಾಗೂ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನೀಡುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಇರುವಂತಹ ಲೇಖನಗಳನ್ನು ನೀವು ಇಲ್ಲಿ ಪ್ರತಿನಿತ್ಯ ನೋಡಬಹುದಾಗಿದೆ.

Kurigahi Scheme

ಹೌದು ಗೆಳೆಯರೇ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಇಲಾಖೆಯ ಕಡೆಯಿಂದ ಕುರಿ ಮತ್ತು ಮೇಕೆ ಸಾಕಾಣಿಕೆಗೆ{Kurigahi Scheme} ಅರ್ಜಿಯನ್ನು ಕರೆಯಲಾಗಿದೆ ಆದಕಾರಣ ಅರ್ಹತೆಯನ್ನು ಹೊಂದಿರುವಂತಹ ವ್ಯಕ್ತಿಗಳು ಮತ್ತು ಆಸಕ್ತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸುವ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ನಿಮಗೆ ಇಲ್ಲಿ ತಿಳಿಯುತ್ತದೆ. 

2024 ಮತ್ತು 25ನೇ ಸಾಲಿನಲ್ಲಿ ನಡೆದಂತಹ ಕುರುಗಾಯಿ ಸ್ವಾಭಿಮಾನಿ ಯೋಜನೆ ಅಡಿಯಲ್ಲಿ{Kurigahi Scheme} 20 ಪ್ಲಸ್ ಒಂದು ಕುರಿ ಘಟಕಗಳ ಸ್ಥಾಪನೆಗಾಗಿ 1.75 ಲಕ್ಷದವರೆಗೆ ಹಣದ ಸಹಾಯವನ್ನು ನೀಡುತ್ತದೆ. ಸರಕಾರದ ಕಡೆಯಿಂದ 49 ಸಾವಿರ ರೂಪಾಯಿಗಳು ಮತ್ತು ಉಳಿದಾಣವನ್ನು ಹಣಕಾಸು ಇಲಾಖೆಯಿಂದ ನೀಡಲಾಗುವುದು.

ಇದನ್ನು ಓದಿ:ದೇಶದ ಯಾವುದೇ ಬ್ಯಾಂಕಿನಲ್ಲಿ ಎಫ್ ಡಿ ಮಾಡಿದ ದಾಖಲೆ ಇದ್ದವರಿಗೆ ಗುಡ್ ನ್ಯೂಸ್, ಕೇಂದ್ರ ಸರ್ಕಾರದ ಘೋಷಣೆ!

WhatsApp Group Join Now
Telegram Group Join Now       

ಕುರಿ ಮತ್ತು ಉಣ್ಣೆ ಸಂಸ್ಥಾಪಕರ ಘಟಕದ ಸದಸ್ಯರಾದವರು ಮಾತ್ರ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ 1.75 ಲಕ್ಷದವರೆಗೆ ಹಣದ ಸಹಾಯವನ್ನು ಪಡೆಯಬಹುದಾಗಿದೆ. ಚಿತ್ರದುರ್ಗ ಜಿಲ್ಲೆಗೆ ಒಟ್ಟು 707 ಕುರಿ ಮತ್ತು ಮೇಕೆ ಸಾಗಾಣಿಕೆಗಳ ಘಟಕವನ್ನು ನಿರ್ಮಿಸುವುದಾಗಿ ಗುರಿ ಹೊಂದಿದ್ದಾರೆ. ಪ್ರತಿ ಘಟಕಕ್ಕೆ 1.75 ಲಕ್ಷ ರೂಪಾಯಿಗಳನ್ನು ನೀಡಲಾಗುವುದು. 

ಇದನ್ನು ಓದಿ:ಚಿನ್ನದ ಬೆಲೆಯಲ್ಲಿ ಕುಸಿತ!

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ 

ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘಗಳ ಘಟಕಗಳಲ್ಲಿ ಅರ್ಜಿ ಸಲ್ಲಿಕೆ ನಮೂನೆ ಸಿಗುತ್ತದೆ ಅದನ್ನು ಭರ್ತಿ ಮಾಡಿ ಚಿತ್ರದುರ್ಗದ ಪಶು ಆಸ್ಪತ್ರೆಯ ಆವರಣದಲ್ಲಿರುವಂತಹ ನಿಗಮದ ಸಹಾಯಕರ ನಿರ್ದೇಶನದ ಕಚೇರಿಗೆ ಜುಲೈ 31ರ ಒಳಗೆ ನೀಡಬೇಕು.

ಇದನ್ನು ಓದಿ 

ಗೆಳೆಯರೇ ನಿಮಗೆ ಒಂದು ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ಈ ಒಂದು ಲೇಖನ ನಿಮಗೆ ಕುರಿಗಾಗಿ ಯೋಜನೆಯ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದೆ ಎಂದು ನಾವು ಭಾವಿಸುತ್ತೇವೆ ಇದೇ ತರದ ಹೊಸ ಹೊಸ ಮಾಹಿತಿ ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯ ಓದಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ಸೇರಿ.